RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ ಗೋಕಾಕ ನ 8 : ನರೇಂದ್ರ ಮೋದಿ ಸರಕಾರ ಕೈಗೊಂಡಿರುವ ನೋಟು ಅಮಾನ್ಯೀಕರಣ ಮತ್ತು ಜಿ.ಎಸ್.ಟಿ ಜಾರಿಯನ್ನು ವಿರೋಧಿಸಿ ಬುಧವಾರ ರಾಷ್ಟ್ರದೆಲ್ಲೆಡೆ ಕಾಂಗ್ರೇಸ ವತಿಯಿಂದ ಕರಾಳ ದಿನಾಚರಣೆ ಹಮ್ಮಿಕೊಂಡಿದ್ದನ್ನು ಬೆಂಬಲಿಸಿ ಗೋಕಾಕಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಬುದವಾರ ಮುಂಜಾನೆ ನಗರದ ಸಚಿವರ ಕಾರ್ಯಾಲಯದಲ್ಲಿ ಸೇರಿದ ಕಾಂಗ್ರೇಸ ಕಾರ್ಯಕರ್ತರು ಕೇಂದ್ರ ಸರಕಾರದ ನೋಟ ಅಮಾನ್ಯೀಕರಣ ಮತ್ತು ಜಿ.ಎಸ್.ಟಿ ...Full Article

ಗೋಕಾಕ:ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ

ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ ಗೋಕಾಕ ನ 7: ಕೀರ್ತನೆ-ಹರಿಕಥಾಮೃತ ಸಾರಗಳ ಮೂಲಕ ನಾಡಿನೂದ್ದಕ್ಕೂ ಸಂಚರಿಸಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಕಾರ್ಯಗಳನ್ನು ಕನಕದಾಸರು ಮಾಡಿದ್ದಾರೆ. ಸಾಮಾಜಿಕ ಮೌಡ್ಯತೆಗಳನ್ನು ಹೋಗಲಾಡಿಸಿದ ಮಹಾದಾರ್ಶನಿಕರು ಎಂದು ಕರ್ನಾಟಕ ಸಂಯುಕ್ತ ...Full Article

ಗೋಕಾಕ:ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ

ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ ಗೋಕಾಕ ನ: 7-ಎಸ್‍ಸಿ/ಎಸ್‍ಟಿ ಜನಾಂಗದ ಕುಂದು ಕೊರತೆ ವಿಚಾರಣೆ ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ ಎಂದು ದಲಿತ ಮುಖಂಡರು ತೀವ್ರವಾದ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ...Full Article

ಗೋಕಾಕ:ವೋಟ್ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ: ನಾರಾಯಣ ಮಠಾಧಿಕಾರಿ

ವೋಟ್ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ: ನಾರಾಯಣ ಮಠಾಧಿಕಾರಿ ಗೋಕಾಕ ನ 7: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಹಾಗೂ ರಸ್ತೆ ...Full Article

ಖಾನಾಪುರ:ದಾಸರಲ್ಲಿ ಶ್ರೇಷ್ಟ ದಾಸರೆಂದು ಅನಿಸಿಕೊಂಡವರೆ ಕನಕಸದಾಸರು: ಅಂಜಲಿ ನಿಂಬಾಳ್ಕರ

ದಾಸರಲ್ಲಿ ಶ್ರೇಷ್ಟ ದಾಸರೆಂದು ಅನಿಸಿಕೊಂಡವರೆ ಕನಕಸದಾಸರು: ಅಂಜಲಿ ನಿಂಬಾಳ್ಕರ ಖಾನಾಪುರ ನ 7: ಹೇ ಮಾನವ ಕುಲ-ಕುಲವೆಂದು ಹೊಡೆದಾಡದಿರಿ, ಎಂಬ ಕನಕದಾಸರ ದಾಸ ಪದವನ್ನು ನೆನೆಯುತ್ತಾ ಭೂಮಿಯ ಮೇಲೆ ಬದುಕುತ್ತಿರುವ ನಾವೆಲ್ಲರೂ ಒಂದೇ, ಒಂದಾಗಿ ಬಾಳಿದರೆ ಸ್ವರ್ಗವನ್ನು ಕಾಣಬಹುದು ಎಂದು ...Full Article

ಗೋಕಾಕ:ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ

ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ ಗೋಕಾಕ ನ 7: ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ನಾಳೆ ದಿ. 8 ರಂದು ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ...Full Article

ಗೋಕಾಕ:ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ

ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಗೋಕಾಕ ನ 6: ಕೋಳಿ , ಕಬ್ಬಲಿಗ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೆವೆಂದು ಪ್ರಮಾಣ ಮಾಡುವ ಪಕ್ಕಕ್ಕೆ ನಮ್ಮ ಸಮಾಜ ಈ ...Full Article

ಬೆಳಗಾವಿ:ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ

ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ ಬೆಳಗಾವಿ ನ 6 : ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನನ್ನೇ ತಮ್ಮ ಭಕ್ತಿ ಪರಾಕಾಷ್ಠೆ ಮೂಲಕ ಒಲಿಸಿಕೊಂಡವರು ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು ...Full Article

ಗೋಕಾಕ:ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್

ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್ ಗೋಕಾಕ ನ 6: ರೈತರ ಮಹದಾಶೆಯಂತೆ  ಎರಡನೇ ಕಂತನ್ನು ಪ್ರತಿ ಟನ್‍ಗೆ 300 ರೂಪಾಯಿಯಂತೆ ಘೋಷಿಸಲು ಸೋಮವಾರ ನಿರ್ಣಯ ಕೈಗೊಳ್ಳಲಾಗಿದೆ ಎಂದು  ಸತೀಶ ಶುಗರ್ಸ್ ...Full Article

ಗೋಕಾಕ:ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ

ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ ಗೋಕಾಕ ನ 6: ಕುಲ ಕುಲವೆಂದು ಹೊಡೆದಾಡದಿರಿ ಎಂದು ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ವಿಶ್ವ ಮಾನವ, ಭಕ್ತ ಶ್ರೇಷ್ಠ, ಕನಕದಾಸರಾಗಿದ್ದಾರೆ ...Full Article
Page 648 of 708« First...102030...646647648649650...660670680...Last »