RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ಕೋಟ್ಯಂತರ ರೂ ಪಂಗನಾಮ ಹಾಕಿದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ

ಕೋಟ್ಯಂತರ ರೂ ಪಂಗನಾಮ ಹಾಕಿದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ ಬೆಳಗಾವಿ ಸೆ 18: ಕೋಟ್ಯಂತರ ರೂ. ಗ್ರಾಹಕರ ಠೇವಣಿ ‌ಹಣವನ್ನು ಪಂಗನಾಮ ಹಾಕಿ, ಮರಳಿ ಕೊಡಲಾಗದೆ ತಲೆಮರೆಸಿಕೊಂಡಿದ್ದ ಶ್ರೀ ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀ ಭೀಮಾಂಬಿಕಾ ಸೋಸೈಟಿಗಳ ಅಧ್ಯಕ್ಷ, ಚಿತ್ರನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಇಂದು ಮಧ್ಯಾಹ್ನ ಬೆಳಗಾವಿ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ನೂರಾರು ಗ್ರಾಹಕರು ಸತತ ಒಂದು ತಿಂಗಳು ಪ್ರತಿಭಟನೆ ನಡೆಸಿ ಕೊನೆಗೆ ಇತ್ತೀಚಿಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ನಗರದ 10 ನೇ ...Full Article

ಗೋಕಾಕ:ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ

ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ ಗೋಕಾಕ ಸೆ 18: ಅರಣ್ಯ ಇಲಾಖೆಯ ಬೇಜವಾಬ್ದಾರಿಯುತ ದೋರಣೆಯಿಂದ ನಗರದ ಹೊರವಲಯದ ಫಾರನಟ್ಟಿ ಕ್ರಾಸ ಬಳಿಯ ಹೊಲದ ಪಕ್ಕದಲ್ಲಿ ನೆಟ್ಟಿದ ಸುಮಾರು 40 ಕ್ಕೂ ಹೆಚ್ಚು ಸಸಿಗಳನ್ನು ...Full Article

ಮೂಡಲಗಿ:ಮೂಡಲಗಿ ತಾಲೂಕಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ತಾಲೂಕಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಸೆ 18: ಮೂಡಲಗಿ ಹಾಗೂ ಸುತ್ತಮುತ್ತಲಿನ ಪ್ರಮುಖ ಬೇಡಿಕೆಯಾಗಿರುವ ಮೂಡಲಗಿ ತಾಲೂಕು ರಚನೆಯನ್ನು ಸರಕಾರ ಘೋಷಣೆ ಮಾಡಿಯೇ ಮಾಡುತ್ತದೆ. ಆ ನಂಬಿಕೆ ನನಗಿದೆ. ಮೂಡಲಗಿ ತಾಲೂಕಾಗುವದು ...Full Article

ಬೆಳಗಾವಿ:ಕುಂದಾನಗರಿಗೂ ಲಗ್ಗೆ ಇಟ್ಟ ‘ಬ್ಲ್ಯೂ ವೇಲ್’ ಗೇಮ್? : ಪಾಲಕರಲ್ಲಿ ಆತಂಕ

ಕುಂದಾನಗರಿಗೂ ಲಗ್ಗೆ ಇಟ್ಟ ‘ಬ್ಲ್ಯೂ ವೇಲ್’ ಗೇಮ್? : ಪಾಲಕರಲ್ಲಿ ಆತಂಕ ಬೆಳಗಾವಿ ಸೆ 18: ಬೆಳಗಾವಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ 25 ವಿದ್ಯಾರ್ಥಿನಿಯರು ತಮ್ಮ ಕೈಮೇಲೆ ಬ್ಲ್ಯೂ ವೇಲ್ ಗೇಮ್.ಗೆ ಹೋಲುವ ಚಿತ್ರ ಬಿಡಿಸಿಕೊಂಡು ಶಿಕ್ಷಕರಿಗೆ ಸಿಕ್ಕಿಬಿದ್ದ ಘಟನೆ ...Full Article

ಮೂಡಲಗಿ: ಮೂಡಲಗಿ ತಾಲೂಕು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ತಾಲೂಕು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಸೆ 17: ಮೂಡಲಗಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ಮಾಡಿಯೇ ತೀರುತ್ತೇನೆ. ಒಂದು ವೇಳೆ ಸರ್ಕಾರ ಮೂಡಲಗಿಯನ್ನು ತಾಲೂಕಾ ಮಾಡದಿದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ...Full Article

ಘಟಪ್ರಭಾ :ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು: ಮಾಜಿ ಸಚಿವ ಬಾಲಚಂದ್ರ

ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು: ಮಾಜಿ ಸಚಿವ ಬಾಲಚಂದ್ರ ಘಟಪ್ರಭಾ ಸೆ 17 : ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಪ್ರಶಂಸಿಸಿದರು. ಇಲ್ಲಿಗೆ ಸಮೀಪದ ಬಳೋಬಾಳ ...Full Article

ಗೋಕಾಕ:ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರ ಅಭಿವೃದ್ಧಿ : ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ

ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರ ಅಭಿವೃದ್ಧಿ : ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ ಗೋಕಾಕ ಸೆ 17: ಅಧಿಕಾರ ಶಾಶ್ವತವಲ್ಲ. ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅವರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ವಾರ್ಡನ ಸರ್ವತೋಮುಖ ...Full Article

ಬೆಳಗಾವಿ:ಮೂಡಲಗಿ ತಾಲೂಕ ತಡೆಯುದು ಅನಿವಾರ್ಯವಾಗಿತ್ತು : ಸಚಿವ ರಮೆಶ ಸರ್ಮಥನೆ

ಮೂಡಲಗಿ ತಾಲೂಕ ತಡೆಯುದು ಅನಿವಾರ್ಯವಾಗಿತ್ತು : ಸಚಿವ ರಮೆಶ ಸರ್ಮಥನೆ ಬೆಳಗಾವಿ ಸೆ 17 : ಮೂಡಲಗಿ ತಾಲೂಕು ಆಗದಂತೆ ತಡೆಯುವಲ್ಲಿ ನನ್ನ ಪಾತ್ರ ಇದೆ. ನಾನು ಪ್ರತಿನಿಧಿಸುವ ಗೋಕಾಕ ಕ್ಷೇತ್ರದ  ಜನಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ  ಹೀಗೆ ಮಾಡುವುದು ಅನಿವಾರ್ಯವಾಗಿತ್ತು ...Full Article

ಗೋಕಾಕ:ಸಮುದಾಯ ಅಭಿವೃದ್ದಿಯಾಗಬೇಕಾದರೇ ಮೀಸಲಾತಿ ಅತ್ಯಗತ್ಯವಾಗಿದೆ : ಶಿವಾಜಿ ಮೆಟಗಾರ

ಸಮುದಾಯ ಅಭಿವೃದ್ದಿಯಾಗಬೇಕಾದರೇ ಮೀಸಲಾತಿ ಅತ್ಯಗತ್ಯವಾಗಿದೆ : ಶಿವಾಜಿ ಮೆಟಗಾರ ಗೋಕಾಕ ಸೆ 16: ಸ್ವಾಭಿಮಾನಿ ಕೋಲಿ, ಅಂಬಿಗೇರ, ತಳವಾರ ಸಮುದಾಯದಿಂದ ಎಸ್.ಟಿ. ಮೀಸಲಾತಿಗಾಗಿ ಆಗ್ರಹಿಸಿ ಅ. 10 ರಂದು ವಿಜಯಪುರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರ್ಯಾಲಿ ಅಂಗವಾಗಿ ನಗರದ ಅಂಬಿಗೇರ ...Full Article

ಘಟಪ್ರಭಾ:ಮಾರ್ಚ ತಿಂಗಳ ಒಳಗೆ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣ : ಶಾಸಕ ಬಾಲಚಂದ್ರ

ಮಾರ್ಚ ತಿಂಗಳ ಒಳಗೆ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣ : ಶಾಸಕ ಬಾಲಚಂದ್ರ ಘಟಪ್ರಭಾ ಸೆ 16: ಪಿಎಂಜಿಎಸ್‍ವಾಯ್ ಯೋಜನೆಯಡಿ 18.18 ಕೋಟಿ ರೂ. ರಸ್ತೆ ಕಾಮಗಾರಿಗಳಿಗಾಗಿ ಮಂಜೂರಾತಿ ದೊರೆತಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಅರಭಾಂವಿ ಶಾಸಕ ಬಾಲಚಂದ್ರ ...Full Article
Page 669 of 708« First...102030...667668669670671...680690700...Last »