RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ: ಅರಭಾವಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರು : ಶಾಸಕ ಬಾಲಚಂದ್ರ

ಅರಭಾವಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರು : ಶಾಸಕ ಬಾಲಚಂದ್ರ ಘಟಪ್ರಭಾ ಜೂ 30 : ಅರಭಾವಿ ಮತಕ್ಷೇತ್ರದ ಹಡಗಿನಾಳ, ಅರಳಿಮಟ್ಟಿ ಮತ್ತು ಮುನ್ಯಾಳ ಗ್ರಾಮಗಳಿಗೆ ಪ್ರಸಕ್ತ ಸಾಲಿನಿಂದ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶನಿವಾರದಂದು ಸಮೀಪದ ಅರಭಾವಿ ಪಟ್ಟಣಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು ಉನ್ನತಿಕರಿಸಿದ 6 ಹೊಸ ಪ್ರೌಢ ಶಾಲೆಗಳು ಆರಂಭಗೊಂಡಿದ್ದು, ಇದರಲ್ಲಿ ಮೂಡಲಗಿ ಶೈಕ್ಷಣಿಕ ವಲಯಕ್ಕೆ 3 ಹೊಸ ...Full Article

ಗೋಕಾಕ :ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಿ : ಸದ್ಗುರು ಗುರುಸಿದ್ಧೇಶ್ವರ ಮಹಾಸ್ವಾಮಿ

ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಿ : ಸದ್ಗುರು ಗುರುಸಿದ್ಧೇಶ್ವರ ಮಹಾಸ್ವಾಮಿ ಬೆಟಗೇರಿ ಜೂ 30 : ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಬದುಕಿನಲ್ಲಿ ಎಷ್ಟೇ ಬಂದೂದ್ದನ್ನು ಪರಮಾತ್ಮನಿಗೆ ಅರ್ಪಿಸಿ, ಉಪಭೋಗಿಸುವದೇ ಪ್ರಸಾದ ಎನಿಸುವುದು. ಜೀವನದಲ್ಲಿ ಬರುವ ಸುಖ ಮತ್ತು ದು:ಖಗಳೆರಡನ್ನು ...Full Article

ಮೂಡಲಗಿ :ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು : ಈರಣ್ಣ ಕಡಾಡಿ

ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು : ಈರಣ್ಣ ಕಡಾಡಿ ಮೂಡಲಗಿ ಜೂ 30 : ಸಮೀಪದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು ...Full Article

ಗೋಕಾಕ : ರೋಟರಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

ರೋಟರಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಗೋಕಾಕ ಜೂ 29 : ಇಲ್ಲಿಯ ರೋಟರಿ ಸಂಸ್ಥೆಯ 2018-19ನೇಯ ಸಾಲಿನ ಅಧ್ಯಕ್ಷರಾಗಿ ದಿಲೀಪ ಮೆಳವಂಕಿ ಕಾರ್ಯದರ್ಶಿಯಾಗಿ ವಿಶ್ವನಾಥ ಕಡಕೋಳ, ಖಜಾಂಚಿಯಾಗಿ ಕೆಂಚಪ್ಪ ಭರಮನ್ನವರ, ಇನ್ನರ್‍ವಿಲ್ ಸಂಸ್ಥೆಯ ಅಧ್ಯಕ್ಷೆಯಾಗಿ ನಮೀತಾ ಆಜರಿ ಕಾರ್ಯದರ್ಶಿಯಾಗಿ ಗಿರಿಜಾ ...Full Article

ಗೋಕಾಕ:ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ : ಶ್ರೀ ಶಿವಾನಂದ ಮಹಾಸ್ವಾಮಿ

ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ : ಶ್ರೀ ಶಿವಾನಂದ ಮಹಾಸ್ವಾಮಿ ಗೋಕಾಕ ಜೂ 29 : ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ ಎಂದು ಹಂದಿಗುಂದ ಶ್ರೀ ಸಿದ್ದೇಶ್ವರಮಠದ ಶ್ರೀ ...Full Article

ಗೋಕಾಕ :ಹಿರಿಯ ಜೀವಿ ಚೂಡಾಮಣಿಸಾ ವಾಗುಲೆ ನಿಧನ

ಹಿರಿಯ ಜೀವಿ ಚೂಡಾಮಣಿಸಾ ವಾಗುಲೆ ನಿಧನ ಗೋಕಾಕ ಜೂ 29 : ನಗರದ ಗುರುವಾರ ಪೇಟೆಯ ನಿವಾಸಿ, ಸೋಮವಂಶ ಕ್ಷತ್ರೀಯ ಸಮಾಜದ ಹಿರಿಯರು ಹಾಗೂ ಆರ್.ಎಸ್.ಎಸ್. ಮುಖಂಡರಾದ ಚೂಡಾಮಣಿಸಾ, ಲಾಲಸಾ, ವಾಗುಲೆ(96) ಗುರುವಾರದಂದು ನಿಧನರಾದರು. ಮೃತರು ಮೂವರು ಪುತ್ರರು, ನಾಲ್ವರು ...Full Article

ಗೋಕಾಕ :ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ

ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ ಬೆಟಗೇರಿ ಜೂ 28 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ಜೂನ 28 ರಂದು ಕಾರ ಹುಣ್ಣಿಮೆ ಪ್ರಯುಕ್ತ ಜೋಡೆತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿ ಇಲ್ಲಿಯ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಎತ್ತುಗಳನ್ನು ...Full Article

ಗೋಕಾಕ:ಪರಿಹಾರ ಧನದ ಚೆಕ್ ವಿತರಣೆ.

ಪರಿಹಾರ ಧನದ ಚೆಕ್ ವಿತರಣೆ ಗೋಕಾಕ ಜೂ 27 : ಆತ್ಮಹತ್ಯೆ ಮಾಡಿಕೊಂಡ ಹುಣಶ್ಯಾಳ ಪಿಜಿ ಗ್ರಾಮದ ರೈತ ಬಸವರಾಜ ಕಡ್ಡಿ ಕುಟುಂಬ ವರ್ಗಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ 5 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ...Full Article

ಘಟಪ್ರಭಾ:ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ

ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ ಘಟಪ್ರಭಾ ಜೂ 27 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗರದಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ ಮಂಜೂರಾದ 5 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ...Full Article

ಗೋಕಾಕ:ಮಹಾತ್ಮರ ಜೀವನ ಚರಿತ್ರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಿ : ಎನ್.ಮುನಿರಾಜ

ಮಹಾತ್ಮರ ಜೀವನ ಚರಿತ್ರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಿ : ಎನ್.ಮುನಿರಾಜ ಗೋಕಾಕ ಜೂ 27 : ನಾಡು ಕಂಡ ಮಹಾತ್ಮರ ಇತಿಹಾಸವನ್ನು ಅರಿತು ಅವುಗಳನ್ನು ಜೀವನದಲ್ಲಿ ಆಚರಣೆ ತರುವಂತೆ ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಮುನಿರಾಜ ...Full Article
Page 508 of 630« First...102030...506507508509510...520530540...Last »