RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ

ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ ಘಟಪ್ರಭಾ ಮೇ 28 : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾದ 24 ಗಂಟೆಗಳಲ್ಲಿ ರೈತರ ಎಲ್ಲ ಸಾಲ ಮಾನ್ನಾ ಮಾಡುತ್ತೆನೆಂದು ಹೇಳಿಕೆ ನೀಡಿ ಸಾಲ ಮನ್ನಾ ಮಾಡದಿದ್ದಕ್ಕೆ ಬಿಜೆಪಿ ಸೋಮವಾರ ರಾಜ್ಯ ಬಂದಗೆ ಕರೆ ಕೊಟ್ಟ ಹಿನ್ನಲೆಯಲ್ಲಿ ಬಂದಕ್ಕೆ ಘಟಪ್ರಭಾದಲ್ಲಿ ನಿರಸ ಪ್ರತಿಕ್ರಿಯೆ ಕಂಡು ಬಂದಿತು. ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದು ವ್ಯಾಪಾರ ವಹಿವಾಟ ಜೋರಾಗಿ ನಡೆಯಿತು. ಶಾಲಾ ಕಾಲೇಜು ಪ್ರಾರಂಭವಾಗಿದ್ದು ಬಸ್ಸ ಸಂಚಾರ ಎಂದಿನಂತೆ ನಡೆಯಿತು. ಕಾರ್ಯಕರ್ತರ ಕೊರತೆಯಿಂದ ಬಂದ ವಿಫಲ: ...Full Article

ಗೋಕಾಕ:ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ

ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ ಗೋಕಾಕ ಮೇ 28 : ಕಾಂಗ್ರೇಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಸೋಮವಾರದಂದು ಬಿಜೆಪಿಯಿಂದ ರಾಜಾದ್ಯಂತ ...Full Article

ಗೋಕಾಕ:ಶಾಲಾ ಪ್ರಾರಂಭೋತ್ಸವಕ್ಕೆ ನಡೆದಿದೆ ಭರದ ಸಿದ್ದತೆ

ಶಾಲಾ ಪ್ರಾರಂಭೋತ್ಸವಕ್ಕೆ ನಡೆದಿದೆ ಭರದ ಸಿದ್ದತೆ ಬೆಟಗೇರಿ ಮೇ 26 : ಪ್ರಸಕ್ತ 2018-19 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ರಂದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿಯ ಶಾಲೆಗಳಲ್ಲಿ ಇದೇ ...Full Article

ಗೋಕಾಕ:ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ

ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ ಗೋಕಾಕ ಮೇ 26 : ನಗರದ ಶಿಂಧಿಗಾರ ಗಲ್ಲಿಯ ನಿವಾಸಿ ಆರ್ಯ-ಈಡಿಗ ಸಮಾಜದ ಮುಖಂಡ ಹಾಗೂ ನಗರ ಸಭೆಯ ಸದಸ್ಯ ಬಸವರಾಜ ಕೃಷ್ಣಪ್ಪ ಮುಳಗುಂದ(52) ಶನಿವಾರದಂದು ಮಧ್ಯಾಹ್ನ ಹೃದಯಘಾತದಿಂದ ನಿಧನರಾದರು. ಮೃತರು ...Full Article

ಗೋಕಾಕ:ನಾಳೆ ನಗರದ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯೆ

ನಾಳೆ ನಗರದ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯೆ ಗೋಕಾಕ ಮೇ 26 : ಗೋಕಾಕ ಉಪ-ವಿಭಾಗ ವ್ಯಾಪ್ತಿಯ 11ಕೆವ್ಹಿ ಫೀಡರಗಳಲ್ಲಿ ತುರ್ತು ಮಾರ್ಗ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ದಿ. 27 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ...Full Article

ಗೋಕಾಕ:ಸಾಲಮನ್ನಾ ಮಾಡುವಂತೆ ಆಗ್ರಹಿಸಿ ದಿ.28 ರಂದು ಬಿಜೆಪಿಯಿಂದ ಗೋಕಾಕ ಬಂದ್

ಸಾಲಮನ್ನಾ ಮಾಡುವಂತೆ ಆಗ್ರಹಿಸಿ ದಿ.28 ರಂದು ಬಿಜೆಪಿಯಿಂದ ಗೋಕಾಕ ಬಂದ್ ಗೋಕಾಕ ಮೇ 26 : ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕಗಳ ಸಂಪೂರ್ಣ ಸಾಲಮನ್ನಾ ಮಾಡಲು ಒತ್ತಾಯಿಸಿ ...Full Article

ಗೋಕಾಕ:ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸ : ರೈತ ಸಂಘಟನೆಯಿಂದ ಪ್ರತಿಭಟನೆ

ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸ : ರೈತ ಸಂಘಟನೆಯಿಂದ ಪ್ರತಿಭಟನೆ ಗೋಕಾಕ ಮೇ 26 : ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸವಾಗಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬ್ಯಾಂಕ ಸಿಬ್ಬಂದಿಗೆ ದಿಗ್ಗಬಂಧನ ಹಾಕಿ ಪ್ರತಿಭಟನೆ ...Full Article

ಗೋಕಾಕ:ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಸೈಕಲ್ ಏರೀ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಸೈಕಲ್ ಏರೀ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಗೋಕಾಕ ಮೇ 26 : ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ವಿಪರೀತವಾಗಿ ಏರಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ...Full Article

ಗೋಕಾಕ:ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಗಟಾರು ಪಾಲಾಗುತ್ತಿರುವ ಜೀವಜಲ. ಕರವೇ ಆರೋಪ

ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಗಟಾರು ಪಾಲಾಗುತ್ತಿರುವ ಜೀವಜಲ. ಕರವೇ ಆರೋಪ ಗೋಕಾಕ ಮೇ 26 : ನಗರಸಭೆ ಅಧಿಕಾರಿಗಳ ನಿರ್ಲಕ್ಷತನದಿಂದ ನಗರದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕುಗಳು ಓವರ್‍ಪುಲ್ಲಾಗಿ ನೀರು ಗಟಾರು ಪಾಲಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ...Full Article

ಗೋಕಾಕ:ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ( 76%)

ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ( 76%) ಗೋಕಾಕ ಮೇ 26 : ಇಲ್ಲಿಯ ಅಂಬೇಡ್ಕರ್ ನಗರದ ನಿವಾಸಿ ಕುಮಾರಿ ಶಾಹೀನ ದಾದಾಸಾಬ ಕಿಲ್ಲೇದಾರ ಕಳೆದ ತಿಂಗಳು ನಡೆದ ಸಿಬಿಎಸ್ಇ (ಪಿಯುಸಿ) ಪರೀಕ್ಷೆಯಲ್ಲಿ 600 ಕ್ಕೆ 450 ಅಂಕಗಳನ್ನು ಪಡೆದು ...Full Article
Page 519 of 630« First...102030...517518519520521...530540550...Last »