RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಯಮಕನಮರ್ಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೊಣ್ಣೂರಿನ ಭೀಮಶಿ ಸಿದ್ದಪ್ಪ ನಾಯಿಕ ಸ್ವರ್ಧೆ

ಯಮಕನಮರ್ಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೊಣ್ಣೂರಿನ ಭೀಮಶಿ ಸಿದ್ದಪ್ಪ ನಾಯಿಕ ಸ್ವರ್ಧೆ ಘಟಪ್ರಭಾ ಮಾ 21 : ಸಮೀಪದ ಕೊಣ್ಣೂರ ಪಟ್ಟಣದ ನಿವಾಸಿ ಹಾಗೂ ಪಟ್ಟಣ ಪಂಚಾಯತಿ ಮಾಜಿ ಸದಸ್ಯರು ಆದ ಭೀಮಶಿ ಸಿದ್ದಪ್ಪ ನಾಯಿಕ ಇವರು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಯಮಕನಮರ್ಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಲು ನಿರ್ಧರಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾನು ಮೂಲತಃ ಯಮಕನಮರ್ಡಿ ಕ್ಷೇತ್ರದ ಪಾಶ್ಚಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಮಚಿನಮರ್ಡಿ ಗ್ರಾಮದವನಾಗಿದ್ದು, ಸುತಗಟ್ಟಿ ಶಿವಾಪೂರ ಶ್ರೀ ಮುಪ್ಪಿನ ಮೌನ ...Full Article

ಘಟಪ್ರಭಾ:ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ಎಸ್.ಎಚ್.ಸರ್ವನ್ನವರ

ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ಎಸ್.ಎಚ್.ಸರ್ವನ್ನವರ ಘಟಪ್ರಭಾ ಮಾ 21 : ಸ್ಥಳೀಯ ಸಮತಾ ಸೈನಿಕ ದಳ (ಎಸ್.ಎಸ್.ಡಿ) ವತಿಯಿಂದ ಬರುವ ಎಪ್ರೀಲ್ 14 ರಂದು ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ಪೂರ್ವ ಬಾವಿ ಸಭೆಯನ್ನು ತಾಲೂಕಾಧ್ಯಕ್ಷ ...Full Article

ಮೂಡಲಗಿ:ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ : ಶಾಸಕ ಬಾಲಚಂದ್ರ

ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ : ಶಾಸಕ ಬಾಲಚಂದ್ರ ಮೂಡಲಗಿ ಮಾ 21 : ಸುಣಧೋಳಿ ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಮಾಡಿಕೊಡಲಾಗಿದೆ. ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಗುಂಪುಗಾರಿಕೆ ಮರೆತು ...Full Article

ಗೋಕಾಕ:ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ : ನ್ಯಾಯಕ್ಕಾಗಿ ಆಗ್ರಹಿಸಿ ನ್ಯಾಯವಾದಿಗಳಿಂದ ಶುಕ್ರವಾರ ಗೋಕಾಕ್ ಬಂದ

ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ : ನ್ಯಾಯಕ್ಕಾಗಿ ಆಗ್ರಹಿಸಿ ನ್ಯಾಯವಾದಿಗಳಿಂದ ಶುಕ್ರವಾರ ಗೋಕಾಕ್ ಬಂದ ಗೋಕಾಕ ಮಾ 21: ವಕೀಲರ ಮೇಲೆ ಹಲ್ಲೆ ನಡಿಸಿ ಅಸಭ್ಯವಾಗಿ ವರ್ತಿಸಿದ ಪೋಲಿಸ್ ಪೇದೆಯನ್ನು ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಬುಧವಾರ ಮೂರನೆಯ ...Full Article

ಗೋಕಾಕ:ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ

ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ ಗೋಕಾಕ ಮಾ, 20 :- ಬಿ.ಜೆ.ಪಿ. ಪಕ್ಷದ ಸಂಘಟನೆಯ ಸ್ವರೂಪಕ್ಕೆ ಪೂರಕವಾಗಿ ಬೂತ್‍ಮಟ್ಟದಲ್ಲಿ ಕಾರ್ಯ ಮಾಡುವ ಮೂಲಕ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ...Full Article

ಗೋಕಾಕ:ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಅಶೋಕ ಪಾಟೀಲ ಆಯ್ಕೆ

ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಅಶೋಕ ಪಾಟೀಲ ಆಯ್ಕೆ ಗೋಕಾಕ ಮಾ 20 : ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಅವರು ...Full Article

ಮೂಡಲಗಿ:ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ

ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ ಮೂಡಲಗಿ ಮಾ 20 : ರಾಜ್ಯ ಸರ್ಕಾರದ ವೈಫಲ್ಯತೆ ಹಾಗೂ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ...Full Article

ಗೋಕಾಕ:ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್

ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್ ಗೋಕಾಕ ಮಾ 20 : ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಪೊಲೀಸ ಪೇದೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ...Full Article

ಗೋಕಾಕ:ಸಹಕಾರ ಸಚಿವರ ಜಿಲ್ಲಾ ಪ್ರವಾಸ

ಸಹಕಾರ ಸಚಿವರ ಜಿಲ್ಲಾ ಪ್ರವಾಸ ಗೋಕಾಕ ಮಾ, 20 ;- ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 21 ಮತ್ತು 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ದಿ. 21 ರಂದು ಮುಂಜಾನೆ ...Full Article

ಗೋಕಾಕ:ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ

ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ ಗೋಕಾಕ ಮಾ 19 : ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಹೇಳಿದರು. ರವಿವಾರದಂದು ಸಂಜೆ ಸಮೀಪದ ...Full Article
Page 540 of 630« First...102030...538539540541542...550560570...Last »