RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡಲು ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ : ಶಾಸಕ ಬಾಲಚಂದ್ರ

ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡಲು ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಫೆ 19 : ನೀರನ್ನು ಮಿತವಾಗಿ ಸದ್ಬಳಕೆ ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಮುಗಿದ ಬಳಿಕ ರೈತರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಮೀಪದ ನಾಗನೂರ ಪಟ್ಟಣದಲ್ಲಿ ಡಿ.ಎಲ್.ಬಬಲಿ ಪ್ರೌಢ ಶಾಲೆಯ ಆವರಣದಲ್ಲಿ ಭಾನುವಾರ ರಾತ್ರಿ ಜರುಗಿದ ಒಟ್ಟು 14 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು. ರೈತರು ನೀರನ್ನು ಹೇಗೆ ಬಳಕೆ ...Full Article

ಗೋಕಾಕ:ವಿದ್ಯಾರ್ಥಿಗಳ ಮುದ್ದಿನ ಬಿಇಓ ಜಿ.ಬಿ.ಬಳಗಾರ ವರ್ಗಾವಣೆ

ವಿದ್ಯಾರ್ಥಿಗಳ ಮುದ್ದಿನ ಬಿಇಓ ಜಿ.ಬಿ.ಬಳಗಾರ ವರ್ಗಾವಣೆ ಗೋಕಾಕ ಫೆ 19: – ಕಳೆದ ಸುಮಾರು 3 ವರ್ಷಗಳಿಂದ ಗೋಕಾಕ ವಲಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಟಿಸಿ ಮಕ್ಕಳ ಪ್ರೀತಿಯ ಬಿಇಓ ಎನಿಸಿಕೊಂಡಿದ್ದ ಗೋಕಾಕ ಬಿಇಓ ಜಿ.ಬಿ.ಬಳಗಾರ ಅವರನ್ನು ವರ್ಗಾವಣೆ ಗೊಳಿಸಿ ಸರಕಾರ ...Full Article

ಖಾನಾಪುರ:ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಿ: ಪ್ರವೀಣ ಸಿಂಧೆ

ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಿ: ಪ್ರವೀಣ ಸಿಂಧೆ ಖಾನಾಪುರ ಫೆ 19 : ಸಮಾಜದಲ್ಲಿ ಶಾಂತಿ ನೆಲೆಸಲು ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸ್ವಾರ್ಥ,ಸಂಕುಚಿತತೆಯಿಂದ ಅಶಾಂತಿ ಭುಗಿಲೆದ್ದು ದೊಂಬಿ,ಕಲಹ,ಯುದ್ಧಗಳು ಸಂಭವಿಸಿ ಶಿಕ್ಷೆ,ಜೈಲುವಾಸ,ನಷ್ಟ ಅನುಭವಿಸುವಂತಾಗುತ್ತದೆ.ಕಾನೂನು ರಚನೆಯ ಉದ್ದೇಶ ಮತ್ತು ...Full Article

ಬೈಲಹೊಂಗಲ:ಇಂದಿನಿಂದ ಮಾ.11 ರ ವರೆಗೆ ನೀಜಗುಣಾನಂದ ಸ್ವಾಮೀಜಿಯವರ ಪ್ರವಚನ

ಇಂದಿನಿಂದ ಮಾ.11 ರ ವರೆಗೆ ನೀಜಗುಣಾನಂದ ಸ್ವಾಮೀಜಿಯವರ ಪ್ರವಚನ ಬೈಲಹೊಂಗಲ ಫೆ 19 : ಪ್ರಸ್ತುತ ಇಂದಿನ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ದೇವರು-ಧರ್ಮಗಳ ಕಲಹ, ಜಾತಿ-ಜಾತಿಗಳ ನಡುವೆ ತಾರತಮ್ಯ, ಮೂಡನಂಬಿಕೆ ಕಂದಾಚಾರ ಇವುಗಳನ್ನು ಹೋಗಲಾಡಿಸಲು ಮತ್ತು ಸರ್ವ ಧರ್ಮದ ಜನರಲ್ಲೂ ಸಾಮರಸ್ಯದ ...Full Article

ಗೋಕಾಕ:ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿ : ಕೇಂದ್ರಕ್ಕೆ ಶಾಸಕ ಬಾಲಚಂದ್ರ ಮನವಿ

ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿ : ಕೇಂದ್ರಕ್ಕೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಫೆ 19 : ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಘಟಪ್ರಭಾ:ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ : ತ್ರೀಕಾಲ ಪಾಟೀಲ

ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ : ತ್ರೀಕಾಲ ಪಾಟೀಲ ಘಟಪ್ರಭಾ ಫೆ 19:- ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ ಎಂದು ತ್ರೀಕಾಲ ಪಾಟೀಲ ಹೇಳಿದರು. ಅವರು ಶನಿವಾರ ಮಲ್ಲಾಪೂರ ಪಿ.ಜಿ ದಣಗಳ ಪೇಟೆಯಲ್ಲಿರುವ ಶ್ಯಾರೋಣ ...Full Article

ಘಟಪ್ರಭಾ:ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ

ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ ಘಟಪ್ರಭಾ ಫೆ 18 : ಸಮೀಪದ ಭೈರನಟ್ಟಿ ಗ್ರಾಮದ ನಿವಾಸಿ ಭೀಮಪ್ಪ ಯಮನಪ್ಪ ಕಾರದಗಿ ಅವರು ಅರಭಾಂವಿ ಮತಕ್ಷೇತ್ರದ ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಹಕಾರಿ ಸಚಿವ ರಮೇಶ ಜಾರಕಿಹೊಳಿ, ರಾಜ್ಯ ...Full Article

ಘಟಪ್ರಭಾ:ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ

ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ ಘಟಪ್ರಭಾ ಫೆ 18 ,: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 12 ನೇ ವಾರ್ಡಿನಲ್ಲಿ 2017-18 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನಡಿಯಲ್ಲಿ ಮಾರುತಿ ದೇವಸ್ಥಾನದಿಂದ ದೇಶಪಾಂಡೆ ಮನೆವರೆಗೆ ರಸ್ತೆಯ ಮೇಲೆ ಪೇವರ್ಸ್ ...Full Article

ಗೋಕಾಕ:ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಗೋಕಾಕ ಫೆ 18 : ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ವಿದ್ಯಾರ್ಜನೆ ಮಾಡಿದರೆ ಬದುಕು ಸಾರ್ಥಕವಾಗುವುದು ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು ಇತ್ತೀಚೆಗೆ ಇಲ್ಲಿಯ ಅಂಬೇಡ್ಕರ್ ನಗರದ ...Full Article

ಮೂಡಲಗಿ:ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ

ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ ಮೂಡಲಗಿ ಫೆ 17 : ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಧರ್ಮಗಳ ಬಗ್ಗೆ ಗೌರವ ನೀಡುವಂತೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ...Full Article
Page 550 of 630« First...102030...548549550551552...560570580...Last »