RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ : ಸಚಿವ ರಮೇಶ

ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ : ಸಚಿವ ರಮೇಶ ಗೋಕಾಕ ಮಾ 12 : ಮುಂಬರುವ ವಿಧಾನ ಸಭಾ ಚುನಾವಣೆಯು ಬಂಡವಾಳ ಶಾಯಿ ಹಾಗೂ ಜನಸಾಮಾನ್ಯರ ನಡುವಿನ ಯುದ್ಧವಾಗಿದ್ದು ಸತ್ಯಕ್ಕೆ ಜಯ ನಿಶ್ಚಿತವೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ಗೋಕಾಕ ಮತಕ್ಷೇತ್ರದ ಮರಡಿಮಠ ಗ್ರಾಮದಲ್ಲಿ ಜನರನ್ನುದ್ಧೇಶಿಸಿ ಮಾತನಾಡುತ್ತ ಬಿಜೆಪಿ ಪಕ್ಷ ಬಂಡವಾಳ ಶಾಯಿಗಳ ಪರವಿದ್ದು ಜನಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಸುಳ್ಳು ಭರವಸೆಗಳನ್ನು ನೀಡುತ್ತ ಜನರನ್ನು ದಾರಿ ತಪ್ಪಿಸುತ್ತಿದ್ದು ಜನತೆ ಇವರಿಗೆ ತಕ್ಕ ಪಾಠ ...Full Article

ಮೂಡಲಗಿ:ಸಾಧು-ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುವುದು : ಶಾಸಕ ಬಾಲಚಂದ್ರ

ಸಾಧು-ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುವುದು : ಶಾಸಕ ಬಾಲಚಂದ್ರ ಮೂಡಲಗಿ ಮಾ 11 : ಸಾಧು-ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುವುದು. ಸಮಾಜ ದಾರಿ ತಪ್ಪಿ ನಡೆಯುವಾಗ ಅದನ್ನು ಸರಿದಾರಿಗೆ ತರುವ ಸಾಮಥ್ರ್ಯ ಮಠಾಧೀಶರಿಗಿದೆ ಎಂದು ಶಾಸಕ ಬಾಲಚಂದ್ರ ...Full Article

ಗೋಕಾಕ:ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಚಾಲನೆ

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಚಾಲನೆ ಗೋಕಾಕ ಮಾ, 11 ;- ತಾಲೂಕಾಡಳಿತ, ತಾ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಸಂಸ್ಥೆ ಆಯೋಜಿಸಿದ್ದ ಪಲ್ಸ್ ...Full Article

ಗೋಕಾಕ:ಸಿದ್ಧರಾಮಯ್ಯ ನೇತೃತ್ವದ ಸರಕಾರ ದೇಶದಲ್ಲಿಯೇ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ : ಸಚಿವ ರಮೇಶ

ಸಿದ್ಧರಾಮಯ್ಯ ನೇತೃತ್ವದ ಸರಕಾರ ದೇಶದಲ್ಲಿಯೇ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ : ಸಚಿವ ರಮೇಶ ಗೋಕಾಕ ಮಾ, 11 ;- ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ ಸರಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ದೇಶದಲ್ಲಿಯೇ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ...Full Article

ಗೋಕಾಕ: ನೂತನ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಬಳಿ ನಿಯೋಗ

ಗೋಕಾಕ ನೂತನ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಬಳಿ ನಿಯೋಗ ಗೋಕಾಕ ಮಾ 11 : ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಒತ್ತಾಯಿಸಲು ಮಾ.15 ರಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಮತ್ತು ಮಾಜಿ ಸಚಿವರಾದ ಸತೀಶ ...Full Article

ಮೂಡಲಗಿ:ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿರುವ ಜಗತ್ತಿನ ಏಕೈಕ ರಾಷ್ಟ್ರವಾಗಿದೆ : ಶಾಸಕ ಬಾಲಚಂದ್ರ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿರುವ ಜಗತ್ತಿನ ಏಕೈಕ ರಾಷ್ಟ್ರವಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಮಾ 11 : ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲ ಧರ್ಮಿಯರು ಪೂಜಿಸುವುದು ದೇವರನ್ನು. ಆದರೆ ಅವರವರ ಧರ್ಮಗಳ ಆಚರಣೆಯಲ್ಲಿ ಮಾತ್ರ ವ್ಯತ್ಯಾಸವನ್ನು ಕಾಣಬಹುದಾಗಿದೆ. ...Full Article

ಘಟಪ್ರಭಾ:ಅರಭಾವಿ ಕ್ಷೇತ್ರವನ್ನು ಇಡೀ ರಾಜ್ಯವೇ ನೋಡಬೇಕು : ಶಾಸಕ ಬಾಲಚಂದ್ರ

ಅರಭಾವಿ ಕ್ಷೇತ್ರವನ್ನು ಇಡೀ ರಾಜ್ಯವೇ ನೋಡಬೇಕು : ಶಾಸಕ ಬಾಲಚಂದ್ರ ಘಟಪ್ರಭಾ ಮಾ 11 : ಅರಭಾವಿ ಕ್ಷೇತ್ರವನ್ನು ಇಡೀ ರಾಜ್ಯವೇ ನೋಡಬೇಕು. ಅಭಿವೃದ್ಧಿಯಲ್ಲಿ ನವ ಇತಿಹಾಸ ನಿರ್ಮಿಸಬೇಕು. ಕ್ಷೇತ್ರವನ್ನು ರಾಜ್ಯದ ಭೂಪಟದಲ್ಲಿ ಗುರುತಿಸಲು ಮೇ ತಿಂಗಳಲ್ಲಿ ಜರುಗಲಿರುವ ಸಾರ್ವತ್ರಿಕ ...Full Article

ಘಟಪ್ರಭಾ:ಮತದಾರರ ಪ್ರೀತಿ-ವಿಶ್ವಾಸಕ್ಕೆ ಯಾವುದೇ ಚ್ಯುತಿ ತರದೇ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದೆನೆ : ಶಾಸಕ ಬಾಲಚಂದ್ರ

ಮತದಾರರ ಪ್ರೀತಿ-ವಿಶ್ವಾಸಕ್ಕೆ ಯಾವುದೇ ಚ್ಯುತಿ ತರದೇ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದೆನೆ : ಶಾಸಕ ಬಾಲಚಂದ್ರ ಘಟಪ್ರಭಾ ಮಾ 10 : ಅರಭಾವಿ ಮತಕ್ಷೇತ್ರದ ಬಾಂಧವರು ಯಾವುದೇ ಜಾತಿ, ಮತ ನೋಡದೇ ತಮ್ಮ ಮನೆಯ ಮಗನಂತೆ ಆಶೀರ್ವದಿಸುತ್ತಿದ್ದೀರಿ. ಈ ನಿಮ್ಮ ಪ್ರೀತಿ-ವಿಶ್ವಾಸಕ್ಕೆ ...Full Article

ಗೋಕಾಕ:ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ ಮಾ 10 : ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೋಳಿ ಅವರು ದಿ. 11 ರಿಂದ 13ರ ವರೆಗೆ ಜಿಲ್ಲಾ ಪ್ರವಾಸ ಕೈಗೋಳುವರು ದಿ. 11 ಬೆಳಿಗ್ಗೆ ...Full Article

ಗೋಕಾಕ:ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರಸಭೆ ವತಿಯಿಂದ ಜಾಥಾ

ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರಸಭೆ ವತಿಯಿಂದ ಜಾಥಾ ಗೋಕಾಕ ಮಾ 10 : ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರಸಭೆ ಆಶ್ರಯದಲ್ಲಿ ಜಾಥಾ ಶುಕ್ರವಾರದಂದು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಾರತದ ಚುನಾವನಾ ಆಯೋಗದ ನಿರ್ದೇಶನದಂತೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ...Full Article
Page 543 of 630« First...102030...541542543544545...550560570...Last »