RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸ : ರೈತ ಸಂಘಟನೆಯಿಂದ ಪ್ರತಿಭಟನೆ

ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸ : ರೈತ ಸಂಘಟನೆಯಿಂದ ಪ್ರತಿಭಟನೆ ಗೋಕಾಕ ಮೇ 26 : ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸವಾಗಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬ್ಯಾಂಕ ಸಿಬ್ಬಂದಿಗೆ ದಿಗ್ಗಬಂಧನ ಹಾಕಿ ಪ್ರತಿಭಟನೆ ನಡೆಯಿಸಿದ ಘಟನೆ ನಡೆದಿದೆ ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ರೈತ ಅವ್ವನಾ ಕಳಿಗುದ್ದಿ ಟಾಟಾ ಮೋಟಾರ್ಸ್ ಪೈನಾನ್ಸನಿಂದ ಟಾಟಾ ಎಸ್ ವಾಹನ ಖರೀದಿಸಲು ಸುಮಾರು 3.35 ಸಾಲ ಪಡೆದಿದ್ದ , ಬಾಕಿ ಉಳಿದ ಸುಮಾರು 1.44 ಸಾವಿರ ರೂ ಸಾಲದ ಕೊನೆಯ ...Full Article

ಗೋಕಾಕ:ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಸೈಕಲ್ ಏರೀ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಸೈಕಲ್ ಏರೀ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಗೋಕಾಕ ಮೇ 26 : ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ವಿಪರೀತವಾಗಿ ಏರಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ...Full Article

ಗೋಕಾಕ:ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಗಟಾರು ಪಾಲಾಗುತ್ತಿರುವ ಜೀವಜಲ. ಕರವೇ ಆರೋಪ

ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಗಟಾರು ಪಾಲಾಗುತ್ತಿರುವ ಜೀವಜಲ. ಕರವೇ ಆರೋಪ ಗೋಕಾಕ ಮೇ 26 : ನಗರಸಭೆ ಅಧಿಕಾರಿಗಳ ನಿರ್ಲಕ್ಷತನದಿಂದ ನಗರದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕುಗಳು ಓವರ್‍ಪುಲ್ಲಾಗಿ ನೀರು ಗಟಾರು ಪಾಲಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ...Full Article

ಗೋಕಾಕ:ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ( 76%)

ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ( 76%) ಗೋಕಾಕ ಮೇ 26 : ಇಲ್ಲಿಯ ಅಂಬೇಡ್ಕರ್ ನಗರದ ನಿವಾಸಿ ಕುಮಾರಿ ಶಾಹೀನ ದಾದಾಸಾಬ ಕಿಲ್ಲೇದಾರ ಕಳೆದ ತಿಂಗಳು ನಡೆದ ಸಿಬಿಎಸ್ಇ (ಪಿಯುಸಿ) ಪರೀಕ್ಷೆಯಲ್ಲಿ 600 ಕ್ಕೆ 450 ಅಂಕಗಳನ್ನು ಪಡೆದು ...Full Article

ಗೋಕಾಕ:ಅಕ್ರಮ ವ್ಯವಹಾರದಲ್ಲಿ ಬಾಗಿ ಆರೋಪ : ಮೂವರು ಪೇದೆಗಳು ಅಮಾನತು

ಅಕ್ರಮ ವ್ಯವಹಾರದಲ್ಲಿ ಬಾಗಿ ಆರೋಪ : ಮೂವರು ಪೇದೆಗಳು ಅಮಾನತು ಗೋಕಾಕ ಮೇ 26 : ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಗೋಕಾಕ ಗ್ರಾಮೀಣ ಠಾಣೆಯ ಇಬ್ಬರು ಮತ್ತು ರಾಮದುರ್ಗ ಪೊಲೀಸ್ ಠಾಣೆಯ ಒರ್ವ ಪೊಲೀಸ ಪೇದೆಯನ್ನು ...Full Article

ಗೋಕಾಕ:ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಹೇಳುತ್ತಿರುವ ಎಚ್.ಡಿ ಕೆ ಕ್ರಮ ಖೇದಕರ : ಭೀಮಶಿ ಗದಾಡಿ

ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಹೇಳುತ್ತಿರುವ ಎಚ್.ಡಿ ಕೆ ಕ್ರಮ ಖೇದಕರ : ಭೀಮಶಿ ಗದಾಡಿ ಗೋಕಾಕ ಮೇ 25 : ಚುನಾವಣೆಗೆ ಮುನ್ನ ರೈತರ ಸಾಲಮನ್ನಾ ಮಾಡುವದಾಗಿ ಹೇಳಿದ ಈಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ...Full Article

ಗೋಕಾಕ:ಮೆಟ್ರಿಕ್ ಪೂರ್ವ , ಮೆಟ್ರಿಕ ನಂತರದ ಬಾಲಕರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ

ಮೆಟ್ರಿಕ್ ಪೂರ್ವ , ಮೆಟ್ರಿಕ ನಂತರದ ಬಾಲಕರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ ಗೋಕಾಕ ಮೇ 25 : ಪರಿಶಿಷ್ಟ ವರ್ಗದ ಇಲಾಖೆಯ ವತಿಯಿಂದ ನಡೆಯುತ್ತಿರುವ ಮೇಲ್ಮನಹಟ್ಟಿಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ 5-10 ತರಗತಿ ಹಾಗೂ ಗೋಕಾಕದ ಮೆಟ್ರಿಕ ...Full Article

ಗೋಕಾಕ:ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳ ಆಗ್ರಹ

ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳ ಆಗ್ರಹ ಗೋಕಾಕ ಮೇ 25 : ತಮಿಳುನಾಡಿನ ತೂತ್ತುಕುಡಿಯಲ್ಲಿ ಇತ್ತಿಚೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೋಲಿಸರು ಲಾಠಿಚಾರ್ಜ ಮಾಡಿ, ಗೋಲಿಬಾರ್ ನಡೆಸಿದ್ದರಿಂದ 13 ಜನರ ಸಾವಿಗೆ ಕಾರಣವಾಗಿರುವ ತಮಿಳುನಾಡು ...Full Article

ಮೂಡಲಗಿ:ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಬಿಇಒ ಎ.ಸಿ ಗಂಗಾಧರ

ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಬಿಇಒ ಎ.ಸಿ ಗಂಗಾಧರ ಮೂಡಲಗಿ ಮೇ 24 : 2018-19 ನೇ ಶೈಕ್ಷಣಿಕ ವರ್ಷಾರಂಭವಾಗಿದ್ದು ಮೂಡಲಗಿ ವಲಯ ವ್ಯಾಪ್ತಿಯ ಎಲ್ಲ ಶಾಲೆಗಳು ಸ್ವಚ್ಛತೆ, ಸಣ್ಣಪುಟ್ಟ ದುರಸ್ಥಿ, ಮಕ್ಕಳ ದಾಖಲಾತಿ, ಹಾಜರಾತಿ ಕುರಿತು ...Full Article

ಗೋಕಾಕ:ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ

ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ ಬೆಟಗೇರಿ ಮೇ 24 : ಕನ್ನಡ ನಾಡಿನ ಮಾಧ್ಯಮ ಕ್ಷೇತ್ರದಲ್ಲಿ ವಿಜಯವಾಣಿ ಕನ್ನಡ ದಿನ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಜ್ ಚಾನಲ್ ಅತ್ಯಂತ ಕಡಿಮೆ ಅವಧಿಯಲ್ಲಿ ಪತ್ರಿಕಾ ಮತ್ತು ಪ್ರಸಾರ ...Full Article
Page 517 of 628« First...102030...515516517518519...530540550...Last »