RNI NO. KARKAN/2006/27779|Monday, June 16, 2025
You are here: Home » ಮುಖಪುಟ

ಮುಖಪುಟ

ಬೆಳಗಾವಿ:ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ

ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ   ಬೆಳಗಾವಿ ಮೇ 31: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ,ಯಮಕನಮರಡಿ ಶಾಸಕ ಶ್ರೀ ಸತೀಶ ಜಾರಕಿಹೊಳಿ ಅವರನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದ ಜರ್ನಾಧನ ಅವರು ಎಐಸಿಸಿ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಗುರುವಾರ ದಂದು ಎಐಸಿಸಿ ಯಿಂದ ಅಧಿಕೃತವಾಗಿ ಹೊರಬಿದ್ದ ಪ್ರಕಟಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಾ.ಪರಮೇಶ್ವರ್ ಅವರನ್ನು ಮುಂದುವರೆಸಲಾಗಿದೆ.ದಿನೇಶ ಗುಂಡೂರಾವ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರನ್ನಾಗಿ ಮುಂದುವರೆಸಿರುವ ಎಐಸಿಸಿ ...Full Article

ಬೆಳಗಾವಿ:ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ

ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ ಬೆಳಗಾವಿ ಮೇ 30: ನಾಡದ್ರೋಹಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಯ ಮುಖಂಡ ವಾಟಾಳ ನಾಗರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ  ಮನವಿ ಸಲ್ಲಿಸಿದರಲ್ಲದೇ, ...Full Article

ಬೆಳಗಾವಿ:ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ

ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ   ಬೆಳಗಾವಿ ಮೇ 30: ಮುಂಬೈ ನಿಂದ ಉಡುಪಿಗೆ ಸಾಗಿಸುತ್ತಿದ ರಾಸಾಯನಿಕ ಟ್ಯಾಂಕರ ನಲ್ಲಿ ಸೋರಿಕೆ ಕಂಡ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ನಿನ್ನೆ ತಡರಾತ್ರಿ ...Full Article

ಗೋಕಾಕ: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ     ಗೋಕಾಕ ಮೇ 30: ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಮುಂಗಾರು ಹಂಗಾಮು ಆರಂಭವಾಗಿರುವದರಿಂದ ಎಲ್ಲರೂ ವರುಣ ದೇವನ ಆಗಮನಕ್ಕೆ ಪ್ರಾರ್ಥನೆ ಮಾಡಿಕೊಳ್ಳುವಂತೆ ...Full Article

ಖಾನಾಪುರ: ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ

ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ   ಖಾನಾಪುರ ಮೇ 30 : ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕಿನ ರೈತಾಪಿ ವರ್ಗದ ಕುಂದುಕೊರತೆಗಳ ...Full Article

ಗೋಕಾಕ:ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್

ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್   ಗೋಕಾಕ ಮೇ 30:  ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ಸ್ಟೋರ ...Full Article

ಗೋಕಾಕ:ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ

ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ   ಗೋಕಾಕ ಮೇ 29: ಅಧಿಕಾರ ಎಂದಿಗೂ ಶಾಶ್ವತವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಜನರ ಬವಣೆಗಳನ್ನು ನೀಗಿಸಲು ರಾಜಕೀಯಕ್ಕೆ ಬಂದೆ. ಆದರೆ ಅಧಿಕಾರದ ಬೆನ್ನಿಗಾಗಿ ಎಂದಿಗೂ ಬಿದ್ದವನಲ್ಲ. ನನಗೆ ನೀಡಿರುವ ...Full Article

ಘಟಪ್ರಭಾ:ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ

ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ   ಘಟಪ್ರಭಾ ಮೇ 29: ಕಾರ್ಮಿಕರು ಕೆಲಸ ವರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಡೆಯಲು ಸರಕಾರ ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ದೊರೆಯುವಂತೆ ...Full Article

ಗೋಕಾಕ: ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ ಜಯಂತಿ ಆಚರಣೆ

ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ 477 ನೇ ಜಯಂತಿ ಆಚರಣೆ   ಘಟಪ್ರಭಾ ಮೇ 28: ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ರಜಪೂತ ಸೇವಾ ಸಮಿತಿಯ ಆಶ್ರಯದಲ್ಲಿ ಮಹಾರಾಜ ರಾಣಾಪ್ರತಾಪ್ ಸಿಂಹರ 477 ನೇಯ ಜಯಂತಿಯನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಇಂದು ...Full Article

ಬೆಳಗಾವಿ: ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ

ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ ಬೆಳಗಾವಿ ಮೇ 28: ಇಲ್ಲಿಯ ಟಿಳಕವಾಡಿಯ ಮೂರನೇ ಗೇಟ್ ಬಳಿ ಯುವತಿಯೊಬ್ಬಳು ರವಿವಾರ ಮಧ್ಯಾಹ್ನ ರೇಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಮಚ್ಚೆ ಗ್ರಾಮದ ...Full Article
Page 680 of 687« First...102030...678679680681682...Last »