RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಡಾ. ಅಂಬೇಡ್ಕರ್ ಹಾದಿಯಲ್ಲಿ ಸತೀಶ್ ಜಾರಕಿಹೊಳಿ; ಶಾಸಕ ಬಾಲಚಂದ್ರ ಬಣ್ಣನೆ

ಡಾ. ಅಂಬೇಡ್ಕರ್ ಹಾದಿಯಲ್ಲಿ ಸತೀಶ್ ಜಾರಕಿಹೊಳಿ; ಶಾಸಕ ಬಾಲಚಂದ್ರ ಬಣ್ಣನೆ ಗೋಕಾಕ ಮಾ 5: ಡಾ. ಅಂಬೇಡ್ಕರ ಅವರು ಸಾರಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮಾರ್ಗದಲ್ಲಿ ಸಹೋದರ-ಶಾಸಕ ಸತೀಶ ಜಾರಕಿಹೊಳಿ ಅವರು ಮುನ್ನುಗ್ಗಿ ನವ ಸಮಾಜದ ಅಭಿವೃದ್ಧಿಗೆ ಹಗಳಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಮಾಧ್ಯಮಿಕ ವಸತಿ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತೀಶ ಅವರು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ...Full Article

ಘಟಪ್ರಭಾ:ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬರಬೇಕು : ಸುಜಾತಾ ಪೂಜಾರಿ

ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬರಬೇಕು : ಸುಜಾತಾ ಪೂಜಾರಿ ಘಟಪ್ರಭಾ ಮಾ 4 : ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುಜಾತಾ ಪೂಜಾರಿ ಹೇಳಿದರು. ಅವರು ಶನಿವಾರ ಸ್ಥಳೀಯ ಡಾ.ಜಾಕೀರ ಹುಸೇನ ಶಿಕ್ಷಣ ...Full Article

ಗೋಕಾಕ:ನಾಳೆ ರಿಯಾಜರಿಂದ ಗೋಕಾವಿಯಲ್ಲಿ ಸಿಂಪೋನಿ ಆರ್ಕೇಸ್ಟ್ರಾ : ಸಾರ್ವಜನಿಕರಿಗೆ ಉಚಿತ ಪ್ರವೇಶ

ನಾಳೆ ರಿಯಾಜರಿಂದ ಗೋಕಾವಿಯಲ್ಲಿ ಸಿಂಪೋನಿ ಆರ್ಕೇಸ್ಟ್ರಾ : ಸಾರ್ವಜನಿಕರಿಗೆ ಉಚಿತ ಪ್ರವೇಶ ಗೋಕಾಕ ಮಾ 3 : ಸತೀಶ ಜಾರಕಿಹೊಳಿ ಪೌಂಡೇಶನ್ ಮತ್ತು ಲೋಕಮಾನ್ಯ ಸಿಂಪೋನಿ ಆರ್ಕೇಸ್ಟ್ರಾ ಸಹಯೋಗದೊಂದಿಗೆ ದೇಶದಲ್ಲಿ ಪ್ರಥಮವಾಗಿ ಮಾರ್ಚ 4ರಂದು ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ...Full Article

ಮೂಡಲಗಿ:ಹೆಚ್ಚಿನ ಲೀಡ್ ನೀಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು : ಶಾಸಕ ಬಾಲಚಂದ್ರ ಮನವಿ

ಹೆಚ್ಚಿನ ಲೀಡ್ ನೀಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು : ಶಾಸಕ ಬಾಲಚಂದ್ರ ಮನವಿ ಮೂಡಲಗಿ ಮಾ 2 : ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರಕ್ಕೆ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವುದಾಗಿ ಶಾಸಕ ...Full Article

ಗೋಕಾಕ:ನಾವು ಆಡುವ ಮಾತುಗಳು ಕೇಳುವವರ ಮನ ಮುಟ್ಟುವಂತಿರಬೇಕು : ಪ್ರೊ. ಚಂದ್ರಶೇಖರ ಅಕ್ಕಿ

ನಾವು ಆಡುವ ಮಾತುಗಳು ಕೇಳುವವರ ಮನ ಮುಟ್ಟುವಂತಿರಬೇಕು : ಪ್ರೊ. ಚಂದ್ರಶೇಖರ ಅಕ್ಕಿ ಗೋಕಾಕ ಮಾ 2 ;- ಮಾತೆಂಬುದು ಜ್ಯೋತಿರ್ಲಿಂಗ. ನಾದ ಬಿಂದು ಕಳಾತೀತವಾದದ್ದು, ಅದು ಪರಬ್ರಹ್ಮ ಸ್ವರೂಪವೆಂದು ತಿಳಿಯಬೇಕು. ಆಡುವ ಮಾತುಗಳನ್ನು ಅಂತರಂಗದ ಒರೆಗಲ್ಲಿಗೆ ತಿಕ್ಕಿ ಮೇಲೆ ...Full Article

ಗೋಕಾಕ:ಜಮ್ಮು ಕಾಶ್ಮೀರದಲ್ಲಿ ಗೋಕಾಕಿನ ಯೋಧ ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ ಗೋಕಾಕಿನ ಯೋಧ ಹುತಾತ್ಮ ಗೋಕಾಕ ಮಾ 2: ದೇಶದ ಗಡಿಭಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಿಸುತ್ತಿರುವ ಸಂಧರ್ಭದಲ್ಲಿ ಸೀಮೆಯಾಚೆಯಿಂದ ಆಕಸ್ಮಿಕವಾಗಿ ಬಂದ ಗುಂಡೊಂದು ತಲುಗಿ ಯೋಧನೋರ್ವ ಸಾವನ್ನಪ್ಪಿದ್ದ ಘಟನೆ ಬುಧವಾರದಂದು ನಡೆದಿದೆ ಗೋಕಾಕ ತಾಲೂಕಿನ ಸಾ.ನಬಾಪುರ (ಖನಗಾಂವ) ...Full Article

ಗೋಕಾಕ:ಜಮ್ಮು ಕಾಶ್ಮೀರದಲ್ಲಿ ಗೋಕಾಕಿನ ಯೋಧ ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ ಗೋಕಾಕಿನ ಯೋಧ ಹುತಾತ್ಮ ಗೋಕಾಕ ಮಾ 2: ದೇಶದ ಗಡಿಭಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಿಸುತ್ತಿರುವ ಸಂಧರ್ಭದಲ್ಲಿ ಸೀಮೆಯಾಚೆಯಿಂದ ಆಕಸ್ಮಿಕವಾಗಿ ಬಂದ ಗುಂಡೊಂದು ತಲುಗಿ ಯೋಧನೋರ್ವ ಸಾವನ್ನಪ್ಪಿದ್ದ ಘಟನೆ ಬುಧವಾರದಂದು ನಡೆದಿದೆ ಗೋಕಾಕ ತಾಲೂಕಿನ ಸಾ.ನಬಾಪುರ (ಖನಗಾಂವ) ...Full Article

ಘಟಪ್ರಭಾ:ತಾಲೂಕಿಗೆ 13 ವಸತಿ ಶಾಲೆಗಳ ಅರ್ಪಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ತಾಲೂಕಿಗೆ 13 ವಸತಿ ಶಾಲೆಗಳ ಅರ್ಪಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಘಟಪ್ರಭಾ ಮಾ 1 : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸುತ್ತಿದ್ದಾರೆ. ವಸತಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ನೈಜ ...Full Article

ಚಿಕ್ಕೋಡಿ:ನವಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಢ ಶಾಲೆಗೆ ಜಿ.ಬಿ.ಬಳಗಾರ ಧಿಡೀರ ಭೇಟಿ

ನವಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಢ  ಶಾಲೆಗೆ ಜಿ.ಬಿ.ಬಳಗಾರ ಧಿಡೀರ ಭೇಟಿ ಚಿಕ್ಕೋಡಿ ಮಾ 1: ಚಿಕ್ಕೋಡಿ ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಗುರುವಾರ ಮುಂಜಾನೆಯಷ್ಠೇ ಅಧಿಕಾರ ಸ್ವೀಕರಿಸಿದ ನೂತನ ಬಿಸಿಯೂಟ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಧ್ಯಾಹ್ನ ತಾಲೂಕಿನ ನವಲಿಹಾಳ ...Full Article

ಚಿಕ್ಕೋಡಿ: ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಜಿ.ಬಿ.ಬಳಗಾರ ಅಧಿಕಾರ ಸ್ವೀಕಾರ

ಚಿಕ್ಕೋಡಿ ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಜಿ.ಬಿ.ಬಳಗಾರ ಅಧಿಕಾರ ಸ್ವೀಕಾರ ಚಿಕ್ಕೋಡಿ ಮಾ 1: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನೂತನ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಗೋಕಾಕಿನ ಜಿ.ಬಿ.ಬಳಗಾರ ಗುರುವಾರದಂದು ಚಿಕ್ಕೋಡಿ ಉಪನಿರ್ದೇಶಕರ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು ಪ್ರಭಾರ ಜಿಲ್ಲಾ ಬಿಸಿಯೂಟ ಅಧಿಕಾರಿಯಾಗಿದ್ದ ಗೋಕಾಕ ...Full Article
Page 546 of 630« First...102030...544545546547548...560570580...Last »