RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬಿಜೆಪಿ ಮುಖಂಡರು ಯುವಕರಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿಯನ್ನುಂಟು ಮಾಡುತ್ತಿದ್ದಾರೆ : ಸಚಿವ ರಮೇಶ

ಬಿಜೆಪಿ ಮುಖಂಡರು ಯುವಕರಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿಯನ್ನುಂಟು ಮಾಡುತ್ತಿದ್ದಾರೆ : ಸಚಿವ ರಮೇಶ ಗೋಕಾಕ ಮಾ 7 ;- ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಿದ ಭಾರತದಲ್ಲಿ ಅಶಾಂತಿವನ್ನುಂಟು ಮಾಡಲು ಕೋಮುವಾದಿಗಳು ಪ್ರಯತ್ನಿಸುತ್ತಿದ್ದು ಅದನ್ನು ತಡೆಯಲು ಪ್ರತಿಯೊಬ್ಬ ಪ್ರಜೆ ಸಿದ್ಧರಾಗಬೇಕೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕರೆ ನೀಡಿದರು. ಅವರು ಮಂಗಳವಾರದಂದು ಗೋಕಾಕ ಮತಕ್ಷೇತ್ರದ ಗೊಡಚಿನಮಲ್ಕಿ ಗ್ರಾಮದಲ್ಲಿ ಜನರ ಕುಂದು ಕೊರತೆ ವಿಚಾರಣಾ ಸಭೆಯಲ್ಲಿ ಮಾತನಾಡುತ್ತಿದ್ದರು. ಕೋಮುವಾದಿ ಬಿಜೆಪಿ ಮುಖಂಡರು ಜಾತಿ, ಧರ್ಮದ ಹೆಸರಿನಲ್ಲಿ ಯುವಕರಲ್ಲಿ ಕೋಮು ಭಾವನೆ ...Full Article

ಮೂಡಲಗಿ:ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ

ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ ಮೂಡಲಗಿ ಮಾ 7 : ಲೋಕೋಪಯೋಗಿ ಇಲಾಖೆಯ ಎಸ್‍ಸಿಪಿ ಯೋಜನೆಯಡಿ 40 ಲಕ್ಷ ರೂ. ವೆಚ್ಚದ ಶಿವಾಪೂರ(ಹ)-ಸೈದಾಪೂರವರೆಗಿನ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ ನೀಡಿದರು. ಹಳ್ಳೂರ ...Full Article

ಮೂಡಲಗಿ:1.5 ಕೋಟಿ ರೂ ವೆಚ್ಚದ ಬ್ರಿಡ್ಜ್- ಬ್ಯಾರೇಜ್ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶಂಕುಸ್ಥಾಪನೆ

1.5 ಕೋಟಿ ರೂ ವೆಚ್ಚದ ಬ್ರಿಡ್ಜ್- ಬ್ಯಾರೇಜ್ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶಂಕುಸ್ಥಾಪನೆ ಮೂಡಲಗಿ ಮಾ 6 : ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಇಲ್ಲಿಯ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯು ಎರಡು ತಿಂಗಳೋಳಗೆ ಪೂರ್ಣಗೊಳ್ಳಲಿದೆ. ಉತ್ತಮ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ : ಡಿ.ಎಸ್.ಕುರ್ಲಕಣಿ

ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ : ಡಿ.ಎಸ್.ಕುರ್ಲಕಣಿ ಗೋಕಾಕ ಮಾ 6: ಗುಣಮಟ್ಟದ ಶಿಕ್ಷಣದ ಜೋತೆಗೆ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ ಎಂದು ಗೋಕಾಕ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್.ಕುರ್ಲಕಣಿ ಹೇಳಿದರು ಮಂಗಳವಾರದಂದು ಇಲ್ಲಿಯ ಶ್ರೀ ...Full Article

ಖಾನಾಪುರ:ಕೆಲಸದಿಂದ ವಜಾ ಆದ ಲಿಂಗನಮಠ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಉಳವಪ್ಪಾ ಚವಲಗಿ

ಕೆಲಸದಿಂದ ವಜಾ ಆದ ಲಿಂಗನಮಠ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಉಳವಪ್ಪಾ ಚವಲಗಿ ಖಾನಾಪುರ ಮಾ 6 : ಮಾನ್ಯ ಓಂಬುಡ್ಸಮನ್ ಜಿಪಂ ಬೆಳಗಾವಿ, ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಖಾನಾಪುರ ಇವರುಗಳ ...Full Article

ಗೋಕಾಕ:ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ಶ್ಲಾಘನೀಯ : ಎಐಸಿಸಿ ಕಾರ್ಯದರ್ಶಿ ಸತೀಶ

ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ಶ್ಲಾಘನೀಯ : ಎಐಸಿಸಿ ಕಾರ್ಯದರ್ಶಿ ಸತೀಶ ಗೋಕಾಕ ಮಾ 5: ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಗೋಕಾಕ ರಾಜ್ಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸುತ್ತಿರುವುದು ...Full Article

ಮೂಡಲಗಿ:ಜನರ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ: ಶಾಸಕ ಬಾಲಚಂದ್ರ

ಜನರ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ: ಶಾಸಕ ಬಾಲಚಂದ್ರ ಮೂಡಲಗಿ ಮಾ 5: ಲೋಕೋಪಯೋಗಿ ಇಲಾಖೆಯ ಎಸ್.ಸಿ.ಪಿ ಯೋಜನೆಯಡಿ ಗುಜನಟ್ಟಿ ಗ್ರಾಮದಲ್ಲಿ 50 ಲಕ್ಷ ಹಾಗೂ 30 ಲಕ್ಷ ರೂ, ವೆಚ್ಚದ ಮಸಗುಪ್ಪಿ ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ...Full Article

ಗೋಕಾಕ:ಹುತಾತ್ಮ ಯೋಧ ಈರಣ್ಣ ಪಾಟೀಲ ಮನೆಗೆ ಸಚಿವ ರಮೇಶ ಭೇಟಿ

ಹುತಾತ್ಮ ಯೋಧ ಈರಣ್ಣ ಪಾಟೀಲ ಮನೆಗೆ ಸಚಿವ ರಮೇಶ ಭೇಟಿ ಗೋಕಾಕ ಮಾ 5 : ಇತ್ತೀಚೆಗೆ ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಹುತಾತ್ಮ ರಾದ ಯೋಧ ಈರಣ್ಣ ಪಾಟೀಲ ಸ್ವಗ್ರಾಮ ಖನಗಾಂವದಲ್ಲಿರುವ   ಮನೆಗೆ ಸೋಮವಾರದಂದು ಜಿಲ್ಲಾ ...Full Article

ಖಾನಾಪುರ:ಹಿರಿಯ ಅರಣ್ಯಾಧಿಕಾರಿಗೆ ಎಸ್.ಮಣಿಕಂಠನ ಅವರಿಗೆ ಶ್ರದ್ದಾಂಜಲಿ

ಹಿರಿಯ ಅರಣ್ಯಾಧಿಕಾರಿಗೆ ಎಸ್.ಮಣಿಕಂಠನ ಅವರಿಗೆ ಶ್ರದ್ದಾಂಜಲಿ ಖಾನಾಪುರ ಮಾ 5 : ಇತ್ತೀಚೆಗೆ ಆನೆ ದಾಳಿಯಿಂದ ಸಾವನ್ನಪಿದ ನಾಗರಹೋಳೆ ಹಿರಿಯ ಅರಣ್ಯಾಧಿಕಾರಿ ಎಸ್.ಮಣಿಕಂಠನ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು ಸೋಮವಾರದಂದು ನಾಗರಗಾಳಿ ಉಪ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಸೇರಿದ ಇಲಾಖೆಯ ಸಿಬ್ಬಂದಿಗಳು ಇಲಾಖೆಯ ...Full Article

ಘಟಪ್ರಭಾ:ಒಗ್ಗಟಿನಿಂದ ಅಭಿವೃದ್ಧಿ ಸಾಧ್ಯ : ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಒಗ್ಗಟಿನಿಂದ ಅಭಿವೃದ್ಧಿ ಸಾಧ್ಯ : ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಘಟಪ್ರಭಾ ಮಾ 5 : ಒಗ್ಗಟಿನಿಂದ ಅಭಿವೃದ್ಧಿ ಸಾಧ್ಯ. ಗ್ರಾ.ಪಂ ಸದಸ್ಯರು ಧುಪದಾಳ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಹೇಳಿದರು. ಅವರು ...Full Article
Page 545 of 630« First...102030...543544545546547...550560570...Last »