RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ

ಯುವ ಕಾಂಗ್ರೇಸ್ ಘಟಕಕ್ಕೆ ಕಾರದಗಿ ನೇಮಕ ಘಟಪ್ರಭಾ ಫೆ 18 : ಸಮೀಪದ ಭೈರನಟ್ಟಿ ಗ್ರಾಮದ ನಿವಾಸಿ ಭೀಮಪ್ಪ ಯಮನಪ್ಪ ಕಾರದಗಿ ಅವರು ಅರಭಾಂವಿ ಮತಕ್ಷೇತ್ರದ ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಹಕಾರಿ ಸಚಿವ ರಮೇಶ ಜಾರಕಿಹೊಳಿ, ರಾಜ್ಯ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ರಾಜ್ಯ ಯುವ ಕಾಂಗ್ರೇಸ ಅಧ್ಯಕ್ಷ ಬಸನಗೌಡ ಬಾದರ್ಲಿ, ಅರಭಾಂವಿ ಬ್ಲಾಕ್ ಅಧ್ಯಕ್ಷ ಭರಮಣ್ಣಾ ಉಪ್ಪಾರ ಅವರ ಶಿಫಾರಸ್ಸಿನ ಮೇರಿಗೆ ಇವರನ್ನು ನೇಮಕ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷ ಕಾರ್ತಿಕ ...Full Article

ಘಟಪ್ರಭಾ:ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ

ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ ಘಟಪ್ರಭಾ ಫೆ 18 ,: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 12 ನೇ ವಾರ್ಡಿನಲ್ಲಿ 2017-18 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನಡಿಯಲ್ಲಿ ಮಾರುತಿ ದೇವಸ್ಥಾನದಿಂದ ದೇಶಪಾಂಡೆ ಮನೆವರೆಗೆ ರಸ್ತೆಯ ಮೇಲೆ ಪೇವರ್ಸ್ ...Full Article

ಗೋಕಾಕ:ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಗೋಕಾಕ ಫೆ 18 : ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ವಿದ್ಯಾರ್ಜನೆ ಮಾಡಿದರೆ ಬದುಕು ಸಾರ್ಥಕವಾಗುವುದು ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು ಇತ್ತೀಚೆಗೆ ಇಲ್ಲಿಯ ಅಂಬೇಡ್ಕರ್ ನಗರದ ...Full Article

ಮೂಡಲಗಿ:ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ

ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ ಮೂಡಲಗಿ ಫೆ 17 : ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಧರ್ಮಗಳ ಬಗ್ಗೆ ಗೌರವ ನೀಡುವಂತೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ...Full Article

ಮೂಡಲಗಿ:ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ

ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಫೆ 16: ಇಲ್ಲಿಯ ಆರಾಧ್ಯ ದೈವ ಶಿವಬೋಧ ರಂಗ ಮಠದ 11 ನೇ ಪೀಠಾಧಿಕಾರಿಯಾಗಿದ್ದ, ಪವಾಡ ಪುರುಷ ಕಲ್ಮೇಶ್ವರ ಅಜ್ಜನವರ ಅಶ್ವಾರೋಡ ಪುತ್ಥಳಿಯ ಭವ್ಯ ಮೆರವಣಿಗೆಯು ...Full Article

ಗೋಕಾಕ:ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ

ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ ಗೋಕಾಕ ಫೆ 16 : ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯು ಆರಂಭಗೊಂಡಿದ್ದು, ...Full Article

ಘಟಪ್ರಭಾ:ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ

ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ ಘಟಪ್ರಭಾ ಫೆ 16 : ಯುವಕರು ಹಾಗೂ ಯುವತಿಯರು ಸಮಾಜ ಸೇವೆಗೆ ಮುಂದಾಗಿ ಸಮಾಜದ ಒಳತಿಗಾಗಿ ಶ್ರಮಿಸಬೇಕೆಂದು ಸ್ಥಳೀಯ ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ...Full Article

ಗೋಕಾಕ:ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ

ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ ಗೋಕಾಕ ಫೆ 15 : ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು. ರೈತನ ಶ್ರಮದಿಂದಲೇ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಮೂಡಲಗಿ:ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ : ಶಾಸಕ ಬಾಲಚಂದ್ರ

ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಫೆ 14 : ಕಮಲದಿನ್ನಿ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು, ರಸ್ತೆ ಕಾಮಗಾರಿ, ಕಾಂಕ್ರೀಟ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಗಿಸುವಲ್ಲಿ ...Full Article

ಗೋಕಾಕ:ಬಸವಣ್ಣನವರ ಪರಿಕಲ್ಪನೆಯಂತೆ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ : ಶಾಸಕ ಬಾಲಚಂದ್ರ

ಬಸವಣ್ಣನವರ ಪರಿಕಲ್ಪನೆಯಂತೆ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ : ಶಾಸಕ ಬಾಲಚಂದ್ರ ಗೋಕಾಕ ಫೆ 14 : ಬಸವಣ್ಣನವರ ಪರಿಕಲ್ಪನೆಯಂತೆ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಎಲ್ಲ ಸಮಾಜದವರನ್ನು ಒಗ್ಗೂಡಿಸಿ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ. ಎಲ್ಲ ಸಮಾಜಗಳಲ್ಲಿಯೂ ಬಡವರಿದ್ದು, ಅಂತಹವರನ್ನು ...Full Article
Page 548 of 628« First...102030...546547548549550...560570580...Last »