RNI NO. KARKAN/2006/27779|Tuesday, February 17, 2026
You are here: Home » ಮುಖಪುಟ

ಮುಖಪುಟ

ರೈತರ ಅಭಿವೃದಿಗೆ ಸಹಕಾರಿ ಬ್ಯಾಂಕಗಳ ನೆರವು ದೊಡ್ಡದು : ಶಾಸಕ ಸತೀಶ

ರೈತರ ಅಭಿವೃದಿಗೆ ಸಹಕಾರಿ ಬ್ಯಾಂಕಗಳ ನೆರವು ದೊಡ್ಡದು : ಶಾಸಕ ಸತೀಶ ಬೆಳಗಾವಿ:  ರೈತರು, ಕಾರ್ಮಿಕರ ಆರ್ಥಿಕಾಭಿವೃದ್ಧಿಗೆ ಸಹಕಾರಿ ಬ್ಯಾಂಕುಗಳು ಹೆಚ್ಚು ನೆರವು ನೀಡಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ರೈತರು, ಕಾರ್ಮಿಕರಿಗೆ ಸುಲಭವಾಗಿ ಸಾಲ ಸೌಲಭ್ಯದ ನೆರವು ಸಿಗುತ್ತದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಕಾಕತಿಯಲ್ಲಿ ಮೂಡಲಗಿ ಶ್ರೀಭಾಗ್ಯಲಕ್ಷೀ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಸಹಕಾರಿ ಸಂಸ್ಥೆಯ 3ನೇ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮತ್ತು ಕಾರ್ಮಿಕರಿಗೆ ಸಾಲ ...Full Article

ಏಳು ಅಂಗಡಿಗಳ ಶೆಟರ್ ಮುರಿದು ಕಳ್ಳತನ :: ಮೂಡಲಗಿಯ ಪಟ್ಟಣದಲ್ಲಿ ಘಟನೆ

ಏಳು ಅಂಗಡಿಗಳ ಶೆಟರ್ ಮುರಿದು ಕಳ್ಳತನ :: ಮೂಡಲಗಿಯ ಪಟ್ಟಣದಲ್ಲಿ ಘಟನೆ ಗೋಕಾಕ ::   ಸುಮಾರು ಏಳು ಅಂಗಡಿಗಳ ಶೆಟರ್ ಮುರಿದು ದರೋಡೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮಧ್ಯರಾತ್ರಿ ಕೃತ್ಯ ಎಸಗಿರುವ ...Full Article

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ ಸಾಧಿಕ್ ಹಲ್ಯಾಳ, ಗೋಕಾಕ. ಗೋಕಾಕ :  ಪ್ರಪಂಚದಲ್ಲಿ ಕಾಯಕ ಜೀವಿಗಳನ್ನು ಸಂಘಟಿಸಿದವರಲ್ಲಿ ಮೊದಲನೇ ಸ್ಥಾನದಲ್ಲಿ ಬರುವವರು ವಿಶ್ವ ಗುರು ಬಸವಣ್ಣ ಎಂಬುದು ಇತಿಹಾಸ. ಬಸವಣ್ಣ ನವರು  ಕಾಯಕ ...Full Article

ಬೆಂಕಿಗೆ ಆಹುತಿಯಾದ ಹಂಚಿನಾಳ ಗ್ರಾಮಕ್ಕೆ ಸಚಿವ ಜಾರಕಿಹೊಳಿ ಭೇಟಿ

ಬೆಂಕಿಗೆ ಆಹುತಿಯಾದ ಹಂಚಿನಾಳ ಗ್ರಾಮಕ್ಕೆ ಸಚಿವ ಜಾರಕಿಹೊಳಿ ಭೇಟಿ ಸವದತ್ತಿ ::  ಆಕಸ್ಮಿಕ ಬೆಂಕಿ ಅವಘಡಕ್ಕೆ ನಿನ್ನೆ ಸುಮಾರು 50 ಕ್ಕೂ ಹೆಚ್ಚು ಮನೆಗಳು ಸುಟ್ಟು ಕರಕಲಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದ್ದಿದು ...Full Article

18 ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ

18 ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸವದತ್ತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಗ್ರಾಮದ 18ಕ್ಕೂ ಹೆಚ್ಚು ಮನೆಗಳು ಮತ್ತು ...Full Article

ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ :: ಯುವಕರಿಗೆ ಮಾಜಿ ಸಚಿವ ಬಾಲಚಂದ್ರ ಕರೆ

ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ :: ಯುವಕರಿಗೆ ಮಾಜಿ ಸಚಿವ ಬಾಲಚಂದ್ರ ಕರೆ ಬೆಳಗಾವಿ :: ಯುವಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನು ತೊಡಗಿಸಿಕೊಳ್ಳಬೇಕೆಂದು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ಅರಭಾವಿ ತೋಟದ ಲಕ್ಷ್ಮೀ ನಗರದಲ್ಲಿ ಕರ್ನಾಟಕ ...Full Article

ಟ್ರಕ್ ಡಿಕ್ಕಿ ಸೈಕಲ್ ಸವಾರ ಸ್ಥಳದಲ್ಲಿ ಸಾವು

ನಗರದ ಕಲ್ಪನಾ ಶಕ್ತಿ ಎದುರು ಸೈಕಲ್ ಸವಾರನಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ 5.30ಕ್ಕೆ ನಡದಿದೆ. ಸವದತ್ತಿ ತಾಲೂಕಿನ ಚಿಚಡಿ ಗ್ರಾಮದ ಸೋಮಪ್ಪಾ ದುಂಡಪ್ಪಾ ಕಡಲೆನ್ನವರ (55) ಎಂಬುವವರು ಸೈಕಲ್ ಮೇಲೆ ...Full Article

29.ರಂದು ನಗರದಲ್ಲಿ ಬಸವ ಶೋಭಾ ಯಾತ್ರೆ

ಹುಬ್ಬಳ್ಳಿ : ವೀರಾಪುರ ಓಣಿಯಲ್ಲಿರುವ ಗುರುಬಸವ ಮಂಟಪದ ಸಭಾ ಭವನದಲ್ಲಿ ಇದೇ ದಿ. 29 ರವರೆಗೆ ಬಸವ ಜಯಂತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಗುರು ಬಸವ ಮಂಟಪ ಟ್ರಷ್ಟ ಕಮೀಟೀಯ ಶಶಿಧರ ಕರವೀರಶೆಟ್ಟರ ಹೇಳಿದರು. ನಗರದ ಪತ್ರ ಕತ್ರ ಭವನದಲ್ಲಿ ...Full Article

ಆಟೋ ರಿಕ್ಷಾ ಸಂಘದಿಂದ ಡಾ. ರಾಜಕುಮಾರ ಹುಟ್ಟು ಹಬ್ಬ ಆಚರಣೆ

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ನಗರದಲ್ಲಿ ಸಾರ್ವಭೌಮ ಕನ್ನಡದ ಕಣ್ಮಣಿ ದಿ ಡಾ. ರಾಜಕುಮಾರರವರ 88 ನೇ ಹುಟ್ಟು ಹಬ್ಬವನ್ನು ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದಿಂದ ಕೇಕ ಕತ್ತರಿಸುವ ಮೂಲಕ ಆಚರಿಸಿದರು. ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ...Full Article

ಮ್ಯಾಂಗೋ ಟ್ಯೂರಿಸಂ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಹಕ ಹಾಗೂ ಬೆಳೆಗಾರ

ಧಾರವಾಡ : ರಾಜ್ಯದಲ್ಲಿಯೇ ಮಾದರಿಯಾಗಿ ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಇಲಾಖೆಯು ಮ್ಯಾಂಗೋ ಟ್ಯೂರಿಸಂ ಹೆಸರಿನ ನೂತನ ಕಾರ್ಯಕ್ರಮ ಆರಂಭಿಸಿದೆ. ಕಲಕೇರಿಯ ಬಳಿಯ ದೇವೇಂದ್ರ ಜೈನರ್ ಅವರ ತೋಟಕ್ಕೆ ನಗರ ವಾಸಿಗಳನ್ನು ಇಲಾಖೆಯೇ ಕರೆದೊಯ್ದು ...Full Article
Page 700 of 701« First...102030...697698699700701