RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ :ಟೀಪು ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ , ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಣೆ

ಟೀಪು ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ , ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಣೆ ಗೋಕಾಕ ನ 11 : ಸ್ವಚ್ಛ ಬಾರತ ಯೋಜನೆಯ ಅದ್ಭುತ ಕನಸಿನಲ್ಲಿರುವ ಯುವಕರು ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಗುಡಿ-ಗೋಪುರ; ಮಸೀದಿ-ಮಂದಿರ, ಶಾಲೆ-ಕಾಲೇಜುಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಪಟ್ಟಣದ ಟೀಪು ಸುಲ್ತಾನ ಯುವಕ ಸಂಘವು ಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರ ಟೀಪು ಸುಲ್ತಾನ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಂಗೊಳ್ಳಿ ರಾಯಣ್ಣ ಬಸ್ ತಂಗುದಾನ, ಟೀಪು ಸುಲ್ತಾನ ಸಭಾ ಮಂಟಪ, ಜುಮ್ಮಾ ಮಸೀದಿ, ಉದ್ದಮ್ಮ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಗಳನ್ನು ...Full Article

ಗೋಕಾಕ:ಸಚಿವ ಎಂ.ಬಿ.ಪಾಟೀಲರಿಂದ ಕೀಳು ಮಟ್ಟದ ರಾಜಕೀಯ : ಈರಣ್ಣಾ ಕಡಾಡಿ ಆರೋಪ

ಸಚಿವ ಎಂ.ಬಿ.ಪಾಟೀಲರಿಂದ ಕೀಳು ಮಟ್ಟದ ರಾಜಕೀಯ : ಈರಣ್ಣಾ ಕಡಾಡಿ ಆರೋಪ ಗೋಕಾಕ ನ 11: ಧರ್ಮದ ಹೆಸರಿನಲ್ಲಿ ಸಚಿವ ಎಂ.ಬಿ.ಪಾಟೀಲ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈರಣ್ಣಾ ಕಡಾಡಿ ಆರೋಪಿಸಿದರು ಅವರು ಹುಬ್ಬಳ್ಳಿಯಲ್ಲಿ ನಡೆದ ...Full Article

ಮೂಡಲಗಿ:ನ 18 ರಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ : ಶಾಸಕ ಬಾಲಚಂದ್ರ

ನ 18 ರಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ : ಶಾಸಕ ಬಾಲಚಂದ್ರ ಮೂಡಲಗಿ ನ 10: ಅರಭಾವಿ ಮತಕ್ಷೇತ್ರದ ಮೂಡಲಗಿಯಲ್ಲಿ ನ.18 ರಂದು ಮ.3 ಗಂಟೆಗೆ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯು ಅತೀ ಅದ್ಧೂರಿಯಿಂದ ಜರುಗಲಿದೆ ಎಂದು ...Full Article

ಗೋಕಾಕ : ಡಾ. ಅಲ್ಲಾಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಆಚರಣೆ

ಡಾ. ಅಲ್ಲಾಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಆಚರಣೆ ಗೋಕಾಕ ನ 10: ಇಲ್ಲಿಯ ಡಾ. ಅಲ್ಲಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಉತ್ಸವವನ್ನು ಆಚರಿಸಿ ಗೌರವ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಶಾಲಾ ಆಡಳಿತ ...Full Article

ಗೋಕಾಕ: ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ : ಕರವೇ ಪ್ರತಿಭಟನೆ

ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ : ಕರವೇ ಪ್ರತಿಭಟನೆ ಗೋಕಾಕ ನ 10: ಪಾಮಲದಿನ್ನಿ ಗ್ರಾಮದ ಪಶು ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪಾಮಲದಿನ್ನಿ ಗ್ರಾಮದ ಕಾರ್ಯಕರ್ತರು, ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು. ...Full Article

ಗೋಕಾಕ:ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳಿ : ಮುರುಘರಾಜೇಂದ್ರ ಶ್ರೀ

ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳಿ : ಮುರುಘರಾಜೇಂದ್ರ ಶ್ರೀ ಗೋಕಾಕ ನ 10: ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಾತ್ಯತೀತವಾಗಿ ಬಾಳಬೇಕೆಂದು ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು ಅವರು ತಾಲೂಕಾಡಳಿತ , ತಾಲೂಕಾ ಪಂಚಾಯತ್ ...Full Article

ಬೆಳಗಾವಿ:ಟಿಪ್ಪುವಿನ ಆಸ್ಥಾನದಲ್ಲಿ ಹಿಂದೂ ಪಂಡಿತರು, ಆಡಳಿತಗಾರರು ಇದ್ದದನ್ನು ನಾವು ಮರೆಯಬಾರದು : ಸಚಿವ ರಮೇಶ

ಟಿಪ್ಪುವಿನ ಆಸ್ಥಾನದಲ್ಲಿ ಹಿಂದೂ ಪಂಡಿತರು, ಆಡಳಿತಗಾರರು ಇದ್ದದನ್ನು ನಾವು ಮರೆಯಬಾರದು : ಸಚಿವ ರಮೇಶ ಬೆಳಗಾವಿ ನ 10:  ಪರ ವಿರೋಧ ಚರ್ಚೆ ನಡುವೆ ಟಿಪ್ಪು ಜಯಂತಿ ಯಶಸ್ವಿಯಾಗಿ ನಡೆದಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಜಿಲ್ಲಾಡಳಿತ ವತಿಯಿಂದ ...Full Article

ಘಟಪ್ರಭಾ:ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಾಲಚಂದ್ರ

ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಾಲಚಂದ್ರ ಘಟಪ್ರಭಾ ನ 10 : ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಆದರೂ ಕನಕದಾಸರು ಕಂಡ ಕನಸು ನನಸಾಗಿಲ್ಲ. ಜಾತಿ, ಬೇಧ, ಭಾವವೇ ಇದಕ್ಕೆ ಕಾರಣವೆಂದು ...Full Article

ಗೋಕಾಕ:ಸಚಿವ ಎಮ್.ಬಿ. ಪಾಟೀಲ ಹೇಳಿಕೆ ಖಂಡಿಸಿ ನಾಳೆ ನಗರದಲ್ಲಿ ಪಕ್ಷಾತೀತ ಪ್ರತಿಭಟನೆ : ಆಶೋಕ ಪೂಜಾರಿ

ಸಚಿವ ಎಮ್.ಬಿ. ಪಾಟೀಲ ಹೇಳಿಕೆ ಖಂಡಿಸಿ ನಾಳೆ ನಗರದಲ್ಲಿ ಪಕ್ಷಾತೀತ ಪ್ರತಿಭಟನೆ : ಆಶೋಕ ಪೂಜಾರಿ ಗೋಕಾಕ ನ 10: ನಾಡಿನ ಪ್ರಸಿದ್ಧ ಕೆ.ಎಲ್.ಇ. ಸಂಸ್ಥೆಯು ತನ್ನ ಕ್ರಿಯಾಶೀಲತೆಯಿಂದ ಹೊರದೇಶಗಳಲ್ಲಿಯೂ ವಿಸ್ತರಿಸಿ ಗುರುತಿಸುವಂತೆ ಮಾಡಿದ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ...Full Article

ಗೋಕಾಕ:” ಜಯಸೂರ್ಯ” ನ ಪಾತ್ರದಲ್ಲಿ ಇಂದು ರಾಜ್ಯದ್ಯಂತ ಸಂತೋಷ ಶ್ರೀರಾಮುಡು ತೆರೆಗೆ

” ಜಯಸೂರ್ಯ” ನ ಪಾತ್ರದಲ್ಲಿ ಇಂದು ರಾಜ್ಯದ್ಯಂತ ಸಂತೋಷ ಶ್ರೀರಾಮುಡು ತೆರೆಗೆ ಗೋಕಾಕ ನ 10 : ಚಲನಚಿತ್ರ ಉದ್ಯಮ ದಕ್ಷಿಣ ಕರ್ನಾಟಕದವರ ಸ್ವತ್ತು ಎಂಬ ಭಾವನೆ ಹೊಡೆದೋಡಿಸುವ ನಿಟ್ಟಿನಲ್ಲಿ, ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಸದ್ಯ ಬೆಳಗಾವಿಯಲ್ಲಿ ಸಮಯ ...Full Article
Page 646 of 708« First...102030...644645646647648...660670680...Last »