RNI NO. KARKAN/2006/27779|Thursday, July 30, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಅಪಘಾತಕ್ಕೆ ಬಾಯಿ ತೆರೆದು ನಿಂತಿದೆ ಈ ಸೇತುವೆ

ಅಪಘಾತಕ್ಕೆ ಬಾಯಿ ತೆರೆದು ನಿಂತಿದೆ ಈ ಸೇತುವೆ ಘಟಪ್ರಭಾ ಜು 1 : ಮೃತ್ಯುಂಜಯ ವೃತ್ತದಿಂದ ಬಡಿಗವಾಡ ಕಡೆಗೆ ಹೋಗುವ ರಸ್ತೆ ಮದ್ಯಲ್ಲಿರುವ ರಝಾ ಕಾಂಪ್ಲೆಕ್ಸ್ ಹತ್ತಿರ ವಿರುವ ಸೇತುವೆ ಅಪಘಾತಕ್ಕೆ ಬಾಯಿ ತೆರೆದು ನಿಂತಿದೆ. ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸಬಹುದಾದ ಈ ಸೇತುವೆ ಮೇಲೆ ದಿನ ನಿತ್ಯ ಪಾದಚಾರಿಗಳು ಹಾಗೂ ನೂರಾರು ವಾಹನಗಳು ಬೆಳ್ಳಿಗ್ಗೆ 4 ರಿಂದ ರಾತ್ರಿ 11 ರ ವರೆಗೆ ನಿರಂತರವಾಗಿ ಓಡಾಡುತ್ತಿದ್ದು, ಸ್ವಲ್ಪ ಆಯ ತಪ್ಪಿದರೆ ಪಟ್ಟಣದ ಚರಂಡಿಯಲ್ಲಿ ಬೀಳುವುದು ನಿಶ್ಚಿತ. ಈ ಪರಿಸ್ಥಿತಿ ಉಂಟಾಗಿ ಸುಮಾರು ...Full Article

ಮೂಡಲಗಿ:ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ : ಶಾಸಕ ಬಾಲಚಂದ್ರ

ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ : ಶಾಸಕ ಬಾಲಚಂದ್ರ ಮೂಡಲಗಿ ಜು 1 : ಬಿಎಂಸಿ ಘಟಕವು ಹಾಲನ್ನು ತ್ವರಿತವಾಗಿ ತಂಪು ಮಾಡುವ ವಿಶೇಷ ಘಟಕವಾಗಿದ್ದು, ಪ್ರತಿದಿನ 3000 ಲೀ ಹಾಲನ್ನು ಶೇಖರಣೆ ಮಾಡುತ್ತಿರುವ ನಾಗನೂರ ...Full Article

ಗೋಕಾಕ:ರಾಜ್ಯದಲ್ಲಿಯೇ ಗೋಕಾಕ ತಾಲೂಕುವನ್ನು ಮಾದರಿಯನ್ನಾಗಿಸಲು ಶ್ರಮಿಸಲಾಗುತ್ತಿದೆ : ಸಚಿವ ರಮೇಶ

ರಾಜ್ಯದಲ್ಲಿಯೇ ಗೋಕಾಕ ತಾಲೂಕುವನ್ನು ಮಾದರಿಯನ್ನಾಗಿಸಲು ಶ್ರಮಿಸಲಾಗುತ್ತಿದೆ : ಸಚಿವ ರಮೇಶ ಗೋಕಾಕ ಜು 1 : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ರಾಜ್ಯದಲ್ಲಿಯೇ ಗೋಕಾಕ ತಾಲೂಕುವನ್ನು ಮಾದರಿಯನ್ನಾಗಿ ಶ್ರಮಿಸಲಾಗುತ್ತಿದ್ದು ಅದಕ್ಕೆ ಎಲ್ಲರ ಸಹಾಯ ಸಹಕಾರ ಅತೀ ಮುಖ್ಯವಾಗಿದೆ ಎಂದು ಪೌರಾಡಳಿತ ...Full Article

ಗೋಕಾಕ:ರೋಟರಿ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ : ಆರ್. ರಾಮಚಂದ್ರನ್

ರೋಟರಿ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ : ಆರ್. ರಾಮಚಂದ್ರನ್ ಗೋಕಾಕ ಜು 1 : ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತ ಬಂದಿದ್ದು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ ಎಂದು ...Full Article

ಘಟಪ್ರಭಾ: ಅರಭಾವಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರು : ಶಾಸಕ ಬಾಲಚಂದ್ರ

ಅರಭಾವಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರು : ಶಾಸಕ ಬಾಲಚಂದ್ರ ಘಟಪ್ರಭಾ ಜೂ 30 : ಅರಭಾವಿ ಮತಕ್ಷೇತ್ರದ ಹಡಗಿನಾಳ, ಅರಳಿಮಟ್ಟಿ ಮತ್ತು ಮುನ್ಯಾಳ ಗ್ರಾಮಗಳಿಗೆ ಪ್ರಸಕ್ತ ಸಾಲಿನಿಂದ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ...Full Article

ಗೋಕಾಕ :ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಿ : ಸದ್ಗುರು ಗುರುಸಿದ್ಧೇಶ್ವರ ಮಹಾಸ್ವಾಮಿ

ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಿ : ಸದ್ಗುರು ಗುರುಸಿದ್ಧೇಶ್ವರ ಮಹಾಸ್ವಾಮಿ ಬೆಟಗೇರಿ ಜೂ 30 : ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಬದುಕಿನಲ್ಲಿ ಎಷ್ಟೇ ಬಂದೂದ್ದನ್ನು ಪರಮಾತ್ಮನಿಗೆ ಅರ್ಪಿಸಿ, ಉಪಭೋಗಿಸುವದೇ ಪ್ರಸಾದ ಎನಿಸುವುದು. ಜೀವನದಲ್ಲಿ ಬರುವ ಸುಖ ಮತ್ತು ದು:ಖಗಳೆರಡನ್ನು ...Full Article

ಮೂಡಲಗಿ :ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು : ಈರಣ್ಣ ಕಡಾಡಿ

ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು : ಈರಣ್ಣ ಕಡಾಡಿ ಮೂಡಲಗಿ ಜೂ 30 : ಸಮೀಪದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು ...Full Article

ಗೋಕಾಕ : ರೋಟರಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

ರೋಟರಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಗೋಕಾಕ ಜೂ 29 : ಇಲ್ಲಿಯ ರೋಟರಿ ಸಂಸ್ಥೆಯ 2018-19ನೇಯ ಸಾಲಿನ ಅಧ್ಯಕ್ಷರಾಗಿ ದಿಲೀಪ ಮೆಳವಂಕಿ ಕಾರ್ಯದರ್ಶಿಯಾಗಿ ವಿಶ್ವನಾಥ ಕಡಕೋಳ, ಖಜಾಂಚಿಯಾಗಿ ಕೆಂಚಪ್ಪ ಭರಮನ್ನವರ, ಇನ್ನರ್‍ವಿಲ್ ಸಂಸ್ಥೆಯ ಅಧ್ಯಕ್ಷೆಯಾಗಿ ನಮೀತಾ ಆಜರಿ ಕಾರ್ಯದರ್ಶಿಯಾಗಿ ಗಿರಿಜಾ ...Full Article

ಗೋಕಾಕ:ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ : ಶ್ರೀ ಶಿವಾನಂದ ಮಹಾಸ್ವಾಮಿ

ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ : ಶ್ರೀ ಶಿವಾನಂದ ಮಹಾಸ್ವಾಮಿ ಗೋಕಾಕ ಜೂ 29 : ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ ಎಂದು ಹಂದಿಗುಂದ ಶ್ರೀ ಸಿದ್ದೇಶ್ವರಮಠದ ಶ್ರೀ ...Full Article

ಗೋಕಾಕ :ಹಿರಿಯ ಜೀವಿ ಚೂಡಾಮಣಿಸಾ ವಾಗುಲೆ ನಿಧನ

ಹಿರಿಯ ಜೀವಿ ಚೂಡಾಮಣಿಸಾ ವಾಗುಲೆ ನಿಧನ ಗೋಕಾಕ ಜೂ 29 : ನಗರದ ಗುರುವಾರ ಪೇಟೆಯ ನಿವಾಸಿ, ಸೋಮವಂಶ ಕ್ಷತ್ರೀಯ ಸಮಾಜದ ಹಿರಿಯರು ಹಾಗೂ ಆರ್.ಎಸ್.ಎಸ್. ಮುಖಂಡರಾದ ಚೂಡಾಮಣಿಸಾ, ಲಾಲಸಾ, ವಾಗುಲೆ(96) ಗುರುವಾರದಂದು ನಿಧನರಾದರು. ಮೃತರು ಮೂವರು ಪುತ್ರರು, ನಾಲ್ವರು ...Full Article
Page 505 of 628« First...102030...503504505506507...510520530...Last »