RNI NO. KARKAN/2006/27779|Saturday, January 31, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಭಾರತ ಮಾನವ ಜನಾಂಗದ ತೋಟ್ಟಿಲು : ಶಿಕ್ಷಕ ಅಶೋಕ ಹಂಚಾಳಿ

ಭಾರತ ಮಾನವ ಜನಾಂಗದ ತೋಟ್ಟಿಲು : ಶಿಕ್ಷಕ ಅಶೋಕ ಹಂಚಾಳಿ ಗೋಕಾಕ ಜ 31 : ಭಾರತ ಮಾನವ ಜನಾಂಗದ ತೋಟ್ಟಿಲು ಎಂದು ಶಿಕ್ಷಕ, ಬಸವನ ಬಾಗೇವಾಡಿಯ ಅಶೋಕ ಹಂಚಾಳಿ ಹೇಳಿದರು‌ ಶನಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಚೆನ್ನಬಸವೇಶ್ವರ ಕನ್ನಡ, ಆಂಗ್ಲ ಹಾಗೂ ಬಿಸಿಎ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತವೆಂದರೆ ಬರೀ ಭೂಗೋಳವಲ್ಲ, ಬರೀ ದೇಶವಲ್ಲ ಅದು ಪವಿತ್ರ ಭೂವಿಯಾಗಿದ್ದು, ಅಸಂಖ್ಯಾತ ಶಕ್ತಿಗಳ ಮಹಾನ ಚೇತನವಾಗಿದೆ ಎಂದರು. ತಾಯಿ ಮನಸ್ಸು ಮಾಡಿದರೆ ಶ್ರೇಷ್ಠ ಸಾಧಕರನ್ನು ...Full Article

ಗೋಕಾಕ:ಸೇವಾ ನಿವೃತ್ತಿ ಅರಣ್ಯ ವೀಕ್ಷಕ ಜಾಂಬೋಟಕರಗೆ ಸತ್ಕಾರ

ಸೇವಾ ನಿವೃತ್ತಿ ಅರಣ್ಯ ವೀಕ್ಷಕ ಜಾಂಬೋಟಕರಗೆ ಸತ್ಕಾರ ಗೋಕಾಕ ಜ 31 : ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ವೀಕ್ಷಕ ಅಬ್ದುಲರಜಾಕ ಜಾಬೊಂಟಕರ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರ ಗೆಳಯರು ಶನಿವಾರದಂದು ನಗರದಲ್ಲಿ ಅವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ...Full Article

ಗೋಕಾಕ:ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಪಾತ್ರ ಮಹತ್ವವಾಗಿದೆ : ಆರ್.ಎಫ್.ಓ ಹೆಗಡೆ

ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಪಾತ್ರ ಮಹತ್ವವಾಗಿದೆ : ಆರ್.ಎಫ್.ಓ ಹೆಗಡೆ ಗೋಕಾಕ ಜ 31 : ಘಟಪ್ರಭಾ ವಿಭಾಗದ ಗೋಕಾಕ ವಲಯದ ಅರಣ್ಯ ಇಲಾಖೆಯಲ್ಲಿ 34 ವರ್ಷಗಳ ಸೇವೆಯ ನಂತರ ಸೇವಾ ನಿವೃತ್ತಿ ಹೊಂದಿದ ಅರಣ್ಯ ವೀಕ್ಷಕ ಅಬ್ದುಲರಜಾಕ ...Full Article

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಗೆ ತಾಲೂಕು ಪದಾಧಿಕಾರಿಗಳ ನೇಮಕ

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಗೆ ತಾಲೂಕು ಪದಾಧಿಕಾರಿಗಳ ನೇಮಕ ಗೋಕಾಕ ಜ 30 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ಗೋಕಾಕ ತಾಲೂಕ ಘಟಕದ ಪದಾಧಿಕಾರಿಗಳನ್ನು ಶುಕ್ರವಾರದಂದು ನಗರದಲ್ಲಿ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೇಮಕ ...Full Article

ಗೋಕಾಕ:ಇಂದಿನಿಂದ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಾರ್ಯಾರಂಭ

ಇಂದಿನಿಂದ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಾರ್ಯಾರಂಭ ಗೋಕಾಕ ಜ 30 : ಮಾನ್ಯ ಆಯುಕ್ತರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಬೆಂಗಳೂರು ಇವರ ಆದೇಶದಂತೆ ಸದ್ಯ ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ...Full Article

ಗೋಕಾಕ:ಫೆಬ್ರವರಿ 1 ರಿಂದ 3 ರವರೆಗೆ 21ನೇ ಶರಣ ಸಂಸ್ಕೃತಿ ಉತ್ಸವ : ಶಂಕರ ಗೋರೋಶಿ ಮಾಹಿತಿ

ಫೆಬ್ರವರಿ 1 ರಿಂದ 3 ರವರೆಗೆ 21ನೇ ಶರಣ ಸಂಸ್ಕೃತಿ ಉತ್ಸವ : ಶಂಕರ ಗೋರೋಶಿ ಮಾಹಿತಿ ಗೋಕಾಕ ಜ 29 : 21ನೇ ಶರಣ ಸಂಸ್ಕೃತಿ ಉತ್ಸವ ಫೆಬ್ರವರಿ 1 ರಿಂದ 3 ರವರೆಗೆ ನಗರದ ಶ್ರೀ ಶೂನ್ಯ ...Full Article

ಗೋಕಾಕ:ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ

ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ ಗೋಕಾಕ ಜ 26 : ಭಾರತೀಯ ಸಂಪ್ರದಾಯದಲ್ಲಿ ಬಹಳಷ್ಟು ಮೌಲ್ಯಗಳಿವೆ ಅದರಲ್ಲಿ ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದ್ದು ಅದನ್ನು ನಾವೆಲ್ಲರೂ ತಿಳಿಯಬೇಕಾಗಿದೆ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಸೋಮವಾರದಂದು ...Full Article

ಗೋಕಾಕ:ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ

ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ ಗೋಕಾಕ ಜ 25 : ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸರಕಾರದ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ...Full Article

ಗೋಕಾಕ:ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ

ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ ಗೋಕಾಕ ಜ 20 : 12ನೇ ಸತೀಶ್ ಶುಗರ್ಸ ಕ್ಲಾಸಿಕ ದೇಹಧಾಡ್ಯ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ವರ್ಧೆಗಳು ಸೋಮವಾರದಂದು ಸಾಯಂಕಾಲ ನಗರದ ಶ್ರೀ ಮಹರ್ಷಿ ವಾಲ್ಮೀಕಿ ...Full Article

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ ಗೋಕಾಕ ನ 24 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಿ.ಬೆಂಗಳೂರು ಇದರ ಗೋಕಾಕ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಲಕ್ಷ್ಮಣ ಖಡಕಭಾವಿ, ತಾಲೂಕು ...Full Article
Page 1 of 62312345...102030...Last »