RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ

ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ ಗೋಕಾಕ ಜು 7 : ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಸಲಹೆ ನೀಡಿದರು. ಶನಿವಾರದಂದು ನಗರದ ತಾಪಂ ಸಭಾ ಭವನದಲ್ಲಿ ತಾಲೂಕಾ ಪಂಚಾಯತಿ ಸದಸ್ಯರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ, ಜನಪ್ರತಿನಿಧಿಗಳು ಸರ್ಕಾರ ಯೋಜನೆಗಳನ್ನು ಅವರಿಗೆ ತಲುಪಿಸಲು ಶ್ರಮಿಸಬೇಕು. ಈ ಕಾರ್ಯಕ್ಕೆ ಅಧಿಕಾರಿಗಳು ಕೂಡಾ ಸಹಕಾರ ...Full Article

ಗೋಕಾಕ:ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ

ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ ಗೋಕಾಕ ಜು 7 : ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪ್ರತಿಭಾನ್ವಿತರಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳುತ್ತಿರುವ ಗೋಕಾಕ ನಗರದ ಕೀರ್ತಿಯನ್ನು ಹೆಚ್ಚಿಸುವಂತೆ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ ...Full Article

ಗೋಕಾಕ:ಸಚಿವ ರಮೇಶ ಗೋಕಾಕ ಮತಕ್ಷೇತ್ರದ ಡ್ರೈವರ್ ಇದ್ದಂತೆ : ಮುರಘರಾಜೇಂದ್ರ ಶ್ರೀ ಅಭಿಮತ

ಸಚಿವ ರಮೇಶ ಗೋಕಾಕ ಮತಕ್ಷೇತ್ರದ ಡ್ರೈವರ್ ಇದ್ದಂತೆ : ಮುರಘರಾಜೇಂದ್ರ ಶ್ರೀ ಅಭಿಮತ ಗೋಕಾಕ ಜು 6 : ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಮತಕ್ಷೇತ್ರದ ಜನತೆಯ ಡ್ರೈವರ್ ಇದ್ದಂತೆ ಎಲ್ಲರನ್ನು ಕೂಡ್ರಿಸಿಕೊಂಡು ಅಭಿವೃದ್ಧಿಯತ್ತ ಒಯ್ಯುತ್ತಿದ್ದಾರೆ ಎಂದು ನಗರದ ...Full Article

ಗೋಕಾಕ:ಹಫ್ತಾ ವಸೂಲಿ ಮಾಡುವವರು ನಿಜವಾದ ಹಿಂದೂಗಳಲ್ಲ : ಪೌರಾಡಳಿತ ಸಚಿವ ರಮೇಶ

ಹಫ್ತಾ ವಸೂಲಿ ಮಾಡುವವರು ನಿಜವಾದ ಹಿಂದೂಗಳಲ್ಲ : ಪೌರಾಡಳಿತ ಸಚಿವ ರಮೇಶ ಗೋಕಾಕ ಜು 6 : ಹಿಂದುತ್ವದ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡುವವವರು ನಿಜವಾದ ಹಿಂದೂಗಳಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು ನಗರದ ಸಂಗೊಳ್ಳಿ ರಾಯಣ್ಣ ...Full Article

ಗೋಕಾಕ: ನೀರೆತ್ತುವ ವಿದ್ಯುತ್ ಚಾಲಿತ ಯಂತ್ರ ಕೊಡ್ರಿಸುವ ಕಾಮಗಾರಿಗೆ.ಭೂಮಿ ಪೂಜೆ

ನೀರೆತ್ತುವ ವಿದ್ಯುತ್ ಚಾಲಿತ ಯಂತ್ರ ಕೊಡ್ರಿಸುವ ಕಾಮಗಾರಿಗೆ.ಭೂಮಿ ಪೂಜೆ ಬೆಟಗೇರಿ ಜು 5 : ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಮ ...Full Article

ಗೋಕಾಕ : ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ : ಮುರಘರಾಜೇಂದ್ರ ಶ್ರೀ

ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ : ಮುರಘರಾಜೇಂದ್ರ ಶ್ರೀ ಗೋಕಾಕ ಜು 5 : ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಮಾಡಲು ಸಮ್ಮಿಶ್ರ ಸರಕಾರದಲ್ಲಿ ಪ್ರಯತ್ನಿಸಲಾಗವದು ಎಂದು ಹೇಳಿರುವ ಮಾಜಿ ಸಚಿವ ...Full Article

ಗೋಕಾಕ:ಸೈನಿಕ(ಲದ್ದಿ) ಹುಳುವಿನ ಭಾದೆ ನಿರ್ವಹಣೆ ಕ್ರಮ ಕೈಗೊಳ್ಳಿ : ಕೃಷಿ ಅಧಿಕಾರಿ ಎ.ಡಿ.ಸವದತ್ತಿ ಸಲಹೆ

ಸೈನಿಕ(ಲದ್ದಿ) ಹುಳುವಿನ ಭಾದೆ ನಿರ್ವಹಣೆ ಕ್ರಮ ಕೈಗೊಳ್ಳಿ : ಕೃಷಿ ಅಧಿಕಾರಿ ಎ.ಡಿ.ಸವದತ್ತಿ ಸಲಹೆ ಗೋಕಾಕ ಜು 5 : ಇತ್ತಿಚಿನ ದಿನಗಳಲ್ಲಿ ತಾಲೂಕಿನ ಮಮದಾಪೂರ, ಮರಡಿ ಶಿವಾಪೂರ, ಹೀರೆನಂದಿ, ತುಕ್ಕಾನಟ್ಟಿ, ಅರಭಾವಿ, ಮೆಳವಂಕಿ ಅಡಿಬಟ್ಟಿ ಭಾಗಗಳಲ್ಲಿ ಮುಸುಕಿನ ಜೋಳ ...Full Article

ಗೋಕಾಕ:ಮದ್ಯ ವ್ಯಸನಿಗಳ ತಾಣವಾಗುತ್ತಿದೆಯಾ ? ಯೋಗಿಕೋಳ ರಸ್ತೆ ಪಕ್ಕ ವಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ

ಮದ್ಯ ವ್ಯಸನಿಗಳ ತಾಣವಾಗುತ್ತಿದೆಯಾ ? ಯೋಗಿಕೋಳ ರಸ್ತೆ ಪಕ್ಕ ವಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ ವಿಶೇಷ ವರದಿ : ಗೋಕಾಕ ಜು 5  : ನಗರದ ಹೊರವಲಯದ ಯೋಗಿಕೋಳ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ ಕಳೆದ ಕೆಲವು ...Full Article

ಗೋಕಾಕ: ಕರ್ತವ್ಯಲೋಪ ವೆಸಗಿದ ನಗರ ಸಭೆ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಕರವೇ ಆಗ್ರಹ

ಕರ್ತವ್ಯಲೋಪ ವೆಸಗಿದ ನಗರ ಸಭೆ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಕರವೇ ಆಗ್ರಹ ಗೋಕಾಕ ಜು 4 : ನಗರ ಸಭೆ ಅಧಿಕಾರಿಗಳ ನಿರ್ಲಕ್ಷದಿಂದ ವಾರ್ಡ ನಂ. 22 ಅಂಬೇಡ್ಕರ ನಗರದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕು ಪದೇ ಪದೇ ಓವರಪುಲ್ಲಾಗಿ ನೀರು ...Full Article

ಘಟಪ್ರಭಾ:ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು : ಡಾ|| ಸುರೇಶ ಎನ್.ದುಗ್ಗಾಣಿ ಸಲಹೆ

ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು : ಡಾ|| ಸುರೇಶ ಎನ್.ದುಗ್ಗಾಣಿ ಸಲಹೆ ಘಟಪ್ರಭಾ ಜು 4 : ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು. ತಮ್ಮ ಕರ್ತವ್ಯವನ್ನು ಅತೀ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದರೆ ಹಣ ತಾನಾಗಿಯೆ ಬರುತ್ತೆ ಎಂದು ಅಂತರಾಷ್ಟ್ರೀಯ ...Full Article
Page 506 of 630« First...102030...504505506507508...520530540...Last »