RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಶ್ರದ್ಧೆಯಿಂದ ಓದಿ ಶಾಲೆಯ ಕೀರ್ತಿಯನ್ನು ಬೆಳಗಿಸಿ – ವಿದ್ಯಾರ್ಥಿಗಳಿಗೆ ಅಶೋಕ ಪರುಶೆಟ್ಟಿ ಕರೆ

ಶ್ರದ್ಧೆಯಿಂದ ಓದಿ ಶಾಲೆಯ ಕೀರ್ತಿಯನ್ನು ಬೆಳಗಿಸಿ – ವಿದ್ಯಾರ್ಥಿಗಳಿಗೆ ಅಶೋಕ ಪರುಶೆಟ್ಟಿ ಕರೆ ಗೋಕಾಕ ಫೆ 22: ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಹಗಲಿರುಳು ದುಡಿಯಲು ಸಿದ್ಧವಿದೆ. ಸಂಸ್ಥೆಗೆ 70 ವರ್ಷಗಳು ತುಂಬಿದ ಪ್ರಯುಕ್ತ ಹೊಸ ವರ್ಗಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕ್ಕಾಗಿ ಶಿಕ್ಷಕ ವೃಂದವು ಶ್ರಮಿಸಬೇಕು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಉತ್ತಮ ಫಲಿತಾಂಶದೊಂದಿಗೆ ಊರಿನ-ಶಾಲೆಯ ಕೀರ್ತಿಯನ್ನು ಬೆಳಗಿಸಬೇಕೆಂದು ಮಾದರಿ ಶಿಕ್ಷಣ ಸಂಸ್ಥೆಯ ಚೇರಮನ್ ಅಶೋಕ ಪರುಶೆಟ್ಟಿ ಹೇಳಿದರು. ಪಟ್ಟಣದ ಎಂ.ಇ. ಸೊಸೈಟಿಯ ಅಂಬರೀಷ ವರ್ಮ ದೇಸಾಯಿ ಪ್ರೌಢ ಶಾಲೆಯ 2017-18ನೇ ಸಾಲಿನ ...Full Article

ಗೋಕಾಕ:ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಪ್ರಾಧಿಕಾರಕ್ಕೆ ಡಾ. ಸುರೇಶ ಹನಗಂಡಿ ನೇಮಕ

ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಪ್ರಾಧಿಕಾರಕ್ಕೆ ಡಾ. ಸುರೇಶ ಹನಗಂಡಿ ನೇಮಕ ಗೋಕಾಕ ಫೆ 22: ತಾಲೂಕಿನ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ...Full Article

ಮೂಡಲಗಿ:ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣ ಉದ್ಘಾಟನೆ

ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣ ಉದ್ಘಾಟನೆ ಮೂಡಲಗಿ ಫೆ 22 : ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣವನ್ನು ಶಾಸಕ ಹಾಗೂ ಮಾಜಿ ಸಚಿವ ...Full Article

ಘಟಪ್ರಭಾ:ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ : ಶಾಸಕ ಬಾಲಚಂದ್ರ

ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ : ಶಾಸಕ ಬಾಲಚಂದ್ರ ಘಟಪ್ರಭಾ ಫೆ 21 : ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆ ಸೇರಿದಂತೆ ಒಟ್ಟು 12.03 ಕೋಟಿ ರೂ. ಅನುದಾನದಲ್ಲಿ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅರಭಾವಿ ...Full Article

ಗೋಕಾಕ: ವಲಯದ ನಾರಾಯಣಕೇರಿ ಶಾಲೆಗೆ ಜಿಲ್ಲಾ ಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ

ಗೋಕಾಕ ವಲಯದ ನಾರಾಯಣಕೇರಿ ಶಾಲೆಗೆ ಜಿಲ್ಲಾ ಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ ಗೋಕಾಕ ಫೆ 21: ಜಿಲ್ಲಾಡಳಿತ,ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ಕೊಡಮಾಡುವ ಜಿಲ್ಲಾ ಮಟ್ಟದ ” ಪರಿಸರ ಮೀತ್ರ” ಪ್ರಶಸ್ತಿ ...Full Article

ಮೂಡಲಗಿ:ಕಲ್ಲಪ್ಪಜ್ಜನವರು ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರು : ಶಾಸಕ ಬಾಲಚಂದ್ರ

ಕಲ್ಲಪ್ಪಜ್ಜನವರು ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರು : ಶಾಸಕ ಬಾಲಚಂದ್ರ ಮೂಡಲಗಿ ಫೆ 20: ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಯಾಗಿದ್ದ ಕಲ್ಲಪ್ಪಜ್ಜನವರು ಹಲವಾರು ಪವಾಡಗಳನ್ನು ಸೃಷ್ಠಿಸಿ ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಯ ...Full Article

ಗೋಕಾಕ:ಬಿಇಓ ಜಿ.ಬಿ.ಬಳಗಾರ ಅವರಿಗೆ ಹೃದಯ ಸ್ವರ್ಶಿ ಬೀಳ್ಕೊಡುಗೆ

ಬಿಇಓ ಜಿ.ಬಿ.ಬಳಗಾರ ಅವರಿಗೆ ಹೃದಯ ಸ್ವರ್ಶಿ ಬೀಳ್ಕೊಡುಗೆ ಗೋಕಾಕ ಫೆ 20 : ಕಳೆದ ಮೂರು ವರ್ಷಗಳಿಂದ ಗೋಕಾಕ ವಲಯದ ಕ್ಷೇತ್ರ ಶಿಕ್ಷಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಚಿಕ್ಕೋಡಿ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡ ಜಿ.ಬಿ.ಬಳಗಾರ ಅವರಿಗೆ ವಲಯದ ಎಲ್ಲ ಶಿಕ್ಷಕರ ಪರವಾಗಿ ...Full Article

ಗೋಕಾಕ:ಶಾಸಕ ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ

ಶಾಸಕ ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಗೋಕಾಕ ಫೆ 20: ರೈತ ಸಂಘದ ಮುಖಂಡ ಹಾಗೂ ಶಾಸಕ ದಿ. ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಯಿತು ಮಂಗಳವಾರದಂದು ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸೇರಿದ ಕರವೇ (ಪ್ರವಿಣ ...Full Article

ಗೋಕಾಕ:ಪಿಎಸ್ಐ ಜಾನಾರ , ಗಣಪತಿ ಕಂಗನೋಳ್ಳಿ ವರ್ಗಾವಣೆ

ಪಿಎಸ್ಐ ಜಾನಾರ , ಗಣಪತಿ ಕಂಗನೋಳ್ಳಿ ವರ್ಗಾವಣೆ ಗೋಕಾಕ ಫೆ 20: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಶಹರ ಪಿಎಸ್ಐ ಜಾನಾರ ಮತ್ತು ಗೋಕಾಕ ಗ್ರಾಮೀಣ ಪಿಎಸ್ಐ ಗಣಪತಿ ಕಂಗನೋಳ್ಳಿ ಅವರನ್ನು ವರ್ಗಾವಣೆ ಮಾಡಲಾಗಿದೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 24 ...Full Article

ಖಾನಾಪುರ:ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ ಖಾನಾಪುರ ಫೆ 20 : ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾಗಿ ಕಳೆದ 18 ವರ್ಷಗಳಿಂದ ಸಕ್ರೀಯವಾಗಿ ಪಕ್ಷ ಸಂಘಟನೆ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ, ಉಪಾಧ್ಯಕ್ಷ , ತಾಲೂಕಾ ಯುವ ಮೋರ್ಚಾ ಪ್ರಧಾನ ...Full Article
Page 549 of 630« First...102030...547548549550551...560570580...Last »