RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ :ಬೆಳಗಾವಿ ಯಾರ ಅಪ್ಪನ ಸ್ವತ್ತಲ್ಲ: ಟಿ.ಎ.ನಾರಾಯಣಗೌಡ

ಬೆಳಗಾವಿ ಯಾರ ಅಪ್ಪನ ಸ್ವತ್ತಲ್ಲ: ಟಿ.ಎ.ನಾರಾಯಣಗೌಡ ಬೆಳಗಾವಿ ನ 4: ಬೆಳಗಾವಿ ಯಾರ ಅಪ್ನನ ಸ್ವತ್ತಲ್ಲ ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು ಅವರು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಶನಿವಾರದಂದು ನಗರದ ಮಹಾಂತೇಶ ನಗರದ ಉದ್ಯಾನವನದಲ್ಲಿ ರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ನಗೆ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಕಳೆದ ಹಲವು ದಶಕಗಳಿಂದ ಬೆಳಗಾವಿಯ ಕನ್ನಡಿಗರು ಕನ್ನಡ ರಕ್ಷಣೆಯನ್ನು ಮಾಡುತ್ತಾ ಬಂದಿದ್ದಾರೆ ಕರಾಳ ದಿನ ಆಚರಿಸುವ ವಿರೋಧಿ ನೀತಿ ಇಲ್ಲಿಗೆ ಅಂತ್ಯವಾಗಬೇಕು ...Full Article

ಗೋಕಾಕ:ಭಾರತೀಯ ಚಿಂತನೆಗಳನ್ನು ಜಗತ್ತಿನ ಎಲ್ಲ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ : ನಿರ್ಭಯಾನಂದ ಮಹಾಸ್ವಾಮಿಜಿ

ಭಾರತೀಯ ಚಿಂತನೆಗಳನ್ನು ಜಗತ್ತಿನ ಎಲ್ಲ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ : ನಿರ್ಭಯಾನಂದ ಮಹಾಸ್ವಾಮಿಜಿ ಗೋಕಾಕ ನ 4: ಆಧುನಿಕ ವಿಜ್ಞಾನದ ಮೂಲ ಭಾರತ ದೇಶವಾಗಿದ್ದು ವೈಜ್ಞಾನಿಕ ಹಾಗೂ ವಿಶಾಲ ದೃಷ್ಠಿಕೋನದ ಪ್ರವಚನಕ್ಕೆ ಪ್ರಾಶ್ಚಿಮಾತ್ಯರು ಸ್ಪಂದಿಸುತ್ತಿದ್ದಾರೆಂದು ಗದಗ ಹಾಗೂ ವಿಜಯಪುರದ ರಾಮಕೃಷ್ಣ ಆಶ್ರಮದ ...Full Article

ಗೋಕಾಕ:ರಾಷ್ಟ್ರೀಯ ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ಕೆಎಲ್ಇ ಶಾಲೆಗೆ ಪ್ರಥಮ ಸ್ಥಾನ : ಆಡಳಿತ ಮಂಡಳಿ ಹರ್ಷ

ರಾಷ್ಟ್ರೀಯ ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ಕೆಎಲ್ಇ ಶಾಲೆಗೆ ಪ್ರಥಮ ಸ್ಥಾನ : ಆಡಳಿತ ಮಂಡಳಿ ಹರ್ಷ ಗೋಕಾಕ ನ 4 : ಇತ್ತೀಚಿಗೆ ದೆಹಲಿಯಲ್ಲಿ ನಡೆದ 17 ವರ್ಷದೊಳಗಿನ ಹೆಣ್ಣುಮಕ್ಕಳ ರಾಷ್ಟ್ರೀಯ ‘ಹ್ಯಾಂಡಬಾಲ್’2017 ರ ಕ್ರೀಡಾಕೂಟದಲ್ಲಿ ದೆಹಲಿಯ ಹೀರಾಲಾಲ್ ಪಬ್ಲಿಕ್ ಸ್ಕೂಲ್ ತಂಡವನ್ನು ...Full Article

ಬೆಳಗಾವಿ:ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ಸಿಎಂ ಭೇಟಿ :ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ

ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ಸಿಎಂ ಭೇಟಿ :ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಬೆಳಗಾವಿ ನ 4: ಬೆಳಗಾವಿ ರಾಜ್ಯೋತ್ಸವದಂದು ಎಂಇಎಸ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಮೇಯರ್,ಸೇರಿದಂತೆ ಇತರ ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ...Full Article

ಗೋಕಾಕ:ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ: ಶ್ರೀ ಶಿವಾನಂದ ಮಹಾಸ್ವಾಮಿಗಳು

ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ: ಶ್ರೀ ಶಿವಾನಂದ ಮಹಾಸ್ವಾಮಿಗಳು ಗೋಕಾಕ ನ 4 : ಕನ್ನಡ ರಾಜ್ಯೋತ್ಸವದಂದು ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ ...Full Article

ಘಟಪ್ರಭಾ:ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಕನ್ನಡ ಭಾಷೆಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ

ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಕನ್ನಡ ಭಾಷೆಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ ಘಟಪ್ರಭಾ ನ 4 : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಸಹ ಕೇಂದ್ರ ಸರಕಾರ ಕನ್ನಡ ...Full Article

ಗೋಕಾಕ:ಧುಪದಾಳ ಗ್ರಾಮ ಪಂಚಾಯತಿ ವತಿಯಿಂದ ಸಚಿವ ಜಾರಕಿಹೊಳಿ ಅವರಿಗೆ ಸನ್ಮಾನ

ಧುಪದಾಳ ಗ್ರಾಮ ಪಂಚಾಯತಿ ವತಿಯಿಂದ ಸಚಿವ ಜಾರಕಿಹೊಳಿ ಅವರಿಗೆ ಸನ್ಮಾನ ಘಟಪ್ರಭಾ ನ 4 : ಸಮೀಪದ ಧುಪದಾಳ ಗ್ರಾಮ ಪಂಚಾಯತಿಗೆ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ 1 ಕೋಟಿ ಅನುದಾನ ಬಿಡುಗಡೆ ಮಾಡಲು ಸಹಕರಿಸಿದ ಸಹಕಾರ ...Full Article

ಗೋಕಾಕ:ಮೊಬೈಲ್ ಅಂಗಡಿಯ ಕಿಟಕಿ ಮುರಿದು ಕಳ್ಳತನ: ಗೋಕಾಕ ನಗರದಲ್ಲಿ ಘಟನೆ

ಮೊಬೈಲ್ ಅಂಗಡಿಯ ಕಿಟಕಿ ಮುರಿದು ಕಳ್ಳತನ: ಗೋಕಾಕ ನಗರದಲ್ಲಿ ಘಟನೆ ಗೋಕಾಕ ನ 4 : ನಗರದ ಮೋಮಿನಗಲ್ಲಿ ಮಸ್ತಾನ ಶಾವಲಿ ದರ್ಗಾ ಬಳಿಯ ಮೊಬೈಲ್ ಅಂಗಡಿಯ ಕಿಟಕಿ ಮುರಿದು ಶುಕ್ರವಾರ ರಾತ್ರಿ  ನಗದು ಮತ್ತು ಮೊಬೈಲ್ ಕಳ್ಳತನ ಮಾಡಲಾಗಿದೆ. ಯಸೂಫ್ ...Full Article

ಗೋಕಾಕ:ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ

ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ ಗೋಕಾಕ ನ 2: ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಮಾರಕವಾಗಿರುವ ರಾಜ್ಯ ಸರಕಾರ ಜಾರಿಗೆ ತರಲು ಯತ್ನಿಸುತ್ತಿರುವ ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ...Full Article

ಗೋಕಾಕ:ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ

ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ ಗೋಕಾಕ ನ 2: ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆಯ ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ಉದ್ಧೇಶದಿಂದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article
Page 650 of 708« First...102030...648649650651652...660670680...Last »