RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ವಿದ್ಯಾರ್ಥಿಗಳಿಗೆ ಬೈಸಿಕಲ್‍ ವಿತರಣೆ

ವಿದ್ಯಾರ್ಥಿಗಳಿಗೆ ಬೈಸಿಕಲ್‍ ವಿತರಣೆ ಗೋಕಾಕ ಅ 30: ತಾಲೂಕಿನ ಚಿಕ್ಕನಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಬೈಸಿಕಲ್‍ಗಳನ್ನು ಮಂಗಳವಾರದಂದು ಮಮದಾಪೂರ ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ ವಿತರಿಸಿದರು. ಈ ಸಂದರ್ಭದಲ್ಲಿ ಹಿರೇನಂದಿ ಗ್ರಾಪಂ ಅಧ್ಯಕ್ಷೆ ಗೌರವ್ವ ನಾಯಿಕ, ಸದಸ್ಯ ಹಣಮಂತ ಯಡ್ರಾಂವಿ, ಎಸ್‍ಡಿಎಮ್‍ಸಿ ಅಧ್ಯಕ್ಷ ಬಸವರಾಜ ಬಣವಿ, ಅರುಣ ಗೌಡರ, ಮಹಾದೇವ ಕೊಟುರ, ಬಾಲಚಂದ್ರ ಬಣವಿ, ಹಣಮಂತ ಅರಬನ್ನವರ, ವಿಠ್ಠಲ ನಂದಿ, ಆನಂದ ನಂದಿ, ಪ್ರಕಾಶ ಹಟ್ಟಿ, ಪಿಡಿಓ ವಾಯ್.ಎನ್.ಮೂಡಲಗಿ, ಕಾರ್ಯದರ್ಶಿ ಚೂನಪ್ಪ ...Full Article

ಗೋಕಾಕ:ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಾಲು ಪೂರೈಸುವ ರೈತರ ಬಿಕ್ಕಟ್ಟನ್ನು ನಿವಾರಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಾಲು ಪೂರೈಸುವ ರೈತರ ಬಿಕ್ಕಟ್ಟನ್ನು ನಿವಾರಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ  ಗೋಕಾಕ ಅ 29:  ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರೋತ್ಸಾಹಧನ ಜಮಾ ಆಗದಿರುವುದಕ್ಕೆ ಆಧಾರ ಲಿಂಕ್ ಕಾರಣವಾಗಿದ್ದು, ಈ ಕುರಿತು ವಾರದೊಳಗೆ ರಾಷ್ಟ್ರೀಕೃತ ಬ್ಯಾಂಕುಗಳ ...Full Article

ಬೆಳಗಾವಿ:ಸಮಾಜಿಕ ಜಾಲತಾಣದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿ ಬಳಗ

ಸಮಾಜಿಕ ಜಾಲತಾಣದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿ ಬಳಗ ಬೆಳಗಾವಿ ಅ 29: ಬೆಳಗಾವಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಎಐಸಿಸಿ ಕಾರ್ಯದರ್ಶಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ...Full Article

ಖಾನಾಪುರ: ಗೋವಾದಿಂದ ಕರ್ನಾಟಕಕ್ಕೆ ಟ್ರಕಿಂಗೆ ಬಂದಿದ್ದ ಬಾಲಕಿಯರನ್ನು ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

ಗೋವಾದಿಂದ ಕರ್ನಾಟಕಕ್ಕೆ ಟ್ರಕಿಂಗೆ ಬಂದಿದ್ದ ಬಾಲಕಿಯರನ್ನು ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಖಾನಾಪುರ ಅ 29: ಗೋವಾದಿಂದ ನಿನ್ನೆ ಕಣಕುಂಬಿ ವಲಯದ ಚೋರ್ಲಾ ಅಭಯಾರಣ್ಯದಲ್ಲಿ ಟ್ರಕಿಂಗಗೆ ಬಂದಿದ್ದ ಫಾಧರ ಸೇರಿದಂತೆ ಏಳು ಬಾಲಕಿಯರು ಕಾಡಿನಲ್ಲಿ ನಾಪತ್ತೆಯಾದ ಘಟನೆ ನಡೆದಿದ್ದು ನಾಪತ್ತೆಯಾದವರನ್ನು ...Full Article

ಘಟಪ್ರಭಾ:ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು : ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ

ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು : ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ ಘಟಪ್ರಭಾ ಅ 28: ಹಸಿರಿನಿಂದಲೇ ಉಸಿರು ಆದ್ದರಿಂದ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಮನೆಯ ಮುಂದೆ ಒಂದು ಸಸಿಯನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ...Full Article

ಬೆಳಗಾವಿ:ಮುಸ್ಲಿಂರಿಂದ ಗಣಪತಿ ಪ್ರತಿಷ್ಠಾಪನೆ: ಭಾವೈಕತೆಗೆ ಮತ್ತೊಂದು ಹೆಸರೇ ಮಹಾ ರಾಜ್ಯದ ಕುರಂದವಾಡ ಪಟ್ಟಣ

ಮುಸ್ಲಿಂರಿಂದ ಗಣಪತಿ ಪ್ರತಿಷ್ಠಾಪನೆ: ಭಾವೈಕತೆಗೆ ಮತ್ತೊಂದು ಹೆಸರೇ ಮಹಾ ರಾಜ್ಯದ ಕುರಂದವಾಡ ಪಟ್ಟಣ ಬೆಳಗಾವಿ ಅ 28: ಸುಮಾರು 4 ದಶಕಗಳಿಂದಲೂ ಹೆಚ್ಚಿನ ಕಾಲವಾಯಿತು ಭಾವೈಕ್ಯೆತೆ ಸಾರುತಿದೆ ಮಹಿ ರಾಜ್ಯದ ಕುರಂದವಾಡ ಗ್ರಾಮ ಹಿಂದೂ ಮುಸ್ಲಿಂ ಭೇದಭಾವ ವಿಲ್ಲದೆ ಆ ...Full Article

ಗೋಕಾಕ:ಎಸ್‍ಎಫ್‍ಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್‍ ವಿತರಿಸದ ಶಾಸಕ ಬಾಲಚಂದ್ರ ಜಾರಕಿಹೊಳಿ

ಎಸ್‍ಎಫ್‍ಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್‍ ವಿತರಿಸದ  ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಅ 27 : 2017-18ನೇ ಸಾಲಿನ ಎಸ್‍ಎಫ್‍ಸಿ ಯೋಜನೆಯಡಿ ಸಿಲಿಂಡರ್ ಹಾಗೂ ಲ್ಯಾಪಟಾಪ್‍ಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಪಟ್ಟಣ ಪಂಚಾಯತಿಯಿಂದ ವಿತರಿಸಿದರು. 42 ಪ.ಜಾತಿ, ...Full Article

ಬೆಳಗಾವಿ:ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಲಕ್ಮೀ ಹೆಬ್ಬಾಳಕರ ವಿರುದ್ದ ಹರಿಹಾಯ್ದ ಎಐಸಿಸಿ ಕಾರ್ಯದರ್ಶಿ ಸತೀಶ

ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಲಕ್ಮೀ ಹೆಬ್ಬಾಳಕರ ವಿರುದ್ದ ಹರಿಹಾಯ್ದ ಎಐಸಿಸಿ ಕಾರ್ಯದರ್ಶಿ ಸತೀಶ ಬೆಳಗಾವಿ ಅ 27: ಸನ್ಮಾನ ಕಾರ್ಯಕ್ರಮ ಒಂದರಲ್ಲಿ ಮಾಜಿ ಸಚಿವ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರು ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಶ್ರೀಮತಿ ಲಕ್ಮೀ ಹೆಬ್ಬಾಳಕರ ...Full Article

ಬೆಳಗಾವಿ:ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ

ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ ಬೆಳಗಾವಿ ಅ 27:ಬೆಳಗಾವಿಯಲ್ಲಿ ಮೋನ್ನೆಯಷ್ಟೇ ನಡೆದ ಲಿಂಗಾಯತ ಸಮಾವೇಶದ ಬೆನ್ನಲೆ ಈಗ ಬೃಹತ್ ವಾಲ್ಮಿಕಿ ಸಮಾವೇಶ ಬೆಳಗಾವಿಯಲ್ಲಿ ನಡೆಯಲಿದೆ. ಎಐಸಿಸಿ ಕಾರ್ಯದರ್ಶಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ ...Full Article

ಘಟಪ್ರಭಾ:ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ

ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ ಘಟಪ್ರಭಾ ಅ 27: ಸ್ಥಳೀಯ ಪೊಲೀಸ ಠಾಣೆಗೆ ನೂತನ ಪಿ.ಎಸ್.ಐ ಆಗಿ ಅಧಿಕಾರ ಸ್ವೀಕರಿಸಿದ ಎಸ್.ದೇವನ್ ಅವರಿಗೆ ಕರ್ನಾಟಕ ಯುವ ಸೇನೆ ಸಂಘಟನೆಯ ಪರವಾಗಿ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಸ್ವಾಗತ ...Full Article
Page 678 of 708« First...102030...676677678679680...690700...Last »