ಗೋಕಾಕ:ಜಲಪಾತಕ್ಕೆ ಹಾರಿ ಮಹಿಳೆ ಆತ್ಮಹತ್ಯೆ : ಗೋಕಾಕ ಫಾಲ್ಸ ನಲ್ಲಿ ಘಟನೆ
ಜಲಪಾತಕ್ಕೆ ಹಾರಿ ಮಹಿಳೆ ಆತ್ಮಹತ್ಯೆ : ಗೋಕಾಕ ಫಾಲ್ಸ ನಲ್ಲಿ ಘಟನೆ
ಗೋಕಾಕ ಸೆ 2: ಸಮೀಪದ ಗೋಕಾಕ ಫಾಲ್ಸ ಜಲಪಾತಕ್ಕೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಜರುಗಿದೆ
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ವಯಸ್ಸು ಅಂದಾಜು 25 ರಿಂದ 30 ವರ್ಷ ಎಂದು ಗುರುತಿಸಲಾಗಿದ್ದು ಹೆಸರು ಮತ್ತು ವಿಳಾಸ ನಿಖರವಾಗಿ ತಿಳಿದು ಬಂದಿಲ್ಲ.
ಗೋಕಾಕ ಶಹರ ಪೊಲೀಸರು ಸ್ಥಳಕ್ಕೆ ಭೇಟ್ಟಿ ನೀಡಿ ಪರಿಶೀಲನೆ ನಡೆಸಿ ಅಪರಿಚಿತ ಶವ ಎಂದು ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ . ಮಹಿಳೆ ಆತ್ಮಹತ್ಯೆಯ ಕಾರಣ ತಿಳಿದು ಬಂದಿರುವುದಿಲ್ಲಾ