RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮೈತ್ರಿ ಸರಕಾರ ರಚನೆ ವಿರೋಧಿಸಿ ಗೋಕಾಕದಲ್ಲಿ ಬಿಜೆಪಿಯಿಂದ ಜನಮತ ವಿರೋಧಿ (ಕರಾಳ) ದಿನ ಆಚರಣೆ

ಮೈತ್ರಿ ಸರಕಾರ ರಚನೆ ವಿರೋಧಿಸಿ ಗೋಕಾಕದಲ್ಲಿ ಬಿಜೆಪಿಯಿಂದ ಜನಮತ ವಿರೋಧಿ (ಕರಾಳ) ದಿನ ಆಚರಣೆ ಗೋಕಾಕ ಮೇ 23 : ಜೆಡಿಎಸ್ , ಕಾಂಗ್ರೇಸ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ವಿರೋಧಿಸಿ ಬುಧವಾರದಂದು ಬಿಜೆಪಿವತಿಯಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಜನಮತ ವಿರೋಧಿ ದಿನ ಆಚರಿಸಲಾಯಿತು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಇಂದು ರಚನೆಯಾಗುತ್ತಿರುವ ಮೈತ್ರಿ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಜನರಿಂದ ತಿರಸ್ಕೃತ ಗೊಂಡಿರುವ ಕಾಂಗ್ರೇಸ ಮತ್ತು ಜೆಡಿಎಸ್ ಪಕ್ಷಗಳು ಅಪವಿತ್ರ ...Full Article

ಗೋಕಾಕ:ಜಗತ್ತಿನ ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿ ಸವಿಯಾಗಿವೆ : ಫಕೀರಸಿದ್ದರಾಮ ಮಹಾಸ್ವಾಮಿಜಿ

ಜಗತ್ತಿನ ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿ ಸವಿಯಾಗಿವೆ : ಫಕೀರಸಿದ್ದರಾಮ ಮಹಾಸ್ವಾಮಿಜಿ ಬೆಟಗೇರಿ ಮೇ 22 : ಜಗತ್ತಿನ ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿ ಸವಿಯಾಗಿವೆ. ಒಳ್ಳೆಯ ಮಾರ್ಗದರ್ಶನ ನೀಡುವ ತತ್ವ ಸಿದ್ಧಾಂತಗಳಾಗಿವೆ. ಆದರೆ ...Full Article

ಗೋಕಾಕ:ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ

ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ ಗೋಕಾಕ ಮೇ 21 : ಕಾಂಗ್ರೇಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಚಾಮರಾಜನಗರ ವಿಧಾನ ಸಭಾ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸತತವಾಗಿ 3ನೇ ಬಾರಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ...Full Article

ಗೋಕಾಕ:ಶುರುವಾಗಲಿದೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ

ಶುರುವಾಗಲಿದೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ ವಿಶೇಷ ವರದಿ : ಗೋಕಾಕ ಮೇ 21 : ಇನ್ನು ಮೂರನಾಲ್ಕು ದಿನಗಳಲ್ಲಿ ಗಡಿಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ ಅಸ್ತಿತ್ವಕ್ಕೆ ಬರಲಿದ್ದು ಜಾರಕಿಹೊಳಿ ಸಹೋದರರ ಪೈಕಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ...Full Article

ಗೋಕಾಕ:ವಿದ್ಯಾದಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ವಿದ್ಯಾದಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಗೋಕಾಕ ಮೇ 21 : 2018 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 90 ಕ್ಕಿಂತ ಅಧಿಕ ಅಂಕ ಪಡೆದಿರುವ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ನೆರವಾಗಲು ಸರೋಜಿನಿ ದಾಮೋದರನ್ ...Full Article

ಘಟಪ್ರಭಾ:ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ : ಸುರೇಶ ಪಾಟೀಲ

ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ : ಸುರೇಶ ಪಾಟೀಲ ಘಟಪ್ರಭಾ ಮೇ 21 : ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ ಎಂದು ಬಿಜೆಪಿ ಬಂಡಾಯ ಹಾಗೂ ಗೋಕಾಕ ...Full Article

ಘಟಪ್ರಭಾ:ದರೋಡೆ ಮಾಡಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಥಳಿಸಿಕೊಂಡ ಕಳ್ಳರು

ದರೋಡೆ ಮಾಡಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಥಳಿಸಿಕೊಂಡ ಕಳ್ಳರು ಘಟಪ್ರಭಾ ಮೇ 18 : ಪಿಗ್ಮಿ ಸಂಗ್ರಾಹಕನೊಬ್ಬನ ಮೇಲೆ ನಿರ್ಜನ ಪ್ರದೇಶದಲ್ಲಿ ಹಲ್ಲೆ ಮಾಡಿ ಆತನ ಬ್ಯಾಗಿನಲ್ಲಿರುವ ಹಣವನ್ನು ದೋಚಲು ಯತ್ನಿಸಿದ ಮಹಾರಾಷ್ಟ್ರ ಮೂಲದ ಕಳ್ಳರಿಬ್ಬರನ್ನು ಸಾರ್ವಜನಿಕರು ಹಿಡಿದು ...Full Article

ಗೋಕಾಕ:ರಮೇಶ ಜಾರಕಿಹೊಳಿ ಅವರಿಗೆ ಐದನೇಯ ಬಾರಿ ಜಯ : ಹರಕೆ ಪೂರೈಸಿದ ಅಭಿಮಾನಿ

ರಮೇಶ ಜಾರಕಿಹೊಳಿ ಅವರಿಗೆ ಐದನೇಯ ಬಾರಿ ಜಯ : ಹರಕೆ ಪೂರೈಸಿದ ಅಭಿಮಾನಿ ಗೋಕಾಕ ಮೇ 18 : ಮೊನ್ನೆಯಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಜಯಗಳಿಸಲಿ ಎಂದು ಹರಕೆ ಹೊತ್ತಿದ್ದ ಜಾರಕಿಹೊಳಿ ಅಭಿಮಾನಿಯೋರ್ವ ...Full Article

ಗೋಕಾಕ:ಸರ್ವಾಧಿಕಾರ ಮನೋಭಾವನೆಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ : ಅಶೋಕ ಪೂಜಾರಿ

ಸರ್ವಾಧಿಕಾರ ಮನೋಭಾವನೆಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ : ಅಶೋಕ ಪೂಜಾರಿ ಗೋಕಾಕ ಮೇ 17 : ರೈತಪರ ನಿಲುವು ಹೊಂದಿರುವ ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಚುನಾವಣಾ ವಾಗ್ದಾನದಂತೆ ರೈತರ ಸಾಲಮನ್ನಾ ...Full Article

ಗೋಕಾಕ:ಮುಖ್ಯ ಮಂತ್ರಿಯಾಗಿ ಬಿ.ಎಸ್. ವಾಯ್ ಅಧಿಕಾರ : ಬೆಟಗೇರಿ ಗ್ರಾಮದಲ್ಲಿ ವಿಜಯ್ಯೋತ್ಸವ

ಮುಖ್ಯ ಮಂತ್ರಿಯಾಗಿ ಬಿ.ಎಸ್. ವಾಯ್ ಅಧಿಕಾರ : ಬೆಟಗೇರಿ ಗ್ರಾಮದಲ್ಲಿ ವಿಜಯ್ಯೋತ್ಸವ ಬೆಟಗೇರಿ ಮೇ 17 : ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಗುರುವಾರ ಮೇ.17 ರಂದು ಬೆಳಗ್ಗೆ 9.30 ಗಂಟೆಗೆ ಪ್ರಮಾಣ ವಚನ ಸ್ವೀಕರಿದ ಪ್ರಯುಕ್ತ ...Full Article
Page 521 of 630« First...102030...519520521522523...530540550...Last »