RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ನಾಗರಿಕರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಕಾಡುತ್ತಿದೆ ಹಂದಿಗಳ ಕಾಟ

ನಾಗರಿಕರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಕಾಡುತ್ತಿದೆ ಹಂದಿಗಳ ಕಾಟ ಗೋಕಾಕ ಸೆ 6: ನಗರದ ನಾಗರಿಕರಿಗೆ ರಕ್ಷಣೆ ನೀಡುವ ಪೋಲೀಸರಿಗೆ ಹಂದಿಗಳಿಂದ ಕಾಟದಿಂದ ತಪ್ಪಿಸುವವರು ಯಾರು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ಈ ಕುರಿತು ಪೊಲೀಸರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತಿದೆ. ನಗರದ ಬಡಾವಣೆ ಪ್ರದೇಶದಲ್ಲಿರುವ ಪೋಲೀಸ ವಸತಿ ಗೃಹದ ಆವರಣದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು ಚಿಕ್ಕ ಮಕ್ಕಳು ಮನೆಯಿಂದ ಹೊರಗೆ ಬರಲು ಅಂಜುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ಗೃಹದ ಆವರಣದಲ್ಲಿ ಹಂದಿಗಳು ಗುಂಪುಗಳಲ್ಲಿ ಸಂಚರಿಸುತ್ತಿವೆ. ಅಲ್ಲದೆ ...Full Article

ಹುಕ್ಕೇರಿ:ಗೌರಿ ಲಂಕೇಶರ ಚಿಂತನೆ ಮತ್ತು ಹೋರಾಟವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ : ಮಾಜಿ ಸಚಿವ ಸತೀಶ

ಗೌರಿ ಲಂಕೇಶರ ಚಿಂತನೆ ಮತ್ತು ಹೋರಾಟವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ : ಮಾಜಿ ಸಚಿವ ಸತೀಶ ಹುಕ್ಕೇರಿ ಸೆ 6: ವಿಚಾರವಾದಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಸುದ್ದಿ ತಿಳಿದು ದಿಗ್ಬ್ರಮೆಯಾಗಿದೆ ಗೌರಿ ಲಂಕೇಶ ಅವರ ಚಿಂತನೆ ಮತ್ತು ಹೋರಾಟಗಳನ್ನು ...Full Article

ಬೆಳಗಾವಿ:ಗೌರಿ ಲಂಕೇಶ ಹತ್ಯೆ: ಬೆಳಗಾವಿಯಲ್ಲಿ ಸಾಹಿತಿ ಮತ್ತು ಚಿಂತಕರಿಂದ ಖಂಡನಾ ಸಭೆ

ಗೌರಿ ಲಂಕೇಶ ಹತ್ಯೆ: ಬೆಳಗಾವಿಯಲ್ಲಿ ಸಾಹಿತಿ ಮತ್ತು ಚಿಂತಕರಿಂದ ಖಂಡನಾ ಸಭೆ ಬೆಳಗಾವಿ ಸೆ 6: ನಿನ್ನೆ ಮಂಗಳವಾರ ಸಂಜೆ ಪ್ರಖರ ವಿಚಾರವಾದಿ,ಪತ್ರಕರ್ತೆ ಗೌರಿ ಲಂಕೇಶ ಅವರ ಅಮಾನುಷ ಹತ್ಯೆಯಿಂದ ಇಡೀ ನಾಡಿನ ವೈಚಾರಿಕ ಜಗತ್ತು ದಿಗ್ಭ್ರಾಂತಗೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ...Full Article

ಗೋಕಾಕ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಚಿವ ಜಾರಕಿಹೊಳಿಗೆ ಮನವಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಚಿವ ಜಾರಕಿಹೊಳಿಗೆ ಮನವಿ ಗೋಕಾಕ ಸೆ 6: ಗೋಕಾಕ ತಾಲೂಕಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಮುದಾಯಕ್ಕೆ ಸಿಗಬೇಕಾದ ಟೆಂಡರ್ ನೀಡುವಂತೆ ಆಗ್ರಹಿಸಿ ಬುಧವಾರದಂದು ಸಹಕಾರ ...Full Article

ಗೋಕಾಕ:ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕು : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕು : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ  ಗೋಕಾಕ ಸೆ 6: ವಿಚಾರವಾದಿಗಳು, ಚಿಂತಕರ, ನಿಷ್ಠುರುವಾದಿಗಳ, ಮನೆಗಳು ಸಾವಿನ ಮನೆಗಳಾಗುತ್ತಿವೆ. ಇದು ಹೇಡಿಗಳ ಕೃತ್ಯ, ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ...Full Article

ಚಿಕ್ಕೋಡಿ:ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ

ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ ಚಿಕ್ಕೋಡಿ ಸೆ 5: ಬುಲೆರೋ ವಾಹನ ಮತ್ತು ಎರೆಡು ಬೈಕಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ...Full Article

ಮೂಡಲಗಿ:ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಕೊಡುಗೆ ಅಪಾರ : ಮಾಜಿ ಸಚಿವ ಬಾಲಚಂದ್ರ

ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಕೊಡುಗೆ ಅಪಾರ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಸೆ 5 : ‘ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಶಿಕ್ಷಣ ರಂಗದ ಕೊಡುಗೆ ಅಪಾರ’ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ...Full Article

ಬೆಳಗಾವಿ:ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು

ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು ಬೆಳಗಾವಿ ಸೆ 5: ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಸಿದ ರೈಲ್ವೇ ಟಿಸಿ ವಿರುದ್ಧ ಬೆಳಗಾವಿ ರೈಲ್ವೇ ಪೊಲೀಸರಿಗೆ ದೂರು ದಾಖಲಿಸಿದ ಘಟನೆ ನಡೆದಿದೆ ಮಂಗಳವಾರ ಬೆಳಿಗ್ಗೆ ರೈಲೇ ಸಂಖ್ಯೆ ...Full Article

ಘಟಪ್ರಭಾ :ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಯಾಗಬೇಕು : ಶಿಕ್ಷಕ ಜಿ.ಎಲ್.ಕೋಳಿ ಕರೆ

ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಯಾಗಬೇಕು : ಶಿಕ್ಷಕ ಜಿ.ಎಲ್.ಕೋಳಿ ಕರೆ ಘಟಪ್ರಭಾ ಸೆ 5: ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಆಗ ಬೇಕೆಂದು ಹುಣಶ್ಯಾಳ ಪಿ.ಜಿ ಸರಕಾರಿ ...Full Article

ಗೋಕಾಕ:ಶಿಕ್ಷಕರ ದಿನಾಚಾರಣೆ ನಿಮಿತ್ಯ ಗೋಕಾಕ ವಲಯದ ಶಿಕ್ಷಕರಿಂದ ಬೃಹತ್ ರಕ್ತದಾನ, ನೇತ್ರದಾನ ಶಿಬಿರ

ಶಿಕ್ಷಕರ ದಿನಾಚಾರಣೆ ನಿಮಿತ್ಯ ಗೋಕಾಕ ವಲಯದ ಶಿಕ್ಷಕರಿಂದ ಬೃಹತ್ ರಕ್ತದಾನ, ನೇತ್ರದಾನ ಶಿಬಿರ ಗೋಕಾಕ ಸೆ 5: ಸರ್ವಪಲ್ಲಿ ರಾಧಾಕೃಷ್ಣನ್ ಅವರ 130 ನೇ ಜನ್ಮದಿನದ ನಿಮಿತ್ಯ ಗೋಕಾಕ ವಲಯದ ಶಿಕ್ಷಕ , ಶಿಕ್ಷಕೀಯರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ.ಬಿ.ಬಳಗಾರ ...Full Article
Page 675 of 708« First...102030...673674675676677...680690700...Last »