RNI NO. KARKAN/2006/27779|Sunday, August 10, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ

“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ ಗೋಕಾಕ ನ 20 : ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ “ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ತಾಲೂಕಿನ ಧುಪದಾಳ ಗ್ರಾಮದ ರಜಪೂತ ಸೇವಾ ಸಮಿತಿ ಹಾಗೂ ಶ್ರೀ ಮಹಾರಾಣಾ ಪ್ರತಾಪಸಿಂಹ ಯುವಕ ಮಂಡಳ ನೇತ್ರತ್ವದಲ್ಲಿ ಧುಪದಾಳ ಗ್ರಾಮದ ರಜಪೂತ ಸಮಾಜದ ಅಧ್ಯಕ್ಷರು ಹಾಗೂ ಸಮಾಜ ಭಾಂದವರು ಸೋಮವಾರದಂದು ತಹಶೀಲ್ದಾರ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು. ರಾಣಿ ಪದ್ಮಾವತಿ ಅವರು 16 ಸಾವಿರ ಮಹಿಳೆಯರ ಜೊತೆ ಅಗ್ನಿ ...Full Article

ಗೋಕಾಕ:ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ

ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ ಗೋಕಾಕ ನ 20 : ನಿರ್ಮಲವಾದ ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ ಪರಿಶುದ್ದ ಮನಸ್ಸಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತಿದೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ...Full Article

ಗೋಕಾಕ:ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ

ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ ಗೋಕಾಕ ನ 19: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಆಗ್ರಹಿಸಿ, ದಿ. 22 ರಂದು ತಹಶೀಲದಾರ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ...Full Article

ಖಾನಾಪುರ:ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ

ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ ಖಾನಾಪುರ ನ 20 : ಪಟ್ಟಣದಲ್ಲಿ ಭಾನುವಾರ ಜರುಗಿದ ತಾಲೂಕಿನ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ತರುಣ ಭಾರತ ದಿನಪತ್ರಿಕೆಯ ವರದಿಗಾರ ...Full Article

ಖಾನಾಪುರ:ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ ಖಾನಾಪುರ ನ 19: ಭಾಷಾ ಸಾಮರಸ್ಯವನ್ನು ಬೆಳೆಸಿ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಖಾನಾಪುರ ತಾಲೂಕಿನಲ್ಲಿ ಸತೀಶ ಪ್ರತಿಭಾ ಪುರಸ್ಕಾರ ಹಮ್ಮಿಕೋಳಲಾಗಿದೆ ...Full Article

ಗೋಕಾಕ:ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಕಾಲುವೆಗಳಿಗೆ ದಿ.21 ರಿಂದ 20 ದಿನಗಳವರೆಗೆ ನೀರು ಹರಿಸಲಲಾಗುವುದು : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಕಾಲುವೆಗಳಿಗೆ ದಿ.21 ರಿಂದ 20 ದಿನಗಳವರೆಗೆ ನೀರು ಹರಿಸಲಲಾಗುವುದು : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ನ 19 : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ಮಂಗಳವಾರ ...Full Article

ಗೋಕಾಕ:ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು ಗೋಕಾಕ ನ 19: ಮಿಲಿಟರಿ ಸೇವೆಯಲ್ಲಿದ್ದ ಯೋಧ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಘಟನೆ ಶುಕ್ರವಾರದಂದು ನಡೆದಿದೆ ಖಾಸಿಮಸಾಬ ದಸ್ತಗಿರಸಾಬ ಪರಾತ (27) ಎಂಬ ಯೋಧ ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದಾನೆ. ಗೋಕಾಕ ನಗರದ ವಿವೇಕಾನಂದ ನಗರ ನಿವಾಸಿಯಾಗಿದ್ದ ...Full Article

ಗೋಕಾಕ:ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ

ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ ಗೋಕಾಕ ನ 18 :ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು ಇಲ್ಲಿಯ ವಾಲ್ಮೀಕಿ ...Full Article

ಮೂಡಲಗಿ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ : ಬಿ ಎಸ್ ಯಡಿಯೂರಪ್ಪ ಅವರು ಆರೋಪ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ : ಬಿ ಎಸ್ ಯಡಿಯೂರಪ್ಪ ಅವರು ಆರೋಪ   ಮೂಡಲಗಿ ನ 18 : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ. ಸಿದ್ದರಾಮಯ್ಯ ರಾಜ್ಯದ ಜನರನ್ನು ವಂಚಿಸಿ ಲೂಟಿ ಮಾಡಿದ್ದಾನೆ ...Full Article

ಗೋಕಾಕ:ದತ್ತ ಪೀಠ ಚಲೋ ಅಭಿಯಾನ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ತೆರಳಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು

ದತ್ತ ಪೀಠ ಚಲೋ ಅಭಿಯಾನ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ತೆರಳಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು ಗೋಕಾಕ ನ 18 : ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರ ಕರೆಯ ಮೇರೆಗೆ ದತ್ತ ಪೀಠ ಚಲೋ ಅಭಿಯಾನದಲ್ಲಿ ಶ್ರೀ ...Full Article
Page 570 of 615« First...102030...568569570571572...580590600...Last »