RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ವಿವಿಧೆಡೆ.ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ

ವಿವಿಧೆಡೆ ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ ಘಟಪ್ರಭಾ ನ 6: ಸಮೀಪದ ರಾಜಾಪೂರ ಗ್ರಾಮ ಪಂಚಾಯತಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ ಅಧಕ್ಷೆ ಸಿದ್ದವ್ವ ಜೆಟ್ಟನ್ನವರ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸವಂತ ಕಮತಿ, ವಿಠ್ಠಲ ಪಾಟೀಲ, ಬೈರಪ್ಪ ಯಕ್ಕುಂಡಿ, ರಾಜು ಬೈರುಗೋಳ, ಬಸವರಾಜ ಪಂಡ್ರೋಳಿ, ರಾಮು ಪಾಟೀಲ, ಗ್ರಾ.ಪಂ ಉಪಾಧಕ್ಷರು, ಸದಸ್ಯರುಗಳಾದ ಬಸವರಾಜ ಹೊಸೂರ, ಉದಯ ಜಟ್ಟೆನ್ನವರ, ಸಂಗಯ್ಯಾ ಹೊನೂರ, ಸುರೇಶ ಬೈರುಗೋಳ, ಗ್ರಾಮ ಲೆಕ್ಕಾಧಿಕಾರಿ ಚೂನಪ್ಪ ಪಾಕನಟ್ಟಿ, ವಾಶೇಪ್ಪ ಪಂಡ್ರೋಳಿ, ರಾಮಚಂದ್ರ ...Full Article

ಖಾನಾಪುರ:ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಂದ ಸ್ವಚ್ಛತಾ ಅಭಿಯಾನ ಖಾನಾಪುರ ನ 6: ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶವನ್ನು ಭಾನುವಾರ ಸ್ಥಳೀಯ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯ 300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಕಸಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ತರಬೇತಿ ಶಾಲೆಯ ...Full Article

ಗೋಕಾಕ:ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ ಗೋಕಾಕ ನ 5: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ ಸತೀಶ ಕೃಷ್ಣಾ ಮೂಲಿಮನಿ (45) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ...Full Article

ಬೆಳಗಾವಿ:ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ

ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ ಬೆಳಗಾವಿ ನ 5: ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದು ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ...Full Article

ಬೆಳಗಾವಿ:ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಎಂ.ಡಿ.ಲಕ್ಷ್ಮೀನಾರಾಯಣ ಸ್ಪರ್ಧೆಗೆ ನೇಕಾರರ ಒತ್ತಾಯ

ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಎಂ.ಡಿ.ಲಕ್ಷ್ಮೀನಾರಾಯಣ ಸ್ಪರ್ಧೆಗೆ ನೇಕಾರರ ಒತ್ತಾಯ ಕಾಶೀಮ ಎಚ್ : ಬೆಳಗಾವಿ  ಬೆಳಗಾವಿ ನ 5: ಬೆಳಗಾವಿ ದಕ್ಷಿಣ ನೇಕಾರ ಪ್ರಾಬಲ್ಯದ ಮತಕ್ಷೇತ್ರವಾಗಿದ್ದು, ಹಿರಿಯ ಕಾಂಗ್ರೆಸಿಗ ಹಾಗೂ ನೇಕಾರ ಸಮಾಜದ ನಾಯಕ ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಇಲ್ಲಿಂದ ...Full Article

ಗೋಕಾಕ:ಕಾಂಗ್ರೇಸ್ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ : ಮಹಾಂತೇಶ ಕವಟಗಿಮಠ

ಕಾಂಗ್ರೇಸ್ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ : ಮಹಾಂತೇಶ ಕವಟಗಿಮಠ ಗೋಕಾಕ ನ 5: ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಧಾನ ...Full Article

ಗೋಕಾಕ:ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಯುವಕರ ಮೇಲಿದೆ : ಕರವೇ ಅಧ್ಯಕ್ಷ ಖಾನಪ್ಪನವರ

ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಯುವಕರ ಮೇಲಿದೆ : ಕರವೇ ಅಧ್ಯಕ್ಷ ಖಾನಪ್ಪನವರ ಗೋಕಾಕ ನ 5: ಕನ್ನಡ ಭಾಷೆಯನ್ನು ಘಟ್ಟಿ ಗೊಳಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ...Full Article

ಖಾನಾಪುರ:ಈಜಲು ನದಿಗೆ ತೆರಳಿದ್ದ ಬಾಲಕ ಸಾವು : ಖಾನಾಪುರದಲ್ಲಿ ಘಟನೆ

ಈಜಲು ನದಿಗೆ ತೆರಳಿದ್ದ ಬಾಲಕ ಸಾವು : ಖಾನಾಪುರದಲ್ಲಿ ಘಟನೆ ಖಾನಾಪುರ ನ 5: ಸ್ನೇಹಿತರೊಂದಿಗೆ ಈಜಲು ನದಿಗೆ ತೆರಳಿದ್ದ ಬಾಲಕ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಪಟ್ಟಣದ ರಾಜ್ಯ ಪೊಲೀಸ್ ತರಬೇತಿ ಶಾಲೆಯ ಆವರಣದ ಹಿಂಭಾಗದ ಮಲಪ್ರಭಾ ನದಿಯಲ್ಲಿ ...Full Article

ಗೋಕಾಕ:ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುದನ್ನು ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ : ಸಚಿವ ರಮೇಶ

ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುದನ್ನು ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ : ಸಚಿವ ರಮೇಶ ಗೋಕಾಕ ನ 5: ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುದನ್ನು ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು ...Full Article

ಗೋಕಾಕ:ನಾಳೆಯಿಂದ ಕೌಜಲಗಿಯಲ್ಲಿ ವಿಠ್ಠಲ ಬೀರದೇವರ ಜಾತ್ರೆ

ನಾಳೆಯಿಂದ ಕೌಜಲಗಿಯಲ್ಲಿ ವಿಠ್ಠಲ ಬೀರದೇವರ ಜಾತ್ರೆ ಗೋಕಾಕ ನ 5: ಕೌಜಲಗಿ ಪಟ್ಟಣದಲ್ಲಿ ನ-6 ರಿಂದ ಪ್ರಸಿದ್ಧ ವಿಠ್ಠಲ ಬೀರದೇವರ ಜಾತ್ರೆಯು ಅತ್ಯಂತ ವಿಜ್ರಂಭನೆಯಿಂದ ಜರುಗಲಿದೆ. ಪ್ರತಿವರ್ಷದಂತೆ ಶಿಗಿ ಹುಣ್ಣಿವೆಯಂದು ವಿಠ್ಠಲ ಬೀರದೇವರಿಗೆ ಕರಿಕಟ್ಟುವುದರೊಂದಿಗೆ ಆರಂಭವಾಗುತ್ತದೆ. ನೆರೆಯ ಮಹಾರಾಷ್ಟ್ರ ರಾಜ್ಯದ ...Full Article
Page 649 of 708« First...102030...647648649650651...660670680...Last »