RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ

ಘಟಪ್ರಭಾ:ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ 

ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ

ಘಟಪ್ರಭಾ ಫೆ 18 : ಸಮೀಪದ ಭೈರನಟ್ಟಿ ಗ್ರಾಮದ ನಿವಾಸಿ ಭೀಮಪ್ಪ ಯಮನಪ್ಪ ಕಾರದಗಿ ಅವರು ಅರಭಾಂವಿ ಮತಕ್ಷೇತ್ರದ ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಹಕಾರಿ ಸಚಿವ ರಮೇಶ ಜಾರಕಿಹೊಳಿ, ರಾಜ್ಯ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ರಾಜ್ಯ ಯುವ ಕಾಂಗ್ರೇಸ ಅಧ್ಯಕ್ಷ ಬಸನಗೌಡ ಬಾದರ್ಲಿ, ಅರಭಾಂವಿ ಬ್ಲಾಕ್ ಅಧ್ಯಕ್ಷ ಭರಮಣ್ಣಾ ಉಪ್ಪಾರ ಅವರ ಶಿಫಾರಸ್ಸಿನ ಮೇರಿಗೆ ಇವರನ್ನು ನೇಮಕ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷ ಕಾರ್ತಿಕ ಪಾಟೀಲ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Related posts: