RNI NO. KARKAN/2006/27779|Friday, October 9, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಸತೀಶ ಶುರ್ಗಸ ಅವಾರ್ಡ್ಸ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ : ಕುಮಾರಿ ಐಶ್ವರ್ಯ ಕೊಡ್ಲಿ

ಸತೀಶ ಶುರ್ಗಸ ಅವಾರ್ಡ್ಸ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ : ಕುಮಾರಿ ಐಶ್ವರ್ಯ ಕೊಡ್ಲಿ ಗೋಕಾಕ ಜ 16 : ಸತೀಶ ಶುರ್ಗಸ ಅವಾರ್ಡ್ಸ ಕೇವಲ ಒಂದು ವೇದಿಕೆ ಅಲ್ಲ, ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಕಳೆದ ಸಾಲಿನ ಸತೀಶ್ ಶುರ್ಗರ್ಸ ಅವಾರ್ಡ್ಸ ಭಾಷಣ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ಕೊಡ್ಲಿ ಹೇಳಿದಳು . ಶುಕ್ರವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಹಮ್ಮಿಕೊಂಡ 22ನೇ ...Full Article

ಗೋಕಾಕ:ಜನೇವರಿ 16 ರಿಂದ 3 ದಿನ 22ನೇ ಸತೀಶ್ ಶುಗರ್ಸ ಆವಾರ್ಡ್ಸ ಕಾರ್ಯಕ್ರಮ

ಜನೇವರಿ 16 ರಿಂದ 3 ದಿನ 22ನೇ ಸತೀಶ್ ಶುಗರ್ಸ ಆವಾರ್ಡ್ಸ ಕಾರ್ಯಕ್ರಮ ಗೋಕಾಕ ಜ 14 : ಜನೇವರಿ 16, 17 ಹಾಗೂ 18 ರಂದು 22ನೇ ಸತೀಶ ಶುಗರ್ಸ ಆವಾಡ್ರ್ಸ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ 19ರಂದು ಸತೀಶ ...Full Article

ಚಿಕ್ಕೋಡಿ :ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ   ಚಿಕ್ಕೋಡಿ ಜ 8 : ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಮ್ಮವ್ವಗೋಳ ಮತ್ತು ಸಹ ಶಿಕ್ಷಕ ಕದಮ ಅವರನ್ನು ...Full Article

ಗೋಕಾಕ:ಜಾನಪದ ಕಲೆ ನಸಿಸಿ ಹೋಗುತ್ತಿರುವ ಕಾಲದಲ್ಲಿ ಕಜಾಪ ಅದನ್ನು ಉಳಿಸುವ ಕಾರ್ಯ ಮಾಡುತ್ತಿದ್ದೆ : ಭರಮಣ್ಣ ಉಪ್ಪಾರ

ಜಾನಪದ ಕಲೆ ನಸಿಸಿ ಹೋಗುತ್ತಿರುವ ಕಾಲದಲ್ಲಿ ಕಜಾಪ ಅದನ್ನು ಉಳಿಸುವ ಕಾರ್ಯ ಮಾಡುತ್ತಿದ್ದೆ : ಭರಮಣ್ಣ ಉಪ್ಪಾರ ಗೋಕಾಕ ಜ 5 : ಜಾನಪದ ಕಲೆ ನಸಿಸಿ ಹೋಗುತ್ತಿರುವ ಕಾಲದಲ್ಲಿ ಜಾನಪದ ಸಾಹಿತ್ಯವನ್ನು ಉಳಿಸುವ ಮಹತ್ತರ ಕಾರ್ಯ ಕರ್ನಾಟಕ ಜಾನಪದ ...Full Article

ಗೋಕಾಕ:ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಸೊಬಗು ಹೆಚ್ಚಾಗಿ ಹರಡಿದೆ : ಡಾ.ಸಿ.ಟಿ.ಗುರುಪ್ರಸಾದ

ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಸೊಬಗು ಹೆಚ್ಚಾಗಿ ಹರಡಿದೆ : ಡಾ.ಸಿ.ಟಿ.ಗುರುಪ್ರಸಾದ   ಗೋಕಾಕ ಜ 4 : ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಸೊಬಗು ಹೆಚ್ಚಾಗಿ ಹರಡಿದ್ದು, ಅದನ್ನು ಉಳಿಸಿ,ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ...Full Article

ಗೋಕಾಕ:ನಾಳೆ ಹಡಗಿನಾಳ ಗ್ರಾಮದಲ್ಲಿ ಪ್ರಥಮ ಜಾನಪದ ಸಮ್ಮೇಳನ : ಮಹಾಂತೇಶ ತಾವಂಶಿ ಮಾಹಿತಿ

ನಾಳೆ ಹಡಗಿನಾಳ ಗ್ರಾಮದಲ್ಲಿ ಪ್ರಥಮ ಜಾನಪದ ಸಮ್ಮೇಳನ : ಮಹಾಂತೇಶ ತಾವಂಶಿ ಮಾಹಿತಿ ಗೋಕಾಕ ಜ 2 : ಗೋಕಾಕ ತಾಲೂಕಿನ ಪ್ರಪ್ರಥಮ ತಾಲೂಕು ಮಟ್ಟದ ಕನ್ನಡ ಜಾನಪದ ಸಮ್ಮೇಳನ ಜನೇವರಿ 4, ರವಿವಾರದಂದು ಹಡಗಿನಾಳ ಗ್ರಾಮದಲ್ಲಿ ನಡೆಯಲಿದೆ ಎಂದು ...Full Article

ಗೋಕಾಕ:ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ : ಲಖನ್ ಜಾರಕಿಹೊಳಿ

ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ : ಲಖನ್ ಜಾರಕಿಹೊಳಿ ಗೋಕಾಕ ಜ 3 : ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ ಸದಸ್ಯ ಹಾಗೂ ಮಯೂರ ಆಂಗ್ಲ ಮಾಧ್ಯಮ ...Full Article

ಘಟಪ್ರಭಾ:ಮುಖ್ಯ ಶಿಕ್ಷಕ ತಿಮ್ಮವ್ವಗೋಳ, ಸಹ ಶಿಕ್ಷಕ ಕದಂಮ ಅಮಾನತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಮುಖ್ಯ ಶಿಕ್ಷಕ ತಿಮ್ಮವ್ವಗೋಳ, ಸಹ ಶಿಕ್ಷಕ ಕದಂಮ ಅಮಾನತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ ಘಟಪ್ರಭಾ ಡಿ 31 : ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ ತಿಮ್ಮವ್ವಗೋಳ ಹಾಗೂ ಸಹ ಶಿಕ್ಷಕ ನ್ಯಾಮದೇವ ಕದಂಮ ಅವರನ್ನು ಸೇವೆಯಿಂದ ...Full Article

ಬೆಳಗಾವಿ:ಜಿಲ್ಲಾಧಿಕಾರಿ ಅವರಿಂದ ಯಾವುದೇ ಹಕಕಚ್ಯುತಿ ಆಗಿಲ್ಲ : ಸ್ಪೀಕರ್ ಬಿರ್ಲಾ ಅವರಿಗೆ ಸಂಸದ ಕಡಾಡಿ ಮನವರಿಕೆ

ಜಿಲ್ಲಾಧಿಕಾರಿ ಅವರಿಂದ ಯಾವುದೇ ಹಕಕಚ್ಯುತಿ ಆಗಿಲ್ಲ : ಸ್ಪೀಕರ್ ಬಿರ್ಲಾ ಅವರಿಗೆ  ಸಂಸದ ಕಡಾಡಿ ಮನವರಿಕೆ ಬೆಳಗಾವಿ ಡಿ 29 : ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಅವರು ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡಿರುವ ...Full Article

ಗೋಕಾಕ:ಬೆಳಗಾವಿ ಜಿಲ್ಲೆ ವಿಭಜನೆ ಅನುಮಾನ ವ್ಯಕ್ತವಾಗುತ್ತಿದೆ : ಅಶೋಕ ಪೂಜಾರಿ ಕಳವಳ

ಬೆಳಗಾವಿ ಜಿಲ್ಲೆ ವಿಭಜನೆ ಅನುಮಾನ ವ್ಯಕ್ತವಾಗುತ್ತಿದೆ : ಅಶೋಕ ಪೂಜಾರಿ ಕಳವಳ ಗೋಕಾಕ ಡಿ 27 : ಸರಕಾರದ ನಡೆಯಿಂದ ಬೆಳಗಾವಿ ಜಿಲ್ಲೆ ವಿಭಜನೆಯ ಕೂಗು ಹುಸಿಯಾಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಕಳವಳ ...Full Article
Page 10 of 707« First...89101112...203040...Last »