RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ : ಸಚಿವ ರಮೇಶ

ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ : ಸಚಿವ ರಮೇಶ ಘಟಪ್ರಭಾ ಫೆ 12: ಮಲ್ಲಾಪೂರ ಪಿ.ಜಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಮಂಜೂರಾದ 4.25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ಮಲ್ಲಾಪೂರ ಪಿ.ಜಿ ಪಟ್ಟಣದ ದನಗಳ ಪೇಟೆಯಲ್ಲಿ ಸೋಮವಾರ ಪಟ್ಟಣ ಪಂಚಾಯತಿಯಿಂದ ಜರುಗಿದ 4.25 ಕೋಟಿ ರೂ. ವೆಚ್ಚದ ನಗರೋತ್ಥಾನ-3 ಯೋಜನೆಯಡಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸದರಿ ಅನುದಾನದಲ್ಲಿ ...Full Article

ಘಟಪ್ರಭಾ: ನಾಡ ಕಛೇರಿ ಪ್ರಾರಂಭಿಸುವಂತೆ ಯುವ ಸೇನೆ ಆಗ್ರಹ

ಘಟಪ್ರಭಾದಲ್ಲಿ ನಾಡ ಕಛೇರಿ ಪ್ರಾರಂಭಿಸುವಂತೆ ಯುವ ಸೇನೆ ಆಗ್ರಹ ಘಟಪ್ರಭಾ ಫೆ 12 : ನೂತನ ಘಟಪ್ರಭಾ ಹೋಬಳ್ಳಿಯನ್ನು ರಚಿಸಿ ನಾಡ ಕಛೇರಿಯನ್ನು ಘಟಪ್ರಭಾದಲ್ಲಿ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ಯುವ ಸೇನೆ ಸಂಘಟನೆಯ ಕಾರ್ಯಕರ್ತರು ಸೋಮವಾರದಂದು ಇಲ್ಲಿಯ ಮೃತ್ಯುಂಜಯ ವೃತ್ತದಲ್ಲಿ ...Full Article

ಗೋಕಾಕ:2.02 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ

2.02 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಗೋಕಾಕ ಫೆ 12 : ಬೆಟಗೇರಿ ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಅರ್ಪಣೆ ಮಾಡಿರುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಗ್ರಾಮಿಣ ಪ್ರದೇಶದ ಕ್ರೀಡಾ ಪಟ್ಟುವಿಗೆ ಗೆಳೆಯರಿಂದ ಆರ್ಥಿಕ ಸಹಾಯ

ಗ್ರಾಮಿಣ ಪ್ರದೇಶದ ಕ್ರೀಡಾ ಪಟ್ಟುವಿಗೆ ಗೆಳೆಯರಿಂದ ಆರ್ಥಿಕ ಸಹಾಯ ಗೋಕಾಕ ಫೆ 11: ಗ್ರಾಮಿಣ ಪ್ರದೇಶದ ಕಡು ಬಡತನದದಲ್ಲಿ ಜನಿಸಿದ ಕ್ರೀಡಾ ಪಟ್ಟು ರಾಷ್ಟ್ರಮಟ್ಟದ ಹಾಪ್ ಮ್ಯಾರಾಥನ ಸ್ವರ್ಧೆಯಲ್ಲಿ ಆರ್ಥಿಕ ಬಿಕ್ಕಟಿನಿಂದ ಭಾಗ ವಹಿಸಲು ಅಸಾಯಕನಾದಾಗ ಗೋಕಾಕದ ಯುವಕರು ಈ ...Full Article

ಮೂಡಲಗಿ:ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಂಜೂರು : ಶಾಸಕ ಬಾಲಚಂದ್ರ

ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಂಜೂರು : ಶಾಸಕ ಬಾಲಚಂದ್ರ ಮೂಡಲಗಿ ಫೆ 11 : ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಂಜೂರಾಗಿದ್ದು, ಈ ಯೋಜನೆ ಯಿಂದ ಗ್ರಾಮವು ಸರ್ವಾಂಗೀಣ ವಿಕಾಸ ...Full Article

ಬೆಳಗಾವಿ:5ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಗಾಯನದಲ್ಲಿ ನಿಧಿ ಕೇರೂರ , ಸಮೂಹ ನೃತ್ಯದಲ್ಲಿ ಸೇಂಟ್ ಜೋಸೆಫ್ ಶಾಲಾ ತಂಡ ಪ್ರಥಮ

5ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಗಾಯನದಲ್ಲಿ ನಿಧಿ ಕೇರೂರ , ಸಮೂಹ ನೃತ್ಯದಲ್ಲಿ ಸೇಂಟ್ ಜೋಸೆಫ್ ಶಾಲಾ ತಂಡ ಪ್ರಥಮ ಬೆಳಗಾವಿ ಫೇ 11 : ನಗರದ ಸರ್ದಾರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ...Full Article

ಖಾನಾಪುರ:ಸುಳ್ಳು ಹೇಳಿ ಜನರನ್ನು ಮೋಸ ಮಾಡುವವರನ್ನು ನಂಬಬೇಡಿ: ನಾಶೀರ ಬಾಗವಾನ

ಸುಳ್ಳು ಹೇಳಿ ಜನರನ್ನು ಮೋಸ ಮಾಡುವವರನ್ನು ನಂಬಬೇಡಿ: ನಾಶೀರ ಬಾಗವಾನ ಖಾನಾಪುರ ಫೆ 11: ಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ ಇಡೀ ಖಾನಾಪುರ ಮತ ಕ್ಷೇತ್ರದ ದೀನ, ದಲಿತರ, ರೈತರ, ಕೂಲಿ ಕಾರ್ಮಿಕರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಕಾಂಗ್ರೆಸ್ ...Full Article

ಬೆಳಗಾವಿ:ಗ್ರಾಮೀಣ ಪ್ರತಿಭೆಗಳಿಗೆ ಸತೀಶ್ ಶುಗರ್ಸ ಆರ್ವಾಡ್ಸ ಸ್ವೂರ್ಥಿಯಾಗಿದೆ : ವೈಷ್ಣವಿ ಕಡಲಕರ

ಗ್ರಾಮೀಣ ಪ್ರತಿಭೆಗಳಿಗೆ ಸತೀಶ್ ಶುಗರ್ಸ ಆರ್ವಾಡ್ಸ ಸ್ವೂರ್ಥಿಯಾಗಿದೆ : ವೈಷ್ಣವಿ ಕಡಲಕರ  ಬೆಳಗಾವಿ ಫೆ 10 : ಸತೀಶ ಶುಗರ್ಸ ಆರ್ವಾಡ್ಸ ಕಾರ್ಯಕ್ರಮ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸ್ವೂರ್ಥಿಯಾಗಿದೆ ಎಂದು ಕಳೆದ ಸಾಲಿನ ಭಾಷಣ ಸ್ವರ್ಧೆಯ ವಿಜೇತೆ    ಬೆಳಗಾವಿ  ...Full Article

ಮೂಡಲಗಿ:ಭಿನ್ನಾಭಿಪ್ರಾಯಗಳನ್ನು ಮರೆತು ಮೂಡಲಗಿ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗಿ : ಶಾಸಕ ಬಾಲಚಂದ್ರ

ಭಿನ್ನಾಭಿಪ್ರಾಯಗಳನ್ನು ಮರೆತು ಮೂಡಲಗಿ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗಿ : ಶಾಸಕ ಬಾಲಚಂದ್ರ ಮೂಡಲಗಿ ಫೆ 10 : ಕಳೆದ 6 ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿರುವ ಕೆ.ಎಚ್.ಸೋನವಾಲ್ಕರ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸಿಸಿದರು. ಇಲ್ಲಿಯ ...Full Article

ಘಟಪ್ರಭಾ:60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ : ಶಾಸಕ ಬಾಲಚಂದ್ರ

60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ : ಶಾಸಕ ಬಾಲಚಂದ್ರ ಘಟಪ್ರಭಾ ಫೆ 10: ಕಲ್ಲೋಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 4.25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ...Full Article
Page 552 of 630« First...102030...550551552553554...560570580...Last »