RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಕ್ಕೆ ಚಾಲನೆ

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಕ್ಕೆ ಚಾಲನೆ ಗೋಕಾಕ ಸೆ 1 : ಅರಭಾವಿ ದುರದುಂಡೇಶ್ವರ ಮಠದ ಆಶೀರ್ವಾದದಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಗತಿಪಥದತ್ತ ಸಾಗುತ್ತಿದ್ದು, ರೈತರ ಏಳ್ಗೆಗೆ ಸ್ಪಂದಿಸುತ್ತಿರುವುದು ಪ್ರಶಂಸನೀಯ ಎಂದು ಅರಭಾವಿಯ ಸಿದ್ಧಲಿಂಗ ಮಹಾಸ್ವಾಮಿಗಳು ಶ್ಲಾಘಿಸಿದರು. ಶುಕ್ರವಾರದಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ರೈತರ ಆರ್ಥಿಕಾಭಿವೃದ್ಧಿಯಲ್ಲಿ ಸಕ್ಕರೆ ಕಾರ್ಖಾನೆಯ ಪಾತ್ರ ಹಿರಿದಾಗಿದೆ. ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿತಗೊಂಡಿರುವ ...Full Article

ಗೋಕಾಕ:ಮದರಸಾದ ಅಧ್ಯಕ್ಷರ ವರ್ತನೆಗೆ ಬೆಸತ್ತು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ : ಹುಣಶ್ಯಾಳ ಗ್ರಾಮದಲ್ಲಿ ಘಟನೆ

ಮದರಸಾದ ಅಧ್ಯಕ್ಷರ ವರ್ತನೆಗೆ ಬೆಸತ್ತು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ : ಹುಣಶ್ಯಾಳ ಗ್ರಾಮದಲ್ಲಿ ಘಟನೆ ಗೋಕಾಕ ಸೆ.1 : ತಾಲೂಕಿನ ಹುಣಶ್ಯಾಳ ಪಿ.ಜಿ.(ಶುಗರ ಫ್ಯಾಕ್ಟರಿ) ಗ್ರಾಮದ ಮದರಸಾ ಅರಬಿಯಾ ನಿಜಾಮುಲ್ ಊಲುಮ ಸಂಸ್ಥೆಯ 8 ಜನ ನಿರ್ದೇಶಕರು ಸಂಸ್ಥೆಯ ...Full Article

ಗೋಕಾಕ:ಸತೀಶ ಶುಗರ್ಸ್ ಅವಾಡ್ರ್ಸ್ ಕಾರ್ಯಕ್ರಮವು ಕ್ರೀಡಾಪಟುಗಳಿಗೆ ಉತ್ತೇಜನವಾಗಿದೆ : ಜಿ.ಬಿ.ಬಳಗಾರ

ಸತೀಶ ಶುಗರ್ಸ್ ಅವಾಡ್ರ್ಸ್ ಕಾರ್ಯಕ್ರಮವು ಕ್ರೀಡಾಪಟುಗಳಿಗೆ ಉತ್ತೇಜನವಾಗಿದೆ : ಜಿ.ಬಿ.ಬಳಗಾರ ಗೋಕಾಕ ಅ 31: ಕ್ರೀಡಾಪಟುಗಳು ಕ್ರೀಡೆಯಲ್ಲಿ ಕ್ರೀಡಾಮನೋಭಾವನೆಯನ್ನು ಅಳವಡಿಸಿಕೊಂಡು, ಸಧೃಡವಾದ ಹಾಗೂ ಆರೋಗ್ಯವಂತ ಶರೀರವನ್ನು ಹೊಂದಿ, ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಗುರುವಾರದಂದು ನಗರದ ...Full Article

ಬೆಳಗಾವಿ:ಹೆಬ್ಬಾಳ್ಕರ್ ಹೇಳಿಕೆಗೆ ಜಾರಕಿಹೊಳಿ ಸಹೋದರರ ಪ್ರತಿಕ್ರಿಯೆ : ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ

ಹೆಬ್ಬಾಳ್ಕರ್ ಹೇಳಿಕೆಗೆ ಜಾರಕಿಹೊಳಿ ಸಹೋದರರ ಪ್ರತಿಕ್ರಿಯೆ : ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ ಬೆಳಗಾವಿ ಅ 31 :  ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕದ ವಿರುದ್ಧವಾಗಿ ಮಾತನಾಡಿರುವುದು ತಪ್ಪು, ಅದು ಹೆಬ್ಬಾಳ್ಕರ್ ಅವರ ವೈಯಕ್ತಿಕ ಹೇಳಿಕೆ, ಹೆಬ್ಬಾಳ್ಕರ್ ...Full Article

ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜೈ ಮಹಾರಾಷ್ಟ್ರ ಹೇಳಿಕೆಗೆ ಕರವೇ ಖಂಡನೆ : ಗೋಕಾಕನಲ್ಲಿ ಹೆಬ್ಬಾಳಕರ ಪ್ರತಿಕೃತಿ ಧಹಿಸಿ ಆಕ್ರೋಶ

ಲಕ್ಷ್ಮೀ ಹೆಬ್ಬಾಳಕರ ಜೈ ಮಹಾರಾಷ್ಟ್ರ ಹೇಳಿಕೆಗೆ ಕರವೇ ಖಂಡನೆ : ಗೋಕಾಕನಲ್ಲಿ ಹೆಬ್ಬಾಳಕರ ಪ್ರತಿಕೃತಿ ಧಹಿಸಿ ಆಕ್ರೋಶ ಗೋಕಾಕ ಅ 31: ದಿನಾಂಕ 27 ರಂದು ಬಸರಿಕಟ್ಟಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರಕ್ಕೆ ಜೈ ಅನ್ನುತ್ತೇನೆಂದು ಹೇಳಿದ ಮಹಿಳಾ ಕಾಂಗ್ರೆಸ್ ...Full Article

ಗೋಕಾಕ:ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕೀಡಗೇಡಿಗಳಿಂದ ಮಸಿ : 48 ಘಂಟೆಗಳಲ್ಲಿ ಬಂಧಿಸದಿದ್ದರೆ ಗೋಕಾಕ ಬಂದ ಮಾಡಿ ಪ್ರತಿಭಟಿಸುವಂತೆ ಕರವೇ ಎಚ್ಚರಿಕೆ

ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕೀಡಗೇಡಿಗಳಿಂದ ಮಸಿ : 48 ಘಂಟೆಗಳಲ್ಲಿ ಬಂಧಿಸದಿದ್ದರೆ ಗೋಕಾಕ ಬಂದ ಮಾಡಿ ಪ್ರತಿಭಟಿಸುವಂತೆ ಕರವೇ ಎಚ್ಚರಿಕೆ ಗೋಕಾಕ ಅ 31: ನಗರದ ಕೇಂದ್ರ ಬಸ್ ನಿಲ್ದಾಣ ಪಕ್ಕ ವಿರುವ ಆಟೋ ನಿಲ್ದಾಣದಲ್ಲಿ ಅಳವಡಿಸಿದ ಸತೀಶ ...Full Article

ಗೋಕಾಕ:ಅಖಿಲ ಕರ್ನಾಟಕ ಹೆಳವರ ಸಮಾಜದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಅಖಿಲ ಕರ್ನಾಟಕ ಹೆಳವರ ಸಮಾಜದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಗೋಕಾಕ ಅ 30: ಅಖಿಲ ಕರ್ನಾಟಕ ಹೆಳವರ ಸಮಾಜದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಜರುಗಿತು. ಅಖಿಲ ಕರ್ನಾಟಕ ...Full Article

ಗೋಕಾಕ:ಬಣಜಿಗ ಸಮಾಜದವರಿಗೆ ಪ್ರವರ್ಗ-2(ಎ) ಅಡಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಮನವಿ

ಬಣಜಿಗ ಸಮಾಜದವರಿಗೆ ಪ್ರವರ್ಗ-2(ಎ) ಅಡಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಮನವಿ ಗೋಕಾಕ ಅ 30: ಬಣಜಿಗ ಸಮಾಜದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಪ್ರವರ್ಗ-2(ಎ) ಅಂತಾ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ...Full Article

ಬೆಳಗಾವಿ:ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಳಗಾವಿ ಅಸ್ತು : ಎಸ್.ಟಿ.ಕಳಸದ ಮಾಹಿತಿ

ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಳಗಾವಿ ಅಸ್ತು :  ಎಸ್.ಟಿ.ಕಳಸದ ಮಾಹಿತಿ ಬೆಳಗಾವಿ ಅ 30:  ಕಂದಾಯ ವಿಭಾಗದ ವ್ಯಾಪ್ತಿಯ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿರುವುದರಿಂದ, ಕಾಮಗಾರಿ ಆರಂಭದ ಹಾದಿ ...Full Article

ಗೋಕಾಕ:ಸೆ.1 ರಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ , ಪ್ರತಿ ಟನ್ ಕಬ್ಬಿಗೆ 2700 ರೂ : ಮಾಜಿ ಸಚಿವ ಬಾಲಚಂದ್ರ

ಸೆ.1 ರಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ , ಪ್ರತಿ ಟನ್ ಕಬ್ಬಿಗೆ 2700 ರೂ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಅ 30 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸೆ.1 ...Full Article
Page 677 of 708« First...102030...675676677678679...690700...Last »