RNI NO. KARKAN/2006/27779|Tuesday, January 27, 2026
You are here: Home » breaking news

breaking news

ಗೋಕಾಕ:ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ

ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ ಗೋಕಾಕ ಜ 26 : ಭಾರತೀಯ ಸಂಪ್ರದಾಯದಲ್ಲಿ ಬಹಳಷ್ಟು ಮೌಲ್ಯಗಳಿವೆ ಅದರಲ್ಲಿ ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದ್ದು ಅದನ್ನು ನಾವೆಲ್ಲರೂ ತಿಳಿಯಬೇಕಾಗಿದೆ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಸೋಮವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿತಾಲೂಕು ಆಡಳಿತ ಗೋಕಾಕ, ತಾಲೂಕು ಪಂಚಾಯತ್ ಗೋಕಾಕ ಹಾಗೂ ನಗರಸಭೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 77 ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತ ದೇಶ ಗಣರಾಜ್ಯವಾಗುವಲ್ಲಿ ಸಂವಿಧಾನಿ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ...Full Article

ಗೋಕಾಕ:ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ

ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ ಗೋಕಾಕ ಜ 25 : ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸರಕಾರದ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ...Full Article

ಗೋಕಾಕ:ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ

ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ ಗೋಕಾಕ ಜ 20 : 12ನೇ ಸತೀಶ್ ಶುಗರ್ಸ ಕ್ಲಾಸಿಕ ದೇಹಧಾಡ್ಯ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ವರ್ಧೆಗಳು ಸೋಮವಾರದಂದು ಸಾಯಂಕಾಲ ನಗರದ ಶ್ರೀ ಮಹರ್ಷಿ ವಾಲ್ಮೀಕಿ ...Full Article

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ ಗೋಕಾಕ ನ 24 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಿ.ಬೆಂಗಳೂರು ಇದರ ಗೋಕಾಕ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಲಕ್ಷ್ಮಣ ಖಡಕಭಾವಿ, ತಾಲೂಕು ...Full Article

ಗೋಕಾಕ:ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕಾರ್ಯ ಎಸ್.ಎಸ್.ಅವಾರ್ಡ್ಸ ಮಾಡುತ್ತಿದೆ : ರಾಹುಲ್

ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕಾರ್ಯ ಎಸ್.ಎಸ್.ಅವಾರ್ಡ್ಸ ಮಾಡುತ್ತಿದೆ : ರಾಹುಲ್ ಗೋಕಾಕ ಜ 18 : ಗ್ರಾಮೀಣ ಭಾಗದ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕಾರ್ಯ ಸತೀಶ ಶುಗರ್ಸ ಅವಾರ್ಡ್ಸ ಮಾಡುತ್ತಿದೆ ಎಂದು ಕಾರ್ಯಕ್ರಮ ...Full Article

ಗೋಕಾಕ:ಎಸ್.ಎಸ್. ಆವಾರ್ಡ್ಸ : ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ತಂಡ ಪ್ರಥಮ

ಎಸ್.ಎಸ್. ಆವಾರ್ಡ್ಸ : ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ತಂಡ ಪ್ರಥಮ ಗೋಕಾಕ ಜ 17 : ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ಸತೀಶ ಶುಗರ್ಸ ಅವಾಡ್ರ್ಸನ ಪ್ರಥಮ ...Full Article

ಗೋಕಾಕ:ಅನಧಿಕೃತ ಫೋಕಸ್ ಟಿವಿ ವಿರುದ್ಧ 20 ಕೋಟಿ ರೂ ಮಾನನಷ್ಟ ಮೊಕದ್ದಮೆ : ನ್ಯಾಯವಾದಿ ರಂಜಿತಾ ರೆಡ್ಡಿ

ಅನಧಿಕೃತ ಫೋಕಸ್ ಟಿವಿ ವಿರುದ್ಧ 20 ಕೋಟಿ ರೂ ಮಾನನಷ್ಟ ಮೊಕದ್ದಮೆ : ನ್ಯಾಯವಾದಿ ರಂಜಿತಾ ರೆಡ್ಡಿ ಗೋಕಾಕ ಜ 17 : ಅನಧೀಕೃತ ಫೋಕಸ್ ಟಿವಿ ಎಂಬ ಮಾಧ್ಯಮದಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಅಪಪ್ರಚಾರ ...Full Article

ಗೋಕಾಕ:ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದೆ : ಮೌಲಾನ ಸಜ್ಜಾದ ನೋಮಾನಿ

ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದೆ : ಮೌಲಾನ ಸಜ್ಜಾದ ನೋಮಾನಿ ಗೋಕಾಕ ಜ 17 : ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ರಹಮಾನ್ ಪೌಂಡೇಶನನ ಸಂಸ್ಥಾಪಕ ಅಧ್ಯಕ್ಷ ಮುಂಬೈನ ಹಜರತ್ ...Full Article

ಗೋಕಾಕ:ಸತೀಶ ಶುರ್ಗಸ ಅವಾರ್ಡ್ಸ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ : ಕುಮಾರಿ ಐಶ್ವರ್ಯ ಕೊಡ್ಲಿ

ಸತೀಶ ಶುರ್ಗಸ ಅವಾರ್ಡ್ಸ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ : ಕುಮಾರಿ ಐಶ್ವರ್ಯ ಕೊಡ್ಲಿ ಗೋಕಾಕ ಜ 16 : ಸತೀಶ ಶುರ್ಗಸ ಅವಾರ್ಡ್ಸ ಕೇವಲ ಒಂದು ವೇದಿಕೆ ಅಲ್ಲ, ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಕಳೆದ ಸಾಲಿನ ಸತೀಶ್ ಶುರ್ಗರ್ಸ ...Full Article

ಗೋಕಾಕ:ಜನೇವರಿ 16 ರಿಂದ 3 ದಿನ 22ನೇ ಸತೀಶ್ ಶುಗರ್ಸ ಆವಾರ್ಡ್ಸ ಕಾರ್ಯಕ್ರಮ

ಜನೇವರಿ 16 ರಿಂದ 3 ದಿನ 22ನೇ ಸತೀಶ್ ಶುಗರ್ಸ ಆವಾರ್ಡ್ಸ ಕಾರ್ಯಕ್ರಮ ಗೋಕಾಕ ಜ 14 : ಜನೇವರಿ 16, 17 ಹಾಗೂ 18 ರಂದು 22ನೇ ಸತೀಶ ಶುಗರ್ಸ ಆವಾಡ್ರ್ಸ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ 19ರಂದು ಸತೀಶ ...Full Article
Page 1 of 70012345...102030...Last »