RNI NO. KARKAN/2006/27779|Tuesday, December 30, 2025
You are here: Home » breaking news » ಮೂಡಲಗಿ:ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ

ಮೂಡಲಗಿ:ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ 

ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ

ಮೂಡಲಗಿ ಮಾ 7 : ಲೋಕೋಪಯೋಗಿ ಇಲಾಖೆಯ ಎಸ್‍ಸಿಪಿ ಯೋಜನೆಯಡಿ 40 ಲಕ್ಷ ರೂ. ವೆಚ್ಚದ ಶಿವಾಪೂರ(ಹ)-ಸೈದಾಪೂರವರೆಗಿನ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ವಾಸಂತಿ ತೇರದಾಳ ಚಾಲನೆ ನೀಡಿದರು.
ಹಳ್ಳೂರ ಜಿಪಂ ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲಾ ಪಂಚಾಯತಿಯಿಂದ ಸಾಕಷ್ಟು ಅನುದಾನ ತರಲಾಗಿದೆ. ಎಲ್ಲ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ತಾಪಂ ಸದಸ್ಯ ಶಿವಬಸು ಜುಂಜರವಾಡ, ಶಿವನಗೌಡ ಪಾಟೀಲ, ಕೆಂಪಣ್ಣಾ ಮುಧೋಳ, ನಾಗಪ್ಪ ಬೆಳಗಲಿ, ಈಶ್ವರ ಬೆಳಗಲಿ, ಶಂಕರಗೌಡ ದುಂ. ಪಾಟೀಲ, ಬಸವರಾಜ ಸಾಯನ್ನವರ, ಶೇಖರ ರಡೇರಟ್ಟಿ, ನೀಲಪ್ಪ ಹಡಗಿನಾಳ, ಎಇ ಪತ್ತಾರ, ಮುಂತಾದವರು ಉಪಸ್ಥಿತರಿದ್ದರು.

Related posts: