RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಸೇತುವೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿಲಾಗುವದು : ಕೆ.ಬಿ.ಪಾಟೀಲ

ಸೇತುವೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿಲಾಗುವದು : ಕೆ.ಬಿ.ಪಾಟೀಲ ಘಟಪ್ರಭಾ ಜು 4 : ಮೃತ್ಯುಂಜಯ ವೃತ್ತದಿಂದ ಬಡಿಗವಾಡ ಕಡೆಗೆ ಹೋಗುವ ರಸ್ತೆ ಮದ್ಯಲ್ಲಿರುವ ರಝಾ ಕಾಂಪ್ಲೆಕ್ಸ್ ಹತ್ತಿರ ವಿರುವ ಸೇತುವೆ ಅಪಘಾತಕ್ಕೆ ಬಾಯಿ ತೆರೆದು ನಿಂತಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ಧಿಗೆ ಎಚ್ಚೆತ್ತಕೊಂಡ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯನ್ನು ಪರಿಶೀಲಿಸಿದರು. ಮಲ್ಲಾಪೂರ ಪಿ.ಜಿ ಪ.ಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಅಭಿಯಂತರರಾದ ಎಮ್.ಎಸ್ ತೇಲಿ ಸೇತುವೆ ಅಪಾಯಕಾರಿ ಹಂತದಲ್ಲಿರುವುದನ್ನು ಮನಗಂಡು ಪಿ.ಡಬ್ಲ್ಯೂ.ಡಿ ಅಧಿಕಾರಿಗಳುನ್ನು ಸಂಪರ್ಕಿಸಿ ಕೂಡಲೆ ಕಾಮಗಾರಿಯನ್ನು ಪ್ರಾರಂಭಿಸಿಲು ತಿಳಿಸಿದರು. ಸ್ಥಳಕ್ಕೆ ಬಂದು ...Full Article

ಗೋಕಾಕ: ಪ್ರಸಕ್ತ ಮುಂಗಾರು ಹಂಗಾಮಿಗೆ ಫಸಲ್ ಬೀಮಾ ಯೋಜನೆ ಅನುಷ್ಠಾನ : ಎ.ಡಿ.ಸವದತ್ತಿ

ಪ್ರಸಕ್ತ ಮುಂಗಾರು ಹಂಗಾಮಿಗೆ ಫಸಲ್ ಬೀಮಾ ಯೋಜನೆ ಅನುಷ್ಠಾನ : ಎ.ಡಿ.ಸವದತ್ತಿ ಗೋಕಾಕ ಜು 3 : 2018-19ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ತಾಲೂಕಿನ ಗ್ರಾಮ ...Full Article

ಗೋಕಾಕ:ವನಮಹೋತ್ಸವ ಕಾರ್ಯಕ್ರಮಕ್ಕೆ ಸಚಿವ ರಮೇಶ ಚಾಲನೆ

ವನಮಹೋತ್ಸವ ಕಾರ್ಯಕ್ರಮಕ್ಕೆ ಸಚಿವ ರಮೇಶ ಚಾಲನೆ ಗೋಕಾಕ ಜು 2 : ಇಲ್ಲಿಯ ಆದಿಜಾಂಬವ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ಬಾಬಾಸಾಹೇಬ ಅಂಬೇಡ್ಕರರ ಭವನದ ಆವರಣದಲ್ಲಿ ರವಿವಾರದಂದು ಘಟಪ್ರಭಾ ಅರಣ್ಯ ವಿಭಾಗ ಗೋಕಾಕ, ಕರ್ನಾಟಕ ಅರಣ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ...Full Article

ಖಾನಾಪುರ:ವಿಧ್ಯಾಭ್ಯಾಸಕ್ಕಾಗಿ ತಗೆದುಕೊಂಡ ವಿಧ್ಯಾರ್ಥಿಗಳ ಸಾಲಮನ್ನಾ ಮಾಡಿ: ಕಾಶೀಮ ಹಟ್ಟಿಹೊಳಿ

ವಿಧ್ಯಾಭ್ಯಾಸಕ್ಕಾಗಿ ತಗೆದುಕೊಂಡ ವಿಧ್ಯಾರ್ಥಿಗಳ ಸಾಲಮನ್ನಾ ಮಾಡಿ: ಕಾಶೀಮ ಹಟ್ಟಿಹೊಳಿ ಖಾನಾಪುರ ಜು 2 : ಸರಕಾರದ ಬಜೆಟ್ ಅಧಿವೇಶನದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ನಿರ್ಧರಿಸಿರುವ ಸಿಎಂ ಕುಮಾರಸ್ವಾಮಿಯವರ ನಿರ್ಧಾರ ಸ್ವಾಗರ್ಹ. ಆದರೆ ಇದರ ಜೊತೆಗೆ ವಿದ್ಯಾರ್ಥಿಗಳು ಸಹ ವಿಧ್ಯಾಭ್ಯಾಸಕ್ಕಾಗಿ ...Full Article

ಗೋಕಾಕ:ಹಳ್ಳಿಗಳಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ

ಹಳ್ಳಿಗಳಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ *ಅಭಿನವ ಶಿವಾನಂದ ಮಹಾಸ್ವಾಮಿಜಿ ಅಭಿಮತ *ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಬೆಟಗೇರಿ ಜು 2 : ಗ್ರಾಮೀಣ ವಲಯದಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಾಯ ...Full Article

ಘಟಪ್ರಭಾ:ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿಯ ವಿಸರ್ಜನೆ : ಚಂದ್ರಶೇಖರ ಕೋಡಿಹಳ್ಳಿ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿಯ ವಿಸರ್ಜನೆ : ಚಂದ್ರಶೇಖರ ಕೋಡಿಹಳ್ಳಿ ಘಟಪ್ರಭಾ ಜು 1 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ಜಿಲ್ಲಾ ಸಮಿತಿಯನ್ನು ಸದ್ಯಕ್ಕೆ ವಿಸರ್ಜನೆ ಮಾಡಲಾಗಿದೆ ...Full Article

ಘಟಪ್ರಭಾ:ಅಪಘಾತಕ್ಕೆ ಬಾಯಿ ತೆರೆದು ನಿಂತಿದೆ ಈ ಸೇತುವೆ

ಅಪಘಾತಕ್ಕೆ ಬಾಯಿ ತೆರೆದು ನಿಂತಿದೆ ಈ ಸೇತುವೆ ಘಟಪ್ರಭಾ ಜು 1 : ಮೃತ್ಯುಂಜಯ ವೃತ್ತದಿಂದ ಬಡಿಗವಾಡ ಕಡೆಗೆ ಹೋಗುವ ರಸ್ತೆ ಮದ್ಯಲ್ಲಿರುವ ರಝಾ ಕಾಂಪ್ಲೆಕ್ಸ್ ಹತ್ತಿರ ವಿರುವ ಸೇತುವೆ ಅಪಘಾತಕ್ಕೆ ಬಾಯಿ ತೆರೆದು ನಿಂತಿದೆ. ಯಾವುದೇ ಕ್ಷಣದಲ್ಲಿ ಅಪಘಾತ ...Full Article

ಮೂಡಲಗಿ:ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ : ಶಾಸಕ ಬಾಲಚಂದ್ರ

ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ : ಶಾಸಕ ಬಾಲಚಂದ್ರ ಮೂಡಲಗಿ ಜು 1 : ಬಿಎಂಸಿ ಘಟಕವು ಹಾಲನ್ನು ತ್ವರಿತವಾಗಿ ತಂಪು ಮಾಡುವ ವಿಶೇಷ ಘಟಕವಾಗಿದ್ದು, ಪ್ರತಿದಿನ 3000 ಲೀ ಹಾಲನ್ನು ಶೇಖರಣೆ ಮಾಡುತ್ತಿರುವ ನಾಗನೂರ ...Full Article

ಗೋಕಾಕ:ರಾಜ್ಯದಲ್ಲಿಯೇ ಗೋಕಾಕ ತಾಲೂಕುವನ್ನು ಮಾದರಿಯನ್ನಾಗಿಸಲು ಶ್ರಮಿಸಲಾಗುತ್ತಿದೆ : ಸಚಿವ ರಮೇಶ

ರಾಜ್ಯದಲ್ಲಿಯೇ ಗೋಕಾಕ ತಾಲೂಕುವನ್ನು ಮಾದರಿಯನ್ನಾಗಿಸಲು ಶ್ರಮಿಸಲಾಗುತ್ತಿದೆ : ಸಚಿವ ರಮೇಶ ಗೋಕಾಕ ಜು 1 : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ರಾಜ್ಯದಲ್ಲಿಯೇ ಗೋಕಾಕ ತಾಲೂಕುವನ್ನು ಮಾದರಿಯನ್ನಾಗಿ ಶ್ರಮಿಸಲಾಗುತ್ತಿದ್ದು ಅದಕ್ಕೆ ಎಲ್ಲರ ಸಹಾಯ ಸಹಕಾರ ಅತೀ ಮುಖ್ಯವಾಗಿದೆ ಎಂದು ಪೌರಾಡಳಿತ ...Full Article

ಗೋಕಾಕ:ರೋಟರಿ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ : ಆರ್. ರಾಮಚಂದ್ರನ್

ರೋಟರಿ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ : ಆರ್. ರಾಮಚಂದ್ರನ್ ಗೋಕಾಕ ಜು 1 : ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತ ಬಂದಿದ್ದು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ ಎಂದು ...Full Article
Page 507 of 630« First...102030...505506507508509...520530540...Last »