RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮತದಾರ ಚಲಾಯಿಸಿದ ಮತ ದೃಢ ಪಡಿಸಲು ವಿವಿಪ್ಯಾಟ್ ಯಂತ್ರ ಸಹಕಾರಿಯಾಗಿದೆ : ಎಸ್.ಬಿ.ಧುಳಾಯಿ

ಮತದಾರ ಚಲಾಯಿಸಿದ ಮತ ದೃಢ ಪಡಿಸಲು ವಿವಿಪ್ಯಾಟ್ ಯಂತ್ರ ಸಹಕಾರಿಯಾಗಿದೆ : ಎಸ್.ಬಿ.ಧುಳಾಯಿ ಗೋಕಾಕ ಏ, 29 ;- ಮತದಾನದ ವೇಳೆ ಮತದಾರ ಚಲಾಯಿಸಿದ ಮತ ನಿರ್ಧಿಷ್ಠ ಅಭ್ಯರ್ಥಿಗೆನೇ ಚಲಾವಣೆಗೊಂಡಿದೆ ಎಂದು ದೃಢ ಪಡಿಸಲು ಚುನಾವಣಾ ಆಯೋಗ ಸಿದ್ಧ ಪಡಿಸಿರುವ ವಿವಿಪ್ಯಾಟ್ ವಿದ್ಯುನ್ಮಾನ ಯಂತ್ರ ನಿಜಕ್ಕೂ ಅದ್ಭುತ ಫಲಿತಾಂಶ ನೀಡುವುದು ಮತ್ತು ಯಾವುದೇ ರೀತಿಯ ಸಂದೇಹಗಳಿಗೆ ಅವಕಾಶವನ್ನೂ ನೀಡದು ಎಂದು ಎ.ವಿ.ಎಂ. ಮುಖ್ಯ ತರಬೇತುದಾರ ಎಸ್.ಬಿ.ಧುಳಾಯಿ ಮನವರಿಕೆ ಮಾಡಿಕೊಟ್ಟರು. ಭಾನುವಾರ ಇಲ್ಲಿಯ ಮಿನಿ ವಿಧಾನಸೌಧ ಕಟ್ಟಡದಲ್ಲಿ ಜರುಗಿದ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟು ...Full Article

ಗೋಕಾಕ:ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ : ಬಾಲಚಂದ್ರ ಜಾರಕಿಹೊಳಿ

ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ : ಬಾಲಚಂದ್ರ ಜಾರಕಿಹೊಳಿ ಗೋಕಾಕ ಏ 28 : ಅರಭಾಂವಿ ಮತ ಕ್ಷೇತ್ರದಲ್ಲಿ ಕಳೆದ ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ. ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ. ...Full Article

ಗೋಕಾಕ:ಸಚಿವ ರಮೇಶ ಪರ ಮಗ ಅಮರನಾಥ ಭರ್ಜರಿ ಪ್ರಚಾರ

ಸಚಿವ ರಮೇಶ ಪರ ಮಗ ಅಮರನಾಥ ಭರ್ಜರಿ ಪ್ರಚಾರ ಗೋಕಾಕ ಏ 28 : ಸಚಿವ ರಮೇಶ ಜಾರಕಿಹೊಳಿ ಅವರ ಪರ ಅವರ ಕಿರಿಯ ಮಗ ಅಮರನಾಥ ಜಾರಕಿಹೊಳಿ ಅವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ ಇಂದು ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ...Full Article

ಘಟಪ್ರಭಾ:ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ : ಶಾಸಕ ಬಾಲಚಂದ್ರ ಮನವಿ

ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ : ಶಾಸಕ ಬಾಲಚಂದ್ರ ಮನವಿ ಘಟಪ್ರಭಾ ಏ 27 : ಕಳೆದ 14 ವರ್ಷಗಳಿಂದ ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನರ ಅಹವಾಲುಗಳಿಗೆ ...Full Article

ಗೋಕಾಕ:ಮೂರು ನಾಮಪತ್ರ ವಾಪಸ : 9 ಅಭ್ಯರ್ಥಿಗಳು ಕಣದಲ್ಲಿ

ಮೂರು ನಾಮಪತ್ರ ವಾಪಸ : 9 ಅಭ್ಯರ್ಥಿಗಳು ಕಣದಲ್ಲಿ ಗೋಕಾಕ ಏ 27 : ನಾಮಪತ್ರ ವಾಪಸ ಪಡೆಯಲು ಇಂದು ಕೊನೆಯ ದಿನವಾಗಿದ್ದು , ಪ್ರತಿಷ್ಠಿತ ಗೋಕಾಕ ಮತ ಕ್ಷೇತ್ರದಿಂದ ಒಟ್ಟು ಸಲ್ಲಿಕೆಯಾಗಿದ 12 ನಾಮಪತ್ರಗಳಲ್ಲಿ ಕೇವಲ ಮೂರು ಅಭ್ಯರ್ಥಿಗಳು ...Full Article

ಗೋಕಾಕ:ಪ್ರಕಾಶ ಸೋನವಾಲ್ಕರ ನಾಮಪತ್ರ ಹಿಂದಕ್ಕೆ : ಭೀಮಪ್ಪ ಗಡಾದ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ

ಪ್ರಕಾಶ ಸೋನವಾಲ್ಕರ ನಾಮಪತ್ರ ಹಿಂದಕ್ಕೆ : ಭೀಮಪ್ಪ ಗಡಾದ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ ಗೋಕಾಕ ಏ 27 : ವಿಧಾನಸಭಾ ಚುನಾವಣಾ ಕಾವು ದಿನೆ , ದಿನೆ ರಂಗೇರುತ್ತಿದ್ದು , ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಪರಿಣಾಮ ...Full Article

ಗೋಕಾಕ:ಗೋಕಾಕ 4 , ಅರಬಾಂವಿ 5 ಕಡೆ ಪಿಂಕ ಮತಗಟ್ಟೆಗಳು : ಎಸ್.ಜಿಯಾವುಲ್ಲಾ ಮಾಹಿತಿ

ಗೋಕಾಕ 4 , ಅರಬಾಂವಿ 5 ಕಡೆ ಪಿಂಕ ಮತಗಟ್ಟೆಗಳು : ಎಸ್.ಜಿಯಾವುಲ್ಲಾ ಮಾಹಿತಿ ಗೋಕಾಕ ಏ 27 : ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದ್ದು ಬೆಳಗಾವಿ ಜಿಲ್ಲೆಯಾದ್ಯಂತ ಒಟ್ಟು ...Full Article

ಗೋಕಾಕ:ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ ಗೋಕಾಕ ಏ 26 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಕುರಿತು ಭಾರತ ಚುನಾವಣಾ ಆಯೋಗ ನವದೆಹಲಿ ಇವರು ಗೋಕಾಕ ತಾಲೂಕಿನ 09-ಗೋಕಾಕ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ...Full Article

ಗೋಕಾಕ:ಮತ ಜಾಗೃತಿಗಾಗಿ ಸಹಿ ಆಂದೋಲನ ಕಾರ್ಯಕ್ರಮಕ್ಕೆ ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ ಚಾಲನೆ

ಮತ ಜಾಗೃತಿಗಾಗಿ ಸಹಿ ಆಂದೋಲನ ಕಾರ್ಯಕ್ರಮಕ್ಕೆ ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ ಚಾಲನೆ ಗೋಕಾಕ ಏ 26 : ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಿಮಿತ್ಯ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗುರುವಾರದಂದು ನಗರದ ಕೇಂದ್ರ ಬಸ್ ...Full Article

ಮೂಡಲಗಿ:ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ : ಮತಭೇಟೆ ಆರಂಭಿಸಿದ ಶಾಸಕ ಬಾಲಚಂದ್ರ

ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ : ಮತಭೇಟೆ ಆರಂಭಿಸಿದ ಶಾಸಕ ಬಾಲಚಂದ್ರ ಮೂಡಲಗಿ ಏ 26 : ಅರಭಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ ಮತ್ತೊಮ್ಮ ಜನಸೇವೆಗೆ ಅವಕಾಶ ನೀಡುವಂತೆ ಬಿಜೆಪಿ ಅಭ್ಯರ್ಥಿ ಹಾಗೂ ...Full Article
Page 530 of 630« First...102030...528529530531532...540550560...Last »