RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಖಾನಾಪುರ :ನಾಶೀರ ಬಾಗವಾನ ಖಾನಾಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಲಿ : ಕಾಂಗ್ರೇಸ ಕಾರ್ಯಕರ್ತರ ಆಗ್ರಹ

ನಾಶೀರ ಬಾಗವಾನ ಖಾನಾಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಲಿ : ಕಾಂಗ್ರೇಸ ಕಾರ್ಯಕರ್ತರ ಆಗ್ರಹ ಖಾನಾಪೂರ ಸೆ 16: ಮುಂಬರುವ ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನ ಸಭಾ ಕ್ಷೇತ್ರದಿಂದ ನಾಶೀರ ಬಾಗವಾನ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು ಶುಕ್ರವಾರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ವಿಷಯವಾಗಿ ಗಹನವಾದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ ಕಳೆದ ಚುನಾವಣೆಯಲ್ಲಿ ಖಾನಾಪೂರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ಸೋಲಿಗೆ ...Full Article

ಬೆಳಗಾವಿ:ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ : ಬೆಳ್ಳಂಬೆಳಿಗ್ಗೆ ಹೈರಾಣಾದ ಪ್ರಯಾಣಿಕರು

ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ : ಬೆಳ್ಳಂಬೆಳಿಗ್ಗೆ ಹೈರಾಣಾದ ಪ್ರಯಾಣಿಕರು ಬೆಳಗಾವಿ ಸೆ 16 : ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ ...Full Article

ಗೋಕಾಕ:ಮುಸ್ಲಿಂ ಜನಾಂಗದವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಆಗ್ರಹ : ರಾಷ್ಟ್ರಪತಿಗಳಿಗೆ ಮನವಿ

ಮುಸ್ಲಿಂ ಜನಾಂಗದವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಆಗ್ರಹ : ರಾಷ್ಟ್ರಪತಿಗಳಿಗೆ  ಮನವಿ ಗೋಕಾಕ ಸೆ 15 : ಮಾನ್ಮಾರದ (ಬರ್ಮಾ) ರೋಹಿಂಗ್ಯಾ ಮುಸ್ಲಿಮ ಜನಾಂಗದವರ ಮೇಲೆ ದೌರ್ಜನ್ಯವನ್ನು ವಿಶ್ವ ಸಂಸ್ಥೆ ತಡೆಯಬೇಕು ಹಾಗೂ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ರೋಹಿಂಗ್ಯಾ ...Full Article

ರಾಯಬಾಗ: ತಾಲೂಕಿನ 18 ಗ್ರಾಮಗಳನ್ನು ರಾಯಬಾಗ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಪ್ರತಿಭಟನೆ

ರಾಯಬಾಗ ತಾಲೂಕಿನ 18 ಗ್ರಾಮಗಳನ್ನು ರಾಯಬಾಗ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಪ್ರತಿಭಟನೆ  ರಾಯಬಾಗ ಸೆ 15: ರಾಯಬಾಗ ತಾಲೂಕಿನ 18 ಗ್ರಾಮವನ್ನು ರಾಯಬಾಗ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಪಟ್ಟಣದ ಕನ್ನಡಪರ ಸಂಘಟನೆಗಳು , ಬಿಜೆಪಿ ಕಾರ್ಯಕರ್ತರು ...Full Article

ಗೋಕಾಕ:ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಸೆ 15: ಅಥಣಿ ತಾಲೂಕಿನ ಉಗಾರ ಖುರ್ದ ಪಟ್ಟಣದ ಶ್ರೀಹರಿ ಮಹಾವಿದ್ಯಾಲಯದಲ್ಲಿ ಇತ್ತಿಚೆಗೆ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢ ಶಾಲೆ ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಇಲ್ಲಿಯ ಸರ್ಕಾರಿ ...Full Article

ಗೋಕಾಕ : ಗೋಕಾಕ ಸುತ್ತ ಮುತ್ತ ಉತ್ತಮ ಮಳೆ : ಮಾಜಿ ಸಚಿವ ಬಾಲಚಂದ್ರ ಹರ್ಷ

ಗೋಕಾಕ ಸುತ್ತ ಮುತ್ತ ಉತ್ತಮ  ಮಳೆ : ಮಾಜಿ ಸಚಿವ ಬಾಲಚಂದ್ರ ಹರ್ಷ ಗೋಕಾಕ ಸೆ 15 : ಕಳೆದೊಂದು ವಾರದಿಂದ ಗೋಕಾಕ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಸಂತಸದಲ್ಲಿದ್ದಾರೆ. ಹಿಂಗಾರು ಬೆಳೆಗಳಿಗೆ ಈ ಮಳೆ ಪೂರಕವಾಗಿದೆ ಎಂದು ಶಾಸಕ ...Full Article

ಬೆಳಗಾವಿ:ಕಾಂಗ್ರೇಸ ಹಿಂದುಳಿದ , ದಲಿತರ ಪಕ್ಷ : ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೇಸ ಹಿಂದುಳಿದ , ದಲಿತರ ಪಕ್ಷ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಸೆ 14 : ಕಾಂಗ್ರೇಸ ಪಕ್ಷ ಹಿಂದುಳಿದ , ದಲಿತರ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು ಅವರು ಗುರುವಾರದಂದು ಪ್ರದೇಶ ಕಾಂಗ್ರೇಸ ಸಮಿತಿ ಸುಳೇಭಾವಿ ಗ್ರಾಮದಲ್ಲಿ ...Full Article

ಬೆಳಗಾವಿ:ಕಾರ್ಯಕರ್ತರು ಮನಸ್ಸು ಮಾಡಿದರೆ ಹೆಬ್ಬಾಳಕರ ಗೆಲುವು ನಿಚ್ಚಿತ : ಸಹಕಾರಿ ಸಚಿವ ರಮೇಶ

ಕಾರ್ಯಕರ್ತರು ಮನಸ್ಸು ಮಾಡಿದರೆ ಹೆಬ್ಬಾಳಕರ ಗೆಲುವು ನಿಚ್ಚಿತ : ಸಹಕಾರಿ ಸಚಿವ ರಮೇಶ ಬೆಳಗಾವಿ ಸೆ 14: ಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಜನರು ಮನಸ್ಸು ಮಾಡಿದರೆ ಕಾಂಗ್ರೆಸ್ ಪಕ್ಷ ಗೆಲುವುದು ನಿಚ್ಚಿತ ಎಂದು ಜಿಲ್ಲಾ ಉಸ್ತುವಾರಿ ...Full Article

ಬೆಳಗಾವಿ:ಮೇಲ್ದರ್ಜೆಗೇರಿಸಿದ ಸಾಂಬ್ರಾ ವಿಮಾನ ನಿಲ್ದಾಣ ಲೋಕಾರ್ಪಣೆ

ಮೇಲ್ದರ್ಜೆಗೇರಿಸಿದ ಸಾಂಬ್ರಾ ವಿಮಾನ ನಿಲ್ದಾಣ ಲೋಕಾರ್ಪಣೆ ಬೆಳಗಾವಿ ಸೆ 14: ಮೇಲ್ದರ್ಜೆಗೇರಿಸಿದ ಸಾಂಬ್ರಾ ವಿಮಾನ ನಿಲ್ದಾಣವನ್ನು ಗುರವಾರ ಕೇಂದ್ರ ವಿಮಾನಯಾನ ಸಚಿವ ಪಿ. ಅಶೋಕ ಗಜಪತರಾಜು ಲೋಕಾರ್ಪಣೆಗೊಳಿಸಿದರು. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು  ಕೊಂಡಾಡಿದ ಬಿಜೆಪಿ ಸಂಸದ ಸುರೇಶ ಅಂಗಡಿ ...Full Article

ಗೋಕಾಕ:ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ : ಕರ್ನಾಟಕ ರಣಧೀರ ಪಡೆ ಆಕ್ರೋಶ

ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ : ಕರ್ನಾಟಕ ರಣಧೀರ ಪಡೆ ಆಕ್ರೋಶ  ಗೋಕಾಕ ಸೆ 14 : ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರಿಯಲ್ಲ ಆದಷ್ಟು ...Full Article
Page 670 of 708« First...102030...668669670671672...680690700...Last »