RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಅಕ್ರಮ ವ್ಯವಹಾರದಲ್ಲಿ ಬಾಗಿ ಆರೋಪ : ಮೂವರು ಪೇದೆಗಳು ಅಮಾನತು

ಅಕ್ರಮ ವ್ಯವಹಾರದಲ್ಲಿ ಬಾಗಿ ಆರೋಪ : ಮೂವರು ಪೇದೆಗಳು ಅಮಾನತು ಗೋಕಾಕ ಮೇ 26 : ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಗೋಕಾಕ ಗ್ರಾಮೀಣ ಠಾಣೆಯ ಇಬ್ಬರು ಮತ್ತು ರಾಮದುರ್ಗ ಪೊಲೀಸ್ ಠಾಣೆಯ ಒರ್ವ ಪೊಲೀಸ ಪೇದೆಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದೀರ ಕುಮಾರೆಡ್ಡಿ ಶುಕ್ರವಾರ ಆದೇಶ ಹೊರಡಿಸಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ ಗೋಕಾಕ ಗ್ರಾಮೀಣ ಠಾಣೆಯ ಮುಖ್ಯ ಪೇದೆ ಮನೋಹರ ಗೋನಿ , ಪೇದೆ ಲಕ್ಷ್ಮಣ ದೇವರ ಹಾಗೂ ಇತ್ತೀಚೆಗೆ ರಾಮದುರ್ಗ ಠಾಣೆಗೆ ವರ್ಗಾವಣೆಗೊಂಡ ...Full Article

ಗೋಕಾಕ:ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಹೇಳುತ್ತಿರುವ ಎಚ್.ಡಿ ಕೆ ಕ್ರಮ ಖೇದಕರ : ಭೀಮಶಿ ಗದಾಡಿ

ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಹೇಳುತ್ತಿರುವ ಎಚ್.ಡಿ ಕೆ ಕ್ರಮ ಖೇದಕರ : ಭೀಮಶಿ ಗದಾಡಿ ಗೋಕಾಕ ಮೇ 25 : ಚುನಾವಣೆಗೆ ಮುನ್ನ ರೈತರ ಸಾಲಮನ್ನಾ ಮಾಡುವದಾಗಿ ಹೇಳಿದ ಈಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ...Full Article

ಗೋಕಾಕ:ಮೆಟ್ರಿಕ್ ಪೂರ್ವ , ಮೆಟ್ರಿಕ ನಂತರದ ಬಾಲಕರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ

ಮೆಟ್ರಿಕ್ ಪೂರ್ವ , ಮೆಟ್ರಿಕ ನಂತರದ ಬಾಲಕರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ ಗೋಕಾಕ ಮೇ 25 : ಪರಿಶಿಷ್ಟ ವರ್ಗದ ಇಲಾಖೆಯ ವತಿಯಿಂದ ನಡೆಯುತ್ತಿರುವ ಮೇಲ್ಮನಹಟ್ಟಿಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ 5-10 ತರಗತಿ ಹಾಗೂ ಗೋಕಾಕದ ಮೆಟ್ರಿಕ ...Full Article

ಗೋಕಾಕ:ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳ ಆಗ್ರಹ

ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳ ಆಗ್ರಹ ಗೋಕಾಕ ಮೇ 25 : ತಮಿಳುನಾಡಿನ ತೂತ್ತುಕುಡಿಯಲ್ಲಿ ಇತ್ತಿಚೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೋಲಿಸರು ಲಾಠಿಚಾರ್ಜ ಮಾಡಿ, ಗೋಲಿಬಾರ್ ನಡೆಸಿದ್ದರಿಂದ 13 ಜನರ ಸಾವಿಗೆ ಕಾರಣವಾಗಿರುವ ತಮಿಳುನಾಡು ...Full Article

ಮೂಡಲಗಿ:ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಬಿಇಒ ಎ.ಸಿ ಗಂಗಾಧರ

ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಬಿಇಒ ಎ.ಸಿ ಗಂಗಾಧರ ಮೂಡಲಗಿ ಮೇ 24 : 2018-19 ನೇ ಶೈಕ್ಷಣಿಕ ವರ್ಷಾರಂಭವಾಗಿದ್ದು ಮೂಡಲಗಿ ವಲಯ ವ್ಯಾಪ್ತಿಯ ಎಲ್ಲ ಶಾಲೆಗಳು ಸ್ವಚ್ಛತೆ, ಸಣ್ಣಪುಟ್ಟ ದುರಸ್ಥಿ, ಮಕ್ಕಳ ದಾಖಲಾತಿ, ಹಾಜರಾತಿ ಕುರಿತು ...Full Article

ಗೋಕಾಕ:ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ

ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ ಬೆಟಗೇರಿ ಮೇ 24 : ಕನ್ನಡ ನಾಡಿನ ಮಾಧ್ಯಮ ಕ್ಷೇತ್ರದಲ್ಲಿ ವಿಜಯವಾಣಿ ಕನ್ನಡ ದಿನ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಜ್ ಚಾನಲ್ ಅತ್ಯಂತ ಕಡಿಮೆ ಅವಧಿಯಲ್ಲಿ ಪತ್ರಿಕಾ ಮತ್ತು ಪ್ರಸಾರ ...Full Article

ಗೋಕಾಕ:ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳು ಪ್ರಾರಂಭ : ಎಮ್. ಶಿವರಾಜ

ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳು ಪ್ರಾರಂಭ : ಎಮ್. ಶಿವರಾಜ ಗೋಕಾಕ ಮೇ 24 : ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳನ್ನು ಗೋಕಾಕ ವಿಭಾಗದ ಪ್ರಧಾನ ಅಂಚೆಗಳಲ್ಲಿ ಪ್ರಾರಂಭಿಸಲಾಗಿದೆ. ಗೋಕಾಕ ವಿಭಾಗದ ಪ್ರಧಾನ ಅಂಚೆ ...Full Article

ಗೋಕಾಕ:ಪ್ರದೇಶ ಕಾಂಗ್ರೇಸ ಸಮಿತಿಯ ಯುವ ಜಿಲ್ಲಾ ಕಾರ್ಮಿಕ ಘಟಕಕ್ಕೆ ನೇಮಕ

ಪ್ರದೇಶ ಕಾಂಗ್ರೇಸ ಸಮಿತಿಯ  ಯುವ ಜಿಲ್ಲಾ ಕಾರ್ಮಿಕ ಘಟಕಕ್ಕೆ ನೇಮಕ ಗೋಕಾಕ ಮೇ 24 : ಪ್ರದೇಶ ಕಾಂಗ್ರೇಸ ಸಮಿತಿ ಯುವ ಕಾರ್ಮಿಕ ಘಟಕದ  ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಯಾಗಿ ಶ್ರೀಮತಿ ಯಶೋದಾ ಬಿರಡಿ ಅವರನ್ನು ನೇಮಕ ಮಾಡಿ ರಾಜ್ಯ ...Full Article

ಗೋಕಾಕ:ಪಾಪುಲರ ಫ್ರಂಟ್ ಸಂಘಟನೆಯಿಂದ ಇಫ್ತಯಾರ್ ಕಿಟ್ ವಿತರಣೆ

ಪಾಪುಲರ ಫ್ರಂಟ್ ಸಂಘಟನೆಯಿಂದ ಇಫ್ತಯಾರ್ ಕಿಟ್ ವಿತರಣೆ ಗೋಕಾಕ ಮೇ 23 : ಪವಿತ್ರ ರಂಜಾನ್ ಮಾಸದಲ್ಲಿ ಬಡ ಕುಟುಂಬ ವರ್ಗದವರಿಗೆ ಇಫ್ತಯಾರ್ ಕಿಟ್ ವಿತರಿಸಲಾಯಿತು ನಗರದ ಫನಿಬಂಧ ಮಜೀದ್ ನಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಸೂಮಾರು 60 ಕ್ಕೂ ...Full Article

ಗೋಕಾಕ:ಸಿ.ಪುಟ್ಟರಂಗಶಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ

ಸಿ.ಪುಟ್ಟರಂಗಶಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ ಗೋಕಾಕ ಮೇ 23 : ಕಾಂಗ್ರೇಸ ಜೆಡಿಎಸ್ ಸಮಿಶ್ರ ಸರಕಾರದಲ್ಲಿ ಚಾಮರಾಜನಗರದ ವಿಧಾನ ಸಭಾ ಮತ ಕ್ಷೇತ್ರದಿಂದ ಕಾಂಗ್ರೇಸ ಪಕ್ಷದಿಂದ ಸತತ ಮೂರನೇಯ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ...Full Article
Page 520 of 630« First...102030...518519520521522...530540550...Last »