RNI NO. KARKAN/2006/27779|Sunday, September 20, 2026
You are here: Home » breaking news

breaking news

ಘಟಪ್ರಭಾ:ಕಲ್ಲೋಳಿ.ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ

ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ ಘಟಪ್ರಭಾ ಸೆ 8: ಗೋಕಾಕ ತಾಲೂಕಿನ ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಕಲ್ಲೋಳಿಯಲ್ಲಿ ಶುಕ್ರವಾರದಂದು ನಾಗರಿಕರು ಪ್ರತಿಭಟನೆ ನಡೆಸಿದರು. ಕಲ್ಲೋಳಿ ಪಟ್ಟಣವನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ನಮಗೆ ತೊಂದರೆ ಆಗುತ್ತದೆ. ನಮ್ಮೆಲ್ಲ ಕೆಲಸ ಕಾರ್ಯಗಳು ಹಾಗೂ ಕೇವಲ 11 ಕಿ.ಮೀ ದೂರದಲ್ಲಿರುವ ಗೋಕಾಕ ಅತ್ಯಂತ ಯೋಗ್ಯವಾಗಿದೆ ಮೂಡಲಗಿಗೆ ನಾವು ಹೋಗುವುದಿಲ್ಲ. ನಮ್ಮನ್ನು ಯಾವುದೇ ಕಾರಣಕ್ಕೂ ಮೂಡಲಗಿಗೆ ಸೇರಿಸಬೇಡಿ. ನಮಗೆ ...Full Article

ಮೂಡಲಗಿ : ಸರ್ಕಾರದ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ : ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಸ್ವಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ

ಸರ್ಕಾರದ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ : ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಸ್ವಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ    ಮೂಡಲಗಿ ಸೆ 8: ಯಾವ ಕಾರಣಗಳಿಂದಾಗಿ ಮೂಡಲಗಿ ತಾಲೂಕು ಆದೇಶ ಸರ್ಕಾರ ಕೈ ಬಿಟ್ಟಿದೆ ಎನ್ನುವುದು ನನ ...Full Article

ಮೂಡಲಗಿ : ತಾಲೂಕು ಘೋಷಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಭೀಮಪ್ಪ ಗಡಾದ ಗುಡುಗು

ಮೂಡಲಗಿ ತಾಲೂಕು ಘೋಷಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಭೀಮಪ್ಪ ಗಡಾದ ಗುಡುಗು ಮೂಡಲಗಿ ಸೆ 8: ರಾಜಕೀಯ ಕೈವಾಡದ ಕಾರಣಕ್ಕೆ ಮೂಡಲಗಿ ತಾಲೂಕು ಆದೇಶ ಸರ್ಕಾರ ಹಿಂಪಡೆದಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದ್ದಾರೆ ರಾಜ್ಯ ಸರಕಾರ ಮೂಡಲಗಿ ...Full Article

ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಪಟ್ಟಣದಲ್ಲಿ ಭುಗಿಲೆದ್ದ ಆಕ್ರೋಶ , ಬೀದಿಗಿಳಿದ ನಾಗರೀಕರು

ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಪಟ್ಟಣದಲ್ಲಿ ಭುಗಿಲೆದ್ದ ಆಕ್ರೋಶ , ಬೀದಿಗಿಳಿದ ನಾಗರೀಕರು ಮೂಡಲಗಿ ಸೆ 8: ಗೋಕಾಕ ತಾಲೂಕಿನ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದರು ಏಕಾಏಕಿ ಸರ್ಕಾರ ಮೂಡಲಗಿ ತಾಲೂಕು ರಚನೆ ಕೈಬಿಟ್ಟಿರುವುದರಿಂದ ಆಕ್ರೋಶಗೊಂಡ ...Full Article

ಮೂಡಲಗಿ :ಅಭಿವೃದ್ಧಿ ಸಹಿಸದ ಕೆಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ : ಗಡಾದ ಆಕ್ರೋಶ

ಅಭಿವೃದ್ಧಿ ಸಹಿಸದ ಕೆಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ : ಗಡಾದ ಆಕ್ರೋಶ ಮೂಡಲಗಿ ಸೆ 8: ಸೆ.6 ರಂದು ಸರಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಮೂಡಲಗಿ ಕೈಬಿಟ್ಟು ಉಡಪಿ ಜಿಲ್ಲೆಯ ಹೆಬ್ರಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ಘೋಷಿಸಿರುವುದಕ್ಕೆ ಮಾಹಿತಿಹಕ್ಕು ...Full Article

ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ

ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ ಮೂಡಲಗಿ ಸೆ 8: ಸರಕಾರ ಘೋಷಣೆ ಮಾಡಿದ 49 ತಾಲೂಕುಗಳಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೆಶ ಜಾರಕಿಹೊಳಿ ಮತ್ತು ...Full Article

ಗೋಕಾಕ:ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಲು : ಡಿಎಸ್ಎಸ್ ಆಗ್ರಹ

ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಲು : ಡಿಎಸ್ಎಸ್ ಆಗ್ರಹ ಗೋಕಾಕ ಸೆ 7: ಪತ್ರಕರ್ತೆ, ವಿಚಾರವಾದಿ, ಚಿಂತಕಿಯಾದ ಗೌರಿ ಲಂಕೇಶ ಅವರನ್ನು ಹತ್ಯಗೈದ ಕೊಲೆಗಡುಕರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಘಟಕದ ವತಿಯಿಂದ ...Full Article

ಘಟಪ್ರಭಾ:ಫಾರ್ಮಸಿ ಕಾಲೇಜಿನ ಕನಸು ಈಗ ನನಸಾಗಿದೆ : ಡಿ ಫಾರ್ಮಸಿ ಕೋರ್ಸ ಪ್ರಾರಂಭೋತ್ಸವದಲ್ಲಿ ಬಿ.ಆರ್.ಪಾಟೀಲ ಸಂತಸ

ಫಾರ್ಮಸಿ ಕಾಲೇಜಿನ ಕನಸು ಈಗ ನನಸಾಗಿದೆ : ಡಿ ಫಾರ್ಮಸಿ ಕೋರ್ಸ ಪ್ರಾರಂಭೋತ್ಸವದಲ್ಲಿ ಬಿ.ಆರ್.ಪಾಟೀಲ ಸಂತಸ  ಘಟಪ್ರಭಾ ಸೆ 7: ಇಲ್ಲಿಯ ಶ್ರೀ ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸಾಯಿಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸನ್. 2017-18 ಸಾಲಿನ ಫಾರ್ಮಸಿ ಕಾಲೇಜದ ...Full Article

ಘಟಪ್ರಭಾ:ಹಂತಕರ ವಿರುದ್ಧ ಮುಂದುವರೆದ ಪ್ರತಿಭಟನೆ : ತಕ್ಷಣ ದುಷ್ಕರ್ಮಿಗಳ ಬಂಧಿಸಲು ಪತ್ರಕರ್ತರ ಒತ್ತಾಯ

ಹಂತಕರ ವಿರುದ್ಧ ಮುಂದುವರೆದ ಪ್ರತಿಭಟನೆ : ತಕ್ಷಣ ದುಷ್ಕರ್ಮಿಗಳ ಬಂಧಿಸಲು ಪತ್ರಕರ್ತರ ಒತ್ತಾಯ ಘಟಪ್ರಭಾ ಸೆ 7: ಹಿರಿಯ ಪತ್ರಕರ್ತೆ, ವಿಚಾರವಾದಿಗಳು, ಚಿಂತಕರಾದ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕೆಂದು ಗುರುವಾರದಂದು ಇಲ್ಲಿಯ ಮೃತ್ಯುಂಜಯ ವೃತ್ತದಲ್ಲಿ ಕಾರ್ಯನಿರತ ಪತ್ರಕರ್ತರು, ರೈತ ...Full Article

ಗೋಕಾಕ :ಪಂಚಾಯತಿಯ ನೌಕರರ ಅನುಮೋದನೆಯ ಪ್ರಸ್ತಾವಣೆಗಳನ್ನು ಸರಕಾರಕ್ಕೆ ಸಲ್ಲಿಸಲು ಆಗ್ರಹ

ಪಂಚಾಯತಿಯ ನೌಕರರ ಅನುಮೋದನೆಯ ಪ್ರಸ್ತಾವಣೆಗಳನ್ನು ಸರಕಾರಕ್ಕೆ ಸಲ್ಲಿಸಲು ಆಗ್ರಹ ಗೋಕಾಕ ಸೆ 7: ತಾಲೂಕಿನ 56 ಗ್ರಾ. ಪಂ.ಗಳಲ್ಲಿ ಅನೇಕ ವರ್ಷಗಳಿಂದ ಜಿ. ಪಂ.ಯ ಅನುಮೋದನೆಯಿಲ್ಲದೆ ದುಡಿಯುತ್ತಿರುವ ಗ್ರಾಮ ಪಂಚಾಯತಿಯ ನೌಕರರ ಅನುಮೋದನೆಯ ಪ್ರಸ್ತಾವಣೆಗಳನ್ನು ಎರಡು ದಿನದೊಳಗೆ ಸಲ್ಲಿಸಬೇಕೆಂದು ಆಗ್ರಹಿಸಿ ...Full Article
Page 674 of 708« First...102030...672673674675676...680690700...Last »