RNI NO. KARKAN/2006/27779|Tuesday, July 28, 2026
You are here: Home » breaking news

breaking news

ಗೋಕಾಕ:ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ

ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ ಗೋಕಾಕ ಜು 8: ನಗರದ ಗೋಕಾಕ ರೆಸಾರ್ಟಾನಲ್ಲಿ ಇಂದಿನಿಂದ ದಿ.10 ವರೆಗೆ ತನಿಷ್ಕ ಆಭರಣಗಳ ಪ್ರರ್ದಶನ ಮತ್ತು ಮಾರಾಟ ಮೇಳ ನಡೆಯಲ್ಲಿದೆ ಮೂರು ದಿನಗಳ ಕಾಲ ನಡೆಯುವ ಈ ಮೇಳವು ಬೆಳಿಗ್ಗೆ 10:30 ರಿಂದ ರಾತ್ರಿ 8:30 ವರೆಗೆ ನಡೆಯಲಿದ್ದು ಗುಣಮಟ್ಟದ ಆಭರಣಗಳು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ ಚಿನ್ನಾಭರಣ ಮತ್ತು ಹವಳದ ಆಭರಣಗಳ ಮೆಲೆ ಶೇ.10 ರಷ್ಟು ಮೇಕಿಂಗ್ ಚಾರ್ಜ್ ರಿಯಾಯಿತಿ ನಿಡಲಾಗುತ್ತಿದೆ ...Full Article

ಬೆಳಗಾವಿ:ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ

ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ ಬೆಳಗಾವಿ ಜು 7: ದೇಶದ ಸ್ವಾತಂತ್ರ್ಯದ ನಂತರ ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಆಡಳಿತಾತ್ಮಕ ವ್ಯವಸ್ಥೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳ ...Full Article

ಗೋಕಾಕ:ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಿ : ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ ಕರೆ

ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಿ : ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ ಕರೆ ಗೋಕಾಕ 7: ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಜನರ ಮುಂದಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ...Full Article

ಬೆಳಗಾವಿ:ಸಾಲಮನ್ನಾಕ್ಕೆ ಆಗ್ರಹ : ಸಂಸದ ಸುರೇಶ ಆಂಗಡಿ ಮನೆ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ

ಸಾಲಮನ್ನಾಕ್ಕೆ ಆಗ್ರಹ : ಸಂಸದ ಸುರೇಶ ಆಂಗಡಿ ಮನೆ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ ಬೆಳಗಾವಿ ಜು 7: ಕೇಂದ್ರ ಸರಕಾರ ಕೂಡಾ ರೈತರ ಸಾಲಾಮನ್ನಾ ಮಾಡುವಂತೆ ಆಗ್ರಹಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ಅವರ ...Full Article

ಬೆಳಗಾವಿ:ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ

ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 6: ಬೆಳಗಾವಿಯ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭಾರಿ ದರೋಡೆ ನಡೆದಿದೆ . ಐದು ಜನ ಖದೀಮರ ಗುಂಪು ಕಳ್ಳತನ ನಡೆಸಿದ್ದು, ಸುಮಾರು 12 ...Full Article

ರಾಯಭಾಗ: ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ

ರಾಯಭಾಗ : ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ ರಾಯಬಾಗ ಜು 6 : ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಆರ್. ಗುಡೋಡಗಿ, ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ, ಕಾರ್ಯದರ್ಶಿಯಾಗಿ ಕೆ.ಆರ್.ಕೋಟಿವಾಲೆ, ಸಹಕಾರ್ಯದರ್ಶಿಯಾಗಿ ಆರ್.ಓ.ಲೋಹಾರ ಆಯ್ಕೆಯಾದರು. ಬುಧವಾರದಂದು ...Full Article

ಗೋಕಾಕ:ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ

ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ ಗೋಕಾಕ ಜು 6: ಮರಳು ತುಂಬಿ ಸಾಗಿಸುತ್ತಿದ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ಯಾದವಾಡ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗೋಕಾಕ ...Full Article

ಬೆಳಗಾವಿ : ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ

ಬೆಳಗಾವಿಯ ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ ಬೆಳಗಾವಿ ಜು 5 : ಬೆಂಗಳೂರಿನ ಹೈಗ್ರೌಂಡ್ಸ ಪೊಲೀಸ ಠಾಣೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಪ್ರಕರಣ ದಾಖಲಾದ ಪರಿಣಾಮ ಬೆಂಗಳೂರು ಪೊಲೀಸರು ಬೆಳಗಾವಿಯಲ್ಲಿರುವ ...Full Article

ಖಾನಾಪುರ:ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ

ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ ಖಾನಾಪುರ ಜು 5: ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಸ್ಧಳೀಯ ಚುನಾಯಿತ ಪಟ್ಟಣ ಪಂಚಾಯಿತಿಯ ಸದಸ್ಯರು ...Full Article

ಗೋಕಾಕ:ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ ಗೋಕಾಕ ಜು 5: ರೈತರ ಪಂಪಸೆಟ್‍ಗಳ ಮಂಜೂರಾತಿ ಪಡೆಯಲು ಕೆಲ ಸಂಘಟನೆಗಳು ರೈತರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಜಾಗೃತ ...Full Article
Page 690 of 706« First...102030...688689690691692...700...Last »