RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಮನವಿ

ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಮನವಿ ಗೋಕಾಕ ಸೆ 4 : ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಪಟ್ಟಣದ ನೂರಾರು ನಾಗರೀಕರು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಶಾಸಕರ ಪರವಾಗಿ ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ ಹಾಗೂ ಲಕ್ಕಪ್ಪ ಲೋಕುರಿ ಅವರು ಮನವಿ ಸ್ವೀಕರಿಸಿ, ಶಾಸಕರ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಿವಾನಂದ ಹಿರೇಮಠ, ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ರಾಯಪ್ಪ ಬಂಡಿವಡ್ಡರ, ನಿಂಗಪ್ಪ ಇಳಿಗೇರ, ಸಾತಪ್ಪ ...Full Article

ಗೋಕಾಕ:ಶಿಕ್ಷಣದಿಂದ ಸಮಾಜಗಳ ಅಭಿವೃದ್ಧಿ ಸಾಧ್ಯ: ಪುಂಡಲೀಕ ಅನವಾಲ

ಶಿಕ್ಷಣದಿಂದ ಸಮಾಜಗಳ  ಅಭಿವೃದ್ಧಿ ಸಾಧ್ಯ: ಪುಂಡಲೀಕ ಅನವಾಲ ಗೋಕಾಕ ಸೆ 3: ಹಿಂದುಳಿದ ಸಮಾಜಗಳ ಅಭಿವೃದ್ದಿಯಾಗಬೇಕಾದರೇ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಬೆಳಗಾವಿ ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ ಹೇಳಿದರು. ಭಾನುವಾರದಂದು ನಗರದ ಶ್ರೀ ಬೀರೇಶ್ವರ ...Full Article

ಬೆಳಗಾವಿ:ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ

ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ ಬೆಳಗಾವಿ ಸೆ 3: ಪ್ರೀತಿಸಿ ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಬ್ಬರು ರಕ್ಷಣೆ ಒದಗಿಸುವಂತೆ ಬೆಳಗಾವಿ ಪೊಲೀಸ ಕಮಿಷನರ್ ಮೋರೆ ಹೋಗಿರುವ ಘಟನೆ ...Full Article

ಬೆಳಗಾವಿ:ಆನಂದ ಅಪ್ಪುಗೋಳ ವಿರುದ್ಧ ಠೇವಣಿದಾರರು ಮುಂದೆ ಬಂದು ಆಯಾ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಿ : ಶಂಕರ ಮುನವಳ್ಳಿ

ಆನಂದ ಅಪ್ಪುಗೋಳ ವಿರುದ್ಧ ಠೇವಣಿದಾರರು ಮುಂದೆ ಬಂದು ಆಯಾ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಿ : ಶಂಕರ ಮುನವಳ್ಳಿ ಬೆಳಗಾವಿ ಸೆ 3: ಶ್ರೀ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೊಸೈಟಿ ಹಾಗೂ ಶ್ರೀ ಭೀಮಾಂಬಿಕಾ ಸೌಹಾರ್ಧ ಸೊಸೈಟಿ ಮತ್ತು ಗಿರಿರಾಜ ...Full Article

ಗೋಕಾಕ:ಜಲಪಾತಕ್ಕೆ ಹಾರಿ ಮಹಿಳೆ ಆತ್ಮಹತ್ಯೆ : ಗೋಕಾಕ ಫಾಲ್ಸ ನಲ್ಲಿ ಘಟನೆ

ಜಲಪಾತಕ್ಕೆ ಹಾರಿ ಮಹಿಳೆ ಆತ್ಮಹತ್ಯೆ : ಗೋಕಾಕ ಫಾಲ್ಸ ನಲ್ಲಿ ಘಟನೆ ಗೋಕಾಕ ಸೆ 2: ಸಮೀಪದ ಗೋಕಾಕ ಫಾಲ್ಸ ಜಲಪಾತಕ್ಕೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಜರುಗಿದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ವಯಸ್ಸು ಅಂದಾಜು ...Full Article

ಬೆಳಗಾವಿ:ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬೆಳಗಾವಿಯಲ್ಲಿ ಮುಂದುವರೆದ ಪ್ರತಿಭಟನೆ : ಪಕ್ಷದಿಂದ ವಜಾಕ್ಕೆ ವಾಟಾಳ್ ಆಗ್ರಹ

ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬೆಳಗಾವಿಯಲ್ಲಿ ಮುಂದುವರೆದ ಪ್ರತಿಭಟನೆ : ಪಕ್ಷದಿಂದ ವಜಾಕ್ಕೆ ವಾಟಾಳ್ ಆಗ್ರಹ ಬೆಳಗಾವಿ ಸೆ 2: ನಾಡ ವಿರೋಧಿ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಇಂದು ವಾಟಾಳ್ ನಾಗರಾಜ್ ...Full Article

ಗೋಕಾಕ:ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹ : ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದ ಕೆಂಚಾನಟ್ಟಿ ಗ್ರಾಮಸ್ಥರು

ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹ : ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದ ಕೆಂಚಾನಟ್ಟಿ ಗ್ರಾಮಸ್ಥರು ಗೋಕಾಕ ಸೆ 2: ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹಿಸಿ ಚಿಕ್ಕೋಡಿ ತಾಲೂಕಿನ ಕೆಂಚಾನಟ್ಟಿ ಗ್ರಾಮಸ್ಥರು ರಾಜ್ಯದ ನೂತನ ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ...Full Article

ಗೋಕಾಕ: ಬಕ್ರೀದ್ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು

ಗೋಕಾಕಿನಲ್ಲಿ ಬಕ್ರೀದ್ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ  ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು ಗೋಕಾಕ ಸೆ 2 : ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರದಂದು  ಮುಸ್ಲಿಂ ಭಾಂಧವರು ಸೇರಿ ಈದ್ ಉಲ್ ಅಝಾ  ಆಚರಿಸಿದರು ತ್ಯಾಗ ಬಲಿದಾನದ ಸಂಕೇತವಾಗಿರುವ ...Full Article

ಬೆಳಗಾವಿ:ಸಚಿವ ರಮೇಶ ಜಾರಕಿಹೊಳಿ ಹೆಗಲಿಗೆ ಸಹಕಾರ ಖಾತೆ ಜವಾಬ್ದಾರಿ ಸಿಎಂ ಆದೇಶ

ಸಚಿವ ರಮೇಶ ಜಾರಕಿಹೊಳಿ ಹೆಗಲಿಗೆ ಸಹಕಾರ ಖಾತೆ ಜವಾಬ್ದಾರಿ ಸಿಎಂ ಆದೇಶ ಬೆಳಗಾವಿ ಸೆ 2 : ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾಗಿ ಹೆಚ್.ಎಂ. ರೇವಣ್ಣ, ಆರ್.ಬಿ. ತಿಮ್ಮಾಪುರ್ , ಗೀತಾ ಮಹದೇವ ಪ್ರಸಾದ. ...Full Article

ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದ ಘಟನೆ : ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಶಾಸಕ ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದ ಘಟನೆ : ನಗರ ಠಾಣೆಯಲ್ಲಿ ಪ್ರಕರಣ ದಾಖಲು ಗೋಕಾಕ ಸೆ 1 : ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ದುಷ್ಕರ್ಮಿಗಳು ಕಪ್ಪು ಮಸಿ ...Full Article
Page 676 of 708« First...102030...674675676677678...690700...Last »