RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ( 76%)

ಗೋಕಾಕ:ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ( 76%) 

ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ( 76%)
ಗೋಕಾಕ ಮೇ 26 : ಇಲ್ಲಿಯ ಅಂಬೇಡ್ಕರ್ ನಗರದ ನಿವಾಸಿ ಕುಮಾರಿ ಶಾಹೀನ ದಾದಾಸಾಬ ಕಿಲ್ಲೇದಾರ ಕಳೆದ ತಿಂಗಳು ನಡೆದ ಸಿಬಿಎಸ್ಇ (ಪಿಯುಸಿ) ಪರೀಕ್ಷೆಯಲ್ಲಿ 600 ಕ್ಕೆ 450 ಅಂಕಗಳನ್ನು ಪಡೆದು ಶೇಕಡಾ 76% ಪ್ರತಿಶತ ಪಡೆದು ಕಾಲೇಜಿಗೆ ಕೀರ್ತಿ ತಂದಿದಾಳೆ

ಇವಳ ಈ ಸಾಧನೆಗೆ ಬೆಳಗಾವಿಯ ಕೇಂದ್ರಿಯ ವಿದ್ಯಾಲಯ ನಂ 2 ರ ಮುಖ್ಯೋಪಾಧ್ಯಾಯ , ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ

Related posts:

ಗೋಕಾಕ:ಸುಮಾರು 187 ವರ್ಷಗಳ ಹಿಂದೆಯೇ ಜ್ಯೋತಿಬಾ ಫುಲೆ ದಂಪತಿ ಎಲ್ಲರಿಗೂ ವಿದ್ಯೆ ಸಿಗಬೇಕು ಎಂಬ ಆಲೋಚನೆ ಮಾಡಿದ್ದು ಮಹತ್…

ಗೋಕಾಕ:ಶರಣ ಸಂಸ್ಕೃತಿ ಉತ್ಸವ ತನ್ನದೆ ಆದ ಮಹತ್ವ ಹೊಂದಿ ಇಡಿ ರಾಜ್ಯ ಮತ್ತು ದೇಶದ ಗಮನ ಸೆಳೆಯುತ್ತಿದೆ : ಅಶೋಕ ಪೂಜಾರಿ

ಗೋಕಾಕ:ಸರಕಾರ ವೃದ್ದರಿಗಾಗಿಯೇ ಯೋಜನೆಯನ್ನು ಘೋಷಿಸಿ ಅವರನ್ನು ಗೌರವಿಸುವ ಪವಿತ್ರ ಕಾರ್ಯ ಮಾಡಬೇಕಾಗಿದೆ : ಹಿರಿಯ ಸಾಹಿತಿ…