RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಖಾನಾಪುರ:ಯಾವುದೇ ಹುದ್ದೆಯಲ್ಲಿ ಇಲ್ಲದೆಯೇ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ : ನಾಸೀರ ಬಾಗವಾನ

ಯಾವುದೇ ಹುದ್ದೆಯಲ್ಲಿ ಇಲ್ಲದೆಯೇ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ : ನಾಸೀರ ಬಾಗವಾನ ಖಾನಾಪೂರ ಮಾ 9: ತಾಲೂಕಿನಲ್ಲಿ ಯಾವುದೇ ಹುದ್ದೆಯಲ್ಲಿ ಇಲ್ಲದೆಯೇ ಸಾಕಷ್ಟು ಜನಪರ ಕಾರ್ಯಗಳನ್ನು ಈಗಾಗಲೆ ಮಾಡಿದ ತೃಪ್ತಿ ನನಗಿದೆ.400ಕ್ಕೂ ಹೆಚ್ಚು ಗುಡಿಗಳು,ಸೇತುವೆಗಳು,ರಸ್ತೆಗಳು,ಕುಡಿವ ನೀರಿಗಾಗಿ ಕೊಳವೆ ಬಾವಿಗಳು ಮುಂತಾದ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಶಾಸಕ ಎಂದು ಆರಿಸಿ ತಂದರೆ ಮಹಿಳಾ ಸಂಘಗಳ ಸಾಲದ ಸಂಪೂರ್ಣ ಬಡ್ಡಿ ಹಣವನ್ನು ಸ್ವಂತ ನಾನೇ ತುಂಬುತ್ತೇನೆ.ಅದರಂತೆ ತಮ್ಮ ಗ್ರಾಮದ ಸಕಲ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ ಎಂದು ನಾಸೀರ ...Full Article

ಮೂಡಲಗಿ:ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರು ಜನ್ಮತಾಳಿರುವುದರಿಂದ ಈ ಭೂಮಿ ಪಾವನವಾಗಿದೆ : ಶಾಸಕ ಬಾಲಚಂದ್ರ

ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರು ಜನ್ಮತಾಳಿರುವುದರಿಂದ ಈ ಭೂಮಿ ಪಾವನವಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಮಾ 9 : ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರು ಜನ್ಮತಾಳಿರುವುದರಿಂದ ಈ ಭೂಮಿ ಪಾವನವಾಗಿದೆ. ಇಂತಹ ಮಹಾನ್ ಪುರುಷರಿಂದ ಬ್ರಿಟೀಷರ ಕಪಿಮುಷ್ಟಿಯಿಂದ ದೇಶಕ್ಕೆ ...Full Article

ಘಟಪ್ರಭಾ:ಜನರ ಹೃದಯ ಗೆದ್ದ ಏಕಮೇವ ಶಾಸಕ ಬಾಲಚಂದ್ರ ಜಾರಕಿಹೊಳಿ : ಮಾಜಿ ಸಂಸದ ರಮೇಶ ಕತ್ತಿ

ಜನರ ಹೃದಯ ಗೆದ್ದ ಏಕಮೇವ ಶಾಸಕ ಬಾಲಚಂದ್ರ ಜಾರಕಿಹೊಳಿ : ಮಾಜಿ ಸಂಸದ ರಮೇಶ ಕತ್ತಿ ಘಟಪ್ರಭಾ ಮಾ 8 : ರೈತರ ಬೆನ್ನೆಲಬು ಬಿಡಿಸಿಸಿ ಬ್ಯಾಂಕು 3.54 ಲಕ್ಷ ರೈತರಿಗೆ 1538 ಕೋಟಿ ರೂ.ಗಳ ಸಾಲ ವಿತರಿಸಿದ್ದು, ಇದರಲ್ಲಿ ...Full Article

ಗೋಕಾಕ:ಮಕ್ಕಳಿಗೆ ರಂಗಶಿಕ್ಷಣ ಅತೀ ಅವಶ್ಯವಾಗಿದೆ : ಚಲನ ಚಿತ್ರ ನಟ ಮಂಡ್ಯ ರಮೇಶ

ಮಕ್ಕಳಿಗೆ ರಂಗಶಿಕ್ಷಣ ಅತೀ ಅವಶ್ಯವಾಗಿದೆ : ಚಲನ ಚಿತ್ರ ನಟ ಮಂಡ್ಯ ರಮೇಶ ಗೋಕಾಕ ಮಾ 8 : ಮಕ್ಕಳಿಗೆ ರಂಗಶಿಕ್ಷಣ ಅತೀ ಅವಶ್ಯವಾಗಿದೆ. ರಂಗಶಿಕ್ಷಣದ ಮೂಲಕ ಸಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಕನ್ನಡ ಚಲನ ಚಿತ್ರ ನಟ ಮಂಡ್ಯ ...Full Article

ಗೋಕಾಕ:ಲೋಕಾಯುಕ್ತ ಮೇಲೆ ಹಲ್ಲೆಯತ್ನ ಖಂಡಿಸಿ ಗೋಕಾಕದಲ್ಲಿ ನ್ಯಾಯವಾದಿಗಳ ಪ್ರತಿಭಟನೆ

ಲೋಕಾಯುಕ್ತ ಮೇಲೆ ಹಲ್ಲೆಯತ್ನ ಖಂಡಿಸಿ ಗೋಕಾಕದಲ್ಲಿ ನ್ಯಾಯವಾದಿಗಳ ಪ್ರತಿಭಟನೆ ಗೋಕಾಕ ಮಾ 8 : ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕಛೇರಿಯಲ್ಲಿ ಅವರ ಮೇಲೆ ಹತ್ಯೆಗೆ ಯತ್ನ ನಡೆಸಿರುವುದನ್ನು ಖಂಡಿಸಿ ಇಲ್ಲಿಯ ನ್ಯಾಯವಾದಿ ಸಂಘದವರು ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು ...Full Article

ಗೋಕಾಕ:ಅರಭಾವಿ ಮತಕ್ಷೇತ್ರ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದೆ : ಶಾಸಕ ಬಾಲಚಂದ್ರ

ಅರಭಾವಿ ಮತಕ್ಷೇತ್ರ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದೆ : ಶಾಸಕ ಬಾಲಚಂದ್ರ ಗೋಕಾಕ ಮಾ 8 : ಕಳೆದ 14 ವರ್ಷಗಳ ಅವಧಿಯಲ್ಲಿ ಅರಭಾವಿ ಮತಕ್ಷೇತ್ರದಲ್ಲಿ ಎಲ್ಲ ಧರ್ಮಿಯರು ಸಹೋದರತ್ವದಿಂದ ಬದುಕುತ್ತ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿಯೇ ಮೂಡಲಗಿ ಪೊಲೀಸ್ ವೃತ್ತ ಕಛೇರಿಯು ...Full Article

ಗೋಕಾಕ: ಕೊಳವಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ

ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ಗೋಕಾಕ ಮಾ 7: ತಾಲೂಕಿನ ಕೊಳವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಕಾರ್ಯಕ್ರಮದಡಿಯಲ್ಲಿ ದಿನಾಂಕ 06/03/2018ರಂದು ಗೋಕಾಕ ತಾಲೂಕಿನ ಆಯ್ದ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ...Full Article

ಗೋಕಾಕ:ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಬಾಲಚಂದ್ರ ಪುನರುಚ್ಛಾರ

ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಬಾಲಚಂದ್ರ ಪುನರುಚ್ಛಾರ ಗೋಕಾಕ ಮಾ 7 : ಬಿಜೆಪಿಯು ಎಲ್ಲವನ್ನು ನೀಡುತ್ತಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಕೆಲವರು ಬಿಜೆಪಿ ಬಿಟ್ಟು ಕಾಂಗ್ರೇಸ್ ಪಕ್ಷ ಸೇರುತ್ತಾರೆಂದು ...Full Article

ಘಟಪ್ರಭಾ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆ ಘಟಪ್ರಭಾ ಮಾ 7 : ಸಮೀಪದ ಅರಭಾಂವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆಯು ದಿ.8ರಂದು ಮುಂಜಾನೆ ...Full Article

ಗೋಕಾಕ:ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕವಿತರಣೆ

ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕವಿತರಣೆ ಗೋಕಾಕ ಮಾ, 7 ;- ಮುಜರಾಯಿ ಇಲಾಖೆಯಿಂದ ಗೋಕಾಕ ಮತಕ್ಷೇತ್ರದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಂಗಳವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ...Full Article
Page 544 of 630« First...102030...542543544545546...550560570...Last »