RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಬೈಲಹೊಂಗಲ:ಪಂಚಮಸಾಲಿ ಶ್ರೀಗಳ ತೇಜೊವದೆ ಸಹಿಸಲ್ಲ: ಶ್ರೀಶೈಲ ಬೋಳಣ್ಣವರ

ಪಂಚಮಸಾಲಿ ಶ್ರೀಗಳ ತೇಜೊವದೆ ಸಹಿಸಲ್ಲ: ಶ್ರೀಶೈಲ ಬೋಳಣ್ಣವರ ಬೈಲಹೊಂಗಲ ಪ 9: ಹುಬ್ಬಳ್ಳಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಮಹಾಸಮಾವೇಶದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರುಗಳು ಸಮಾವೇಶ ಉದ್ಧೇಶಿಸಿ ಆಡಿದ ಮಾತುಗಳಿಂದ ಕೆಲವರಿಗೆ ನೋವಾಗಿದ್ದರಿಂದ ಶ್ರೀಗಳು ವಿಷಾದವನ್ನು ವ್ಯಕ್ತಪಡಿಸಿದ್ದಾರೆ ಆದರೆ ಕೆವರು ಪ್ರತಿಭಟನೆ, ಪತ್ರಿಕಾ ಹೇಳಿಕೆ ನೀಡುತ್ತಿರುವದು ಮತ್ತು ಪೀಠ ತ್ಯಾಗ ಮಾಡಲಿ ಎಂಬ ಹೇಳಿಕೆಗಳಿಗೆ ಜಗದ್ಗುರುಗಳು ಪೀಠತ್ಯಾಗ ಮಾಡುವ ಅವಶ್ಯಕತೆ ಇಲ್ಲಾ ಎಂದು ಬೈಲಹೊಂಗಲ ಲಿಂಗಾಯತ ಪಂಚಮಸಾಲಿ ಟ್ರಸ್ಟ್‍ನ ಅಧ್ಯಕ್ಷರಾದ ನ್ಯಾಯವಾದಿ ಶ್ರೀಶೈಲಣ್ಣಾ ಬೋಳಣ್ಣವರ ಹೇಳಿದರು. ಅವರು ನಗರದ ಅಂಚೆಕಛೇರಿ ...Full Article

ಗೋಕಾಕ:ತಗ್ಗು, ಗುಂಡಿಗಳು ಬಿದ್ದ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹ : ಕರವೇಯಿಂದ ಜಿ.ಪಂ ಗೆ ಮನವಿ

ತಗ್ಗು, ಗುಂಡಿಗಳು ಬಿದ್ದ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹ : ಕರವೇಯಿಂದ ಜಿ.ಪಂ ಗೆ ಮನವಿ ಗೋಕಾಕ ನ 9: ತಗ್ಗು, ಗುಂಡಿಗಳು ಬಿದ್ದ ಪಾಮಲದಿನ್ನಿ ಕ್ರಾಸ್‍ದಿಂದ ಈರಲಟ್ಟಿವರೆಗೆ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ...Full Article

ಘಟಪ್ರಭಾ:ವೃತ್ತಿ ನಿರತರರಿಗಾಗಿ ಕ್ರಿಕೇಟ್ ಪಂದ್ಯವಾಳಿ ಆಯೋಜನೆ

ವೃತ್ತಿ ನಿರತರರಿಗಾಗಿ ಕ್ರಿಕೇಟ್ ಪಂದ್ಯವಾಳಿ ಆಯೋಜನೆ ಘಟಪ್ರಭಾ ನ 9: ಕೆಲಸದ ಒತ್ತಡ ಹಾಗೂ ಸದಾ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೃತ್ತಿ ನಿರತರರಿಗಾಗಿ 5ನೇ ಬಾರಿಗೆ ಅನುಕಂಪ ಗ್ರುಪ್, ಕಾರ್ಯನಿರತ ಪತ್ರಕರ್ತರು ಹಾಗೂ ಸಂಗಮ ಆಫ್‍ಸೆಟ್ ಘಟಪ್ರಭಾ ಇವರ ಸಂಯುಕ್ತ ...Full Article

ಗೋಕಾಕ:“ಟಿಪ್ಪು ಜಯಂತಿ ಅಪಸ್ವರ ಬೇಡ” ಎಸ್.ಎಂ.ಪೀರಜಾದೆ

“ಟಿಪ್ಪು ಜಯಂತಿ ಅಪಸ್ವರ ಬೇಡ” ಎಸ್. ಎಂ.ಪೀರಜಾದೆ ಉಪನ್ಯಾಸಕರು ಗೋಕಾಕ:  ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ವಿಷಯವಾಗಿ ಕಳೆದ ಮೂರು ವರ್ಷಗಳಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ ಬಿಜೆಪಿ ಸೇರಿದಂತೆ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ...Full Article

ಚಿಕ್ಕೋಡಿ:130 ಅಡಿ ಆಳಕ್ಕೆ ಬಿದ್ದು ಬೈಕ್ ಸವಾರನ ಸಾವು : ಮಿರಾಪೂರಹಟ್ಟಿ ಗ್ರಾಮದಲ್ಲಿ ಘಟನೆ

130 ಅಡಿ ಆಳಕ್ಕೆ ಬಿದ್ದು ಬೈಕ್ ಸವಾರನ  ಸಾವು : ಮಿರಾಪೂರಹಟ್ಟಿ ಗ್ರಾಮದಲ್ಲಿ ಘಟನೆ ಚಿಕ್ಕೋಡಿ ನ 9: ಬೈಕ್ ನಿಯಂತ್ರಣ ತಪ್ಪಿದ ಸವಾರ 130 ಅಡಿ ಆಳದ ಬಾವಿಗೆ ಬಿದ್ದ ಘಟನೆ ಚಿಕ್ಕೋಡಿ ತಾಲೂಕಿನ ಮಿರಾಪೂರಹಟ್ಟಿ ಗ್ರಾಮದ ಹೊರ ...Full Article

ಬೆಳಗಾವಿ :ಯುವತಿಯರೊಂದಿಗೆ ಅಸಭ್ಯ ವರ್ತನೆ : ಗೋಕಾಕಿನ ನಾಲ್ವರ ಬಂಧನ

ಯುವತಿಯರೊಂದಿಗೆ ಅಸಭ್ಯ ವರ್ತನೆ : ಗೋಕಾಕಿನ ನಾಲ್ವರ ಬಂಧನ ಬೆಳಗಾವಿ ನ 9: ಬೆಳಗಾವಿ ನೆಹೆರೂ ನಗರದಲ್ಲಿರುವ ಬಾಲಕಿಯರ ವಸತಿ ನಿಲಯದ ಹತ್ತಿರ ವಿರುವ ಹೊಟೇಲವೊಂದರಲ್ಲಿ ವಿದ್ಯಾರ್ಥಿನಿಯರು ಉಪಹಾರ ಮಾಡುತ್ತಿದ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಯ್ಲಾಕ್ ಮೇಲ್ ಮಾಡಿದ ...Full Article

ಖಾನಾಪುರ:ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ

ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ನ 9: ಕೇಂದ್ರ ಸರ್ಕಾರ ಕೇವಲ ಮಾತಿನ ಮೋಡಿ ಆಡಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಧನೆಗಳನ್ನು ಮಾಡಿ ತೋರಿಸಿದೆ ಎಂದು ಬಾಲಭವನ ಅಧ್ಯಕ್ಷ ...Full Article

ಬೆಳಗಾವಿ:ಶಾಸಕ ಸಂಜಯ ವಿರುದ್ಧ ದೂರು ದಾಖಲು

ಶಾಸಕ ಸಂಜಯ ವಿರುದ್ಧ ದೂರು ದಾಖಲು ಬೆಳಗಾವಿ ನ 8: ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡು ಟಿಪ್ಪು ಜಯಂತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಾಗೂ ವಿಎಚ್ ಪಿ ಸಂಘಟನೆ ನಾಯಕ ಸ್ವರೂಪ ...Full Article

ಗೋಕಾಕ:ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ

ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ ಗೋಕಾಕ ನ 8 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಪ್ರತಿ ತಿಂಗಳು 20 ನೇ ತಾರೀಖು ಬಸ್ ದಿನ ಆಚರಿಸಲು ಯೋಚನೆ ಮಾಡಿರುವ ...Full Article

ಗೋಕಾಕ:22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ ಹೇಳಿಕೆ

22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ  ಗೋಕಾಕ ನ 8: ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಸಾಮಥ್ರ್ಯ ರೈತರಿಗಿರಬೇಕು. ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಯಂತಹ ಪಾಪದ ಕೆಲಸಕ್ಕೆ ಕೈ ಹಾಕಬಾರದು. ...Full Article
Page 647 of 708« First...102030...645646647648649...660670680...Last »