RNI NO. KARKAN/2006/27779|Tuesday, July 28, 2026
You are here: Home » breaking news

breaking news

ಬೆಳಗಾವಿ:ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕಠಿಣ ಕ್ರಮ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕಠಿಣ ಕ್ರಮ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ಬ ಬೆಳಗಾವಿ ಮೇ 25:  ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಜಿಲ್ಲಾಧಿಕಾರಿ ಜಯರಾಂ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಗುರವಾರ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ವರದಿ ಪ್ರಕಟಿಸುವ ಮರಾಠಿ ಪತ್ರಿಕೆಗಳ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾವುದು. ನಾನು ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ. ವಸ್ತುನಿಷ್ಠ ವರದಿಗಳನ್ನು  ಮಾತ್ರ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.Full Article

ಗೋಕಾಕ: ಎಂಇಎಸ ನಾಯಕರ ಮನೆಗಳಿಗೆ ಬೆಂಕಿ : ನಾಡವಿರೋಧಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡದ ಹುಲಿಗಳು

ಎಂಇಎಸ್ ನಾಯಕರ ಮನೆಗಳಿಗೆ ಬೆಂಕಿ : ಗೋಕಾಕಿನಲ್ಲಿ ನಾಡವಿರೋಧಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡದ ಹುಲಿಗಳು    ಗೋಕಾಕ ಮೇ 25 : ಮರಾಠಿ ಭಾಷೆಯಲ್ಲಿ ದಾಖಲಾತಿಗಳನ್ನು ನೀಡಬೇಕೆಂದು ನಾಡವಿರೋಧಿ ಎಮ್.ಇ.ಎಸ್.ಸಂಘಟನೆ ಹಮ್ಮಿಕೊಂಡ ರ್ಯಾಲಿಯನ್ನು ಮತ್ತು ಶಾಸಕ ...Full Article

ಗೋಕಾಕ: ನಾಡವಿರೋಧಿ ಎಂಇಎಸ್ ರ್ಯಾಲಿ ವಿರೋಧಿಸಿ ಗೋಕಾಕದಲ್ಲಿ ಕರವೇ ಪ್ರತಿಭಟನೆ, ಶಾಸಕ ಸಂಭಾಜಿ ಪಾಟೀಲ್, ಮತ್ತು ಅರವಿಂದ ಪಾಟೀಲ್ ಪ್ರತಿಕೃತಿ ಧಹಿಸಿ ಆಕ್ರೋಶ ,

Full Article

ಬೆಳಗಾವಿ : ಬೆಳಗಾವಿ ಗಡಿಯಿಂದ ವಾಪಸ ಮರಳಿದ ಮಹಾ ಸಚಿವ

ಬೆಳಗಾವಿ ಗಡಿಯಿಂದ ವಾಪಸ ಮರಳಿದ ಮಹಾ ಸಚಿವ ಬೆಳಗಾವಿ ಮೇ 25: ಬೆಳಗಾವಿಯಲ್ಲಿ ನಡೆಯುತ್ತಿರುವ ಎಂಇಎಸ್ ಬೈಕ ರ್ಯಾಲಿ ಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಕುಗನೋಳ್ಳಿ ಗ್ರಾಮದಿಂದ ವಾಪಸ್ ಮಹಾರಾಷ್ಟ್ರಕ್ಕೆ ಮರಳಿದ್ದಾರೆ ಬೆಳಗಾವಿ ಗಡಿ ತಲುಪುತ್ತಿದ್ದಂತೆಯೇ ...Full Article

ಬೆಳಗಾವಿ: ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ

ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ   ಬೆಳಗಾವಿ ಮೇ 24: ಮಹಾರಾಷ್ಟ್ರ ಸರ್ಕಾರದ ಶಿವಸೇನೆಯ ಇಬ್ಬರು ನಾಡವಿರೋಧಿ ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಮಹಾ ಸಚಿವರು ...Full Article

ಘಟಪ್ರಭಾ: ಮಾಜಿ ಮೇರರ್ ಸರೀತಾ ಪಾಟೀಲ ಸದಸ್ಯತ್ವ ರದ್ದತಿಗೆ : ಕರ್ನಾಟಕ ಯುವ ಸೇನೆ ಆಗ್ರಹ

ಮಾಜಿ ಮೇರರ್ ಸರೀತಾ ಪಾಟೀಲ ಸದಸ್ಯತ್ವ ರದ್ದತಿಗೆ : ಕರ್ನಾಟಕ ಯುವ ಸೇನೆ ಆಗ್ರಹ ಘಟಪ್ರಭಾ ಮೇ 24: ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಕರ್ನಾಟಕವನ್ನು ಅವಮಾನಿಸಿರುವ ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿ.ಪಂ ಸದಸ್ಯೆ ಸರಸ್ವತಿ ...Full Article

ಗೋಕಾಕ: ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ

ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ   ಗೋಕಾಕ ಮೇ 24: – ಮಹಾರಾಷ್ಟ್ರ ರಾಜ್ಯದ ಆರೋಗ್ಯ ಮತ್ತು ಸಾರಿಗೆ ಸಚಿವರು ನಾಳೆ ಬೆಳಗಾವಿಗೆ ಆಗಮಿಸಿ ಬೆಳಗಾವಿಯ ...Full Article

ಗೋಕಾಕ:ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿ : ಬಿಜೆಪಿ ಕಾರ್ಯಕಾರಣಿಯಲ್ಲಿ ಗುರುಪಾದ ಕಳ್ಳಿ ಕರೆ

ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿ : ಬಿಜೆಪಿ ಕಾರ್ಯಕಾರಣಿಯಲ್ಲಿ ಗುರುಪಾದ ಕಳ್ಳಿ ಕರೆ   ಗೋಕಾಕ : 2018 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕೆಂದು ಬಿಜೆಪಿ ಜಿಲ್ಲಾ ...Full Article

ಖಾನಾಪುರ : ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ

ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ ಖಾನಾಪುರ ಮೇ 24: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತಾಲೂಕಿನ ಕರಂಬಳದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ತಕರಾರು ...Full Article

ಬೆಳಗಾವಿ: ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ

ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ   ಬೆಳಗಾವಿ ಮೇ 24: ಬೆಳಗಾವಿಯಲ್ಲಿ ಭೂಗತ ಪಾತಕ ಛೋಟಾ ಶಕೀಲ ಮತ್ತು ರಶೀದ ಮಲಬಾರಿ ಸಹಚರರಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ ಬಂಧಿತರಿಂದ ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಶಾರ್ಪ್ ...Full Article
Page 700 of 706« First...102030...698699700701702...Last »