RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ

ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ ಗೋಕಾಕ ಸೆ 21: ಪರಸ್ಪರ ಬೈಕ್ ಡಿಕ್ಕಿಯಾಗಿ ಯುವಕನೋರ್ವ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಬುಧವಾರ ರಾತ್ರಿ ನಗರದ ಹೊರವಯದಲ್ಲಿ ನಡೆದಿದೆ ಶಿವಪ್ಪಾ ಲಗಮಾ ನಿಪ್ಪಾಣಿ (24) ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಧೈವಿ ಎಂದು ಗುರುತಿಸಲಾಗಿದೆ ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದಿಂದ ಸವದತ್ತಿಯ ಸುಕ್ಪೇತ್ರ ಯಲ್ಲಮನಗುಡ್ಡಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಗೋಕಾಕ ನಗರದ ಹೊರವಯಲದ ನಂದಿಕಟ್ಟಿ ಬೀಜ್ರ್ಡ ಬಳಿ ಈ ದುರ್ಗಘಟನೆ ನಡೆದಿದೆ ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆFull Article

ಬೆಳಗಾವಿ:ಯಾವ ವಿದ್ಯಾರ್ಥಿಗಳು ಬ್ಲೂವೇಲ್ ಚಿತ್ರ ಬಿಡಿಸಿಕೊಂಡಿಲ್ಲ : ಪ್ರಾಧ್ಯಾಪಕಿ ಗುಲ್ತಾಜ ಖಾನ ಸ್ವಷ್ಟನೆ

ಯಾವ ವಿದ್ಯಾರ್ಥಿಗಳು ಬ್ಲೂವೇಲ್ ಚಿತ್ರ ಬಿಡಿಸಿಕೊಂಡಿಲ್ಲ : ಪ್ರಾಧ್ಯಾಪಕಿ ಗುಲ್ತಾಜ ಖಾನ ಸ್ವಷ್ಟನೆ ಬೆಳಗಾವಿ ಸೆ 20: ತಮ್ಮ ಸಹಪಾಠಿ ವಿಧ್ಯಾರ್ಥಿನೀಯರ ಮುಂದೆ ನಾವು ಬ್ಲೂವೇಲ್ ಗೇಮ್ ಆಡುತ್ತಿದೆವೆಂದು ತೋರಿಸಿಕೋಳ್ಳಲು ತಮ್ಮ ಕೈ ಮೇಲೆ ಸುಮಾರು 25 ವಿದ್ಯಾರ್ಥಿಗಳು ಬ್ಲೂವೇಲ್ ...Full Article

ಚಿಕ್ಕೋಡಿ:ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ

ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ ಚಿಕ್ಕೋಡಿ ಸೆ 20: ಮಹಾ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಚಿಕ್ಕೋಡಿಯ ಸೇತುವೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ . ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಅರ್ಭಟದಿಂದ ಚಿಕ್ಕೋಡಿ ಭಾಗದ ಕೃಷ್ಣಾ ...Full Article

ಘಟಪ್ರಭಾ:ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ

ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ ಘಟಪ್ರಭಾ ಸೆ 20 : ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ದಿ.25 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಸಾಲಮನ್ನಕ್ಕೆ ...Full Article

ಮೂಡಲಗಿ:ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ

ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ ಮೂಡಲಗಿ ಸೆ 20: ಬಸ್ಸಿನಲ್ಲಿ ಮಹಿಳೆಯೋರ್ವಳ ಕೈ ಹಿಡಿದು ಎಳೆದಾಡಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಮೂಡಲಗಿ ಬಸ್ಸ ನಿಲ್ದಾಣದಲ್ಲಿ ನಡೆದಿದೆ ...Full Article

ಗೋಕಾಕ:ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ

ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ ಗೋಕಾಕ ಸೆ 20: ಇಲ್ಲಿಯ ಸಂಗೀತ ಕಲಾವಿದ ಜಿ.ಕೆ.ಕಾಡೇಶಕುಮಾರ ಅವರ 62ನೇ ಜನುಮ ದಿನದ ನಿಮಿತ್ಯ ನಗರದ ಅವರ ಅಭಿಮಾನಿ ಬಳಗ , ಸಾಂಸ್ಕೃತಿಕ ಸೇವಾ ...Full Article

ಘಟಪ್ರಭಾ:ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ  ಘಟಪ್ರಭಾ ಸೆ 19: ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದ ಸತ್ತಗೇರಿ ತೋಟದ ರೈತ ಪ್ರಭಾಕರ ಚನ್ನಪ್ಪ ಬಡಲಕ್ಕನವರ (60) ಇವರು ಸಾಲಬಾಧೆಯಿಂದ ಕಳೆದ ಎರಡು ದಿನದ ಹಿಂದೆ ಕ್ರಿಮಿನಾಶಕ ...Full Article

ಘಟಪ್ರಭಾ:ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ

ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ ಘಟಪ್ರಭಾ ಸೆ 19 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನಲ್ಲಾನಟ್ಟಿ ಗ್ರಾಮದಲ್ಲಿ 1.17 ಕೋಟಿ ರೂ. ವೆಚ್ಚದ ಸುವರ್ಣ ಗ್ರಾಮ ಯೋಜನೆಯ ಮುಂದುವರೆದ ಕಾಮಗಾರಿಗೆ ...Full Article

ಮೂಡಲಗಿ:ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ

ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ ಮೂಡಲಗಿ ಸೆ 19 : ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ ಸಮೀಪದ ಮನ್ನಿಕೇರಿ ಗ್ರಾಮದ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ...Full Article

ಖಾನಾಪುರ : ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ಹೆಚ್ಚಿದ ಕಾಡುಹಂದಿಗಳ ಹಾವಳಿ ಹೈರಾಣಾದ ನಾಗರಗಾಳಿ ಅರಣ್ಯ ಪ್ರದೇಶದ ಗ್ರಾಮಸ್ಥರು

ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ಹೆಚ್ಚಿದ ಕಾಡುಹಂದಿಗಳ ಹಾವಳಿ ಹೈರಾಣಾದ ನಾಗರಗಾಳಿ ಅರಣ್ಯ ಪ್ರದೇಶದ ಗ್ರಾಮಸ್ಥರು ಕಾಶೀಮ ಹಟ್ಟಿಹೊಳಿ,ಖಾನಾಪುರ ಯಾನ್ ಮಾಡೊದ್ರಿ, ನಾವ್ ಜಂಗಲ್ ಬಾಜು ಇರಬೇಕ್ರಿ, ಯಾಕಂದ್ರ ಇರೋ ಚೋಟ್ ಜಾಗಾದಾಗ ಎನ್ರ ಪಿಕ ತಗದ ಜೀವನ ...Full Article
Page 668 of 708« First...102030...666667668669670...680690700...Last »