RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ

ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ ಗೋಕಾಕ ಜ 25 : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಒಳ್ಳೇಯ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರು ಮತ್ತು ಪಾಲಕರದ್ದಾಗಿದೆ ಎಂದು ದೈಹಿಕ ಪರೀವಿಕ್ಷಣಾಧಿಕಾರಿ ವಿಜಯಕುಮಾರ ಸೋಲೆಗಾಂವಿ ಹೇಳಿದರು. ಅವರು ನಗರದ ನೇತಾಜಿ ಎಜ್ಯುಕೇಶನಲ್ ಆಂಡ್ಯ್ ಸೋಶಿಯಲ್ ವೆಲ್‍ಫೇರ್ ಸೋಸೈಟಿಯ ಭಾರತೀಯ ವಿದ್ಯಾಮಂದಿರ ಶಾಲೆಯಲ್ಲಿ ಜರುಗಿದ ವಿವಿಧ ಸಾಂಸ್ಕøತೀಕ ಕಾರ್ಯಕ್ರಮ ಮತ್ತು ಎಸ್‍ಎಸ್ ಎಲ್‍ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ...Full Article

ಗೋಕಾಕ:ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ

“ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ ಗೋಕಾಕ ಜ 25: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯದ್ಯಂತ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೋಕಾಕದ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ...Full Article

ಗೋಕಾಕ:ಇಂದು ಕೌಜಲಗಿ ಪುಟ್ಟರಾಜ ಗವಾಯಿ ಸಂಗೀತ ತಂಡ ಉದ್ಘಾಟನೆ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ

ಇಂದು ಕೌಜಲಗಿ ಪುಟ್ಟರಾಜ ಗವಾಯಿ ಸಂಗೀತ ತಂಡ ಉದ್ಘಾಟನೆ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ಗೋಕಾಕ ಜ 25: ಪಟ್ಟಣದ ಬಸವೇಶ್ವರ ಪೇಟೆಯಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ ಗುರುವಾರ ಸಾಯಂಕಾಲ 6 ಗಂಟೆಗೆ ಪುಟ್ಟರಾಜ ಗವಾಯಿ ಮೆಲೋಡಿಸ್ ತಂಡದ ...Full Article

ಗೋಕಾಕ:ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಡಾ| ಬಿ.ಎಸ್.ಜಂಬಗಿಗೆ ಸನ್ಮಾನ

ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಡಾ| ಬಿ.ಎಸ್.ಜಂಬಗಿಗೆ ಸನ್ಮಾನ ಗೋಕಾಕ ಜ 24 : ಕುರಿ ಕಾಯುವ ಕುರುಬನ ಮಗ ಈಗ ರಾಜ್ಯ ಮಟ್ಟದ ಕುರಿ ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ| ಬಿ.ಎಸ್.ಜಂಬಗಿ ನೇಮಕಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಕರ್ನಾಟಕ ...Full Article

ಗೋಕಾಕ:ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : 28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರದಲ್ಲಿ ಸಿಪಿಐ ತವನಪ್ಪಗೋಳ ಮನವಿ

ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : 28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರದಲ್ಲಿ ಸಿಪಿಐ ತವನಪ್ಪಗೋಳ ಮನವಿ ಗೋಕಾಕ ಜ 24: ಜನವರಿ 27 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸಿಪಿಐ ತವನಪ್ಪಗೋಳ ಮನವಿ ಮಾಡಿಕೊಂಡರು ...Full Article

ಮೂಡಲಗಿ:ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರ: ಮಾಜಿ ಸಚಿವ ಬಾಲಚಂದ್ರ

ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರ: ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಜ 24: ಜಗತ್ತಿನಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರವಾಗಿದ್ದು, ಧಾರ್ಮಿಕತೆಯಲ್ಲಿ ವಿಶ್ವಕ್ಕೆ ಗುರುವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ...Full Article

ಘಟಪ್ರಭಾ:ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ : ಶಾಸಕ ಬಾಲಚಂದ್ರ

ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 24: ಕಣ್ಣಿಗೆ ಕಾಣುವ ಮೊದಲ ದೇವರು ತಂದೆ-ತಾಯಿ. ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಅರಭಾಂವಿ ...Full Article

ಗೋಕಾಕ:ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಜನರ ಬದುಕು ಬಂಗಾರವಾದಂತಾಗಿದೆ : ಬಾಲಚಂದ್ರ ಜಾರಕಿಹೊಳಿ

ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಜನರ ಬದುಕು ಬಂಗಾರವಾದಂತಾಗಿದೆ : ಬಾಲಚಂದ್ರ ಜಾರಕಿಹೊಳಿ ಗೋಕಾಕ ಜ 24 : ಕಳ್ಳಿಗುದ್ದಿ ಭಾಗಕ್ಕೆ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದರಿಂದ ಈ ಭಾಗ ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಿದೆ. ಏತ ...Full Article

ಗೋಕಾಕ:ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ

ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ ಗೋಕಾಕ ಜ 24: ತಾಲೂಕಿನ ಬಸಳಿಗುಂದಿ ಗ್ರಾಮದಲ್ಲಿ ಪ್ರತಿಷ್ಠಾಪನಗೆ ತರಲಾದ ಶ್ರೀ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಭವ್ಯವಾದ ಸ್ವಾಗತಿಸಲಾಯಿತು. ಬುಧವಾರದಂದು ಬೆಳಗಾವಿಯಿಂದ ತರಲಾದ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಗ್ರಾಮಸ್ಥರು ಪೂಜೆಯನ್ನು ...Full Article

ಖಾನಾಪುರ:ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ

ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ ಖಾನಾಪುರ ಜ 23 : ಈ ಆಧುನಿಕ ಜಗತ್ತಿನಲ್ಲಿ ವಿದ್ಯಾವಂತ ಯುವ ಪೀಳಿಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಂಸ್ಕ್ರತಿಯನ್ನು ಮರೆತು, ವಿದೇಶಿ ಸಂಸ್ಕ್ರತಿಗೆ ಮಾರುಹೋಗುತ್ತಿರುವುದರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ...Full Article
Page 560 of 630« First...102030...558559560561562...570580590...Last »