RNI NO. KARKAN/2006/27779|Sunday, November 2, 2025
You are here: Home » ಮುಖಪುಟ

ಮುಖಪುಟ

ಬೆಳಗಾವಿ: ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು

ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು ಬೆಳಗಾವಿ ಮೇ 22 : ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರ ಸಮ್ಮುಖದಲ್ಲಿ  ಸೋಮವಾರ ನಡೆದ ಕಾಂಗ್ರೆಸ್ ಜಿಲ್ಲಾ ಸಮಿತಿ ಮುಖಂಡರ ಸಭೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಭಿನ್ನಮತವನ್ನು ಸಂಧಾನ ಸೂತ್ರದ ಮೂಲಕ ಬಗೆಹರಿಸಿ   ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ.  ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಿದ್ಧಗೊಳಿಸುವ ನಾಯಕರ ಪ್ರಯತ್ನ ...Full Article

ಬೆಳಗಾವಿ:ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್

ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್ ಬೆಳಗಾವಿ ಮೇ 22 : ಕಿರಣ ಠಾಕೂರ್ ಕೀಳು‌ ರಾಜಕಾರಣ ಬಿಡಬೇಕು.‌ ಐಎಎಸ್ ಅಧಿಕಾರಿಗಳೊಂದಿಗೆ ಮಾತನಾಡುವ ಸೌಜನ್ಯವಿಲ್ಲ. ರಾಜಕೀಯ ಪ್ರೇರೆಪಿಸಿ ಮಾತನಾಡುತ್ತಿದ್ದಾರೆ ...Full Article

ಬೆಳಗಾವಿ :ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ ಬೆಳಗಾವಿ ಮೇ 22: ಕಾಂಗ್ರೆಸ್ ನೂತನ ರಾಜ್ಯ ಉಸ್ತುವಾರಿ ವೇಣುಗೋಪಾಲ ನೇತೃತ್ವದ ತಂಡ ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಸರಣಿ ...Full Article

ಮೂಡಲಗಿ: ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ

ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮೂಡಲಗಿ ಮೇ 21: ನಮ್ಮ ದೇಶದ ಬೆನ್ನಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದವರ ಕಾರ್ಯ ಶ್ಲಾಘನೀಯ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. ಅವರು ರವಿವಾರದಂದು ...Full Article

ರಾಯಬಾಗ:ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ ರಾಯಬಾಗ ಮೇ 20: ಅಕ್ರಮವಾಗಿ ಬಸ್‍ನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ರಾಯಬಾಗ ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರದಂದು ಬೆಕ್ಕೇರಿ ರೇಲ್ವೆ ಗೇಟ್ ಬಳಿ ನಡೆದಿದೆ. ತಾಲೂಕಿನ ಬೆಕ್ಕೇರಿ ಗ್ರಾಮದ ...Full Article

ಚಿಕ್ಕೋಡಿ: ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ

ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ ಚಿಕ್ಕೋಡಿ ಮೇ 20: ದಲಿತಪರ ಸಂಘಟನೆಗಳು ನಡೆಸುತ್ತಿರುವ ಧರಣಿ 6ನೆ ದಿನಕ್ಕೆ ಕಾಲಿಟ್ಟಿದೆ. ಎಸ್.ಸಿ ಗೆ ಸೇರಿದ ಭಾರತಿ ವಿದ್ಯಾವರ್ಧಕ ಸಂಸ್ಥೆ ಆಡಳಿತ ಮಂಡಳಿ ಸಿ.ಎಸ್.ಎಸ್.ಪಿ.ಯು ಕಾಲೇಜನ್ನು ಮೇಲ್ವರ್ಗದ ನ್ಯಾಯವಾದಿ ...Full Article

ಬೆಳಗಾವಿ:ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ

ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ ಬೆಳಗಾವಿ ಮೇ 20: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಷಾ ರಾಜಕಾರಣ ಕೆದಕಿದ ನಾಡವಿರೋಧಿ ಎಂಇಎಸ ಮುಖಂಡರಿಗೆ ಜಿಲ್ಲಾಧಿಕಾರಿ ಎನ್ ಜಯರಾಮ ತಕ್ಕ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದ ಘಟನೆ ಜಿಲ್ಲಾಧಿಕಾರಿ ...Full Article

ಬೆಳಗಾವಿ: ಚುನಾವಣೆ ಎದುರಿಸಲು ಸಿದ್ಧರಾಗಿ : ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟ್ಯಾಗೋರ್ ಪಾಠ

ಚುನಾವಣೆ ಎದುರಿಸಲು ಸಿದ್ಧರಾಗಿ : ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟ್ಯಾಗೋರ್ ಪಾಠ ಬೆಳಗಾವಿ ಮೇ 19: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು. ಅದಕ್ಕಾಗಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಗ್ಗಟ್ಟನಿಂದ ಪಕ್ಷದ ...Full Article

ಗೋಕಾಕ: ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಗೋಕಾಕ ಮೇ 19:  ರೈತರ ಕೃಷಿ ಸಾಲ ಮನ್ನಾ ಮಾಡುವ ಪ್ರಸ್ತಾಪ ಬಂದಾಗೊಮ್ಮೆ ಕೇಂದ್ರ ಸರಕಾರದ ಕಡೆಗೆ ಬೊಟ್ಟುಮಾಡಿ ತೋರಿಸುತ್ತ ರಾಜ್ಯ ಸರಕಾರ ತನ್ನ ನೈತಿಕ ಮತ್ತು ...Full Article

ರಾಯಬಾಗ: ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ

ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ ರಾಯಬಾಗ ಮೇ 19 : ತಾಲೂಕಿನ ಮೇಖಳಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಅವ್ಯಾಹವಾಗಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟವನ್ನು ತಡೆಯಬೇಕೆಂದು ಒತ್ತಾಯಿಸಿ ಗ್ರಾಮದ ಮಹಿಳೆಯರು, ...Full Article
Page 690 of 694« First...102030...688689690691692...Last »