RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ರೈತರು ರೇಷ್ಮೆ ಬೆಳೆಯಿಂದ ಒಂದು ಎಕರೆ ಜಮೀನನಲ್ಲಿ 4ರಿಂದ 5 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಪಡೆಯಬಹುದು : ಉಪ ನಿರ್ದೇಶಕ ಎನ್.ಡಿ.ನಾಯಕ

ರೈತರು ರೇಷ್ಮೆ ಬೆಳೆಯಿಂದ ಒಂದು ಎಕರೆ ಜಮೀನನಲ್ಲಿ 4ರಿಂದ 5 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಪಡೆಯಬಹುದು : ಉಪ ನಿರ್ದೇಶಕ ಎನ್.ಡಿ.ನಾಯಕ ಗೋಕಾಕ ಮಾ 16 : ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ರೇಷ್ಮೆ ಬೆಳೆಯಬೇಕು. ರೇಷ್ಮೆ ಸಾಕಾಣಿಕೆಯಿಂದ ಅಧಿಕ ಲಾಭವನ್ನು ಪಡೆಯಬಹುದು ಎಂದು ಬೆಳಗಾವಿ ಜಿ.ಪಂ ರೇಷ್ಮೆ ಉಪ ನಿರ್ದೇಶಕ ಎನ್.ಡಿ.ನಾಯಕ ಹೇಳಿದರು. ಅವರು ಶುಕ್ರವಾರದಂದು ನಗರದ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿಜರುಗಿದ ತಾಲೂಕಾ ಮಟ್ಟದ ರೇಷ್ಮೆ ಬೆಳೆಗಾರರ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು. ರೈತರು ರೇಷ್ಮೆ ಬೆಳೆ ಮಾಡುವುದರ ಮೂಲಕ ಒಂದು ...Full Article

ಮೂಡಲಗಿ:ಇಬ್ರಾಹಿಂ ಸುತಾರ ಎಲ್ಲ ಸಮಾಜದ ಪಂಗಡಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾನ್ ಚೇತನ : ಶಾಸಕ ಬಾಲಚಂದ್ರ

ಇಬ್ರಾಹಿಂ ಸುತಾರ ಎಲ್ಲ ಸಮಾಜದ ಪಂಗಡಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾನ್ ಚೇತನ : ಶಾಸಕ ಬಾಲಚಂದ್ರ ಮೂಡಲಗಿ ಮಾ 16 : ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಮಹಾಲಿಂಗಪೂರದ ಇಬ್ರಾಹಿಂ ಸುತಾರ ಅವರು ಕರ್ನಾಟಕದ ಕಬೀರ ಎಂದು ...Full Article

ಗೋಕಾಕ:ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ : ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ

ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ : ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ ಗೋಕಾಕ ಮಾ 16 : ಕರ್ನಾಟಕ ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಶುಕ್ರವಾರದಂದು ಇಲ್ಲಿಯ ...Full Article

ಗೋಕಾಕ:ಬೆಳಗಾವಿ ಜಿಲ್ಲೆ ವಿಭಜನೆ : ಶೀಘ್ರ ಜಿಲ್ಲೆಯ ಎಲ್ಲ ಶಾಸಕ , ಸಂಸದರ ಸಭೆ ಸಿಎಂ ಭರವಸೆ

ಬೆಳಗಾವಿ ಜಿಲ್ಲೆ ವಿಭಜನೆ : ಶೀಘ್ರ ಜಿಲ್ಲೆಯ ಎಲ್ಲ ಶಾಸಕ , ಸಂಸದರ ಸಭೆ ಸಿಎಂ ಭರವಸೆ ಗೋಕಾಕ ಮಾ 16: ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗುರುವಾರದಂದು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ...Full Article

ಗೋಕಾಕ:ನೂತನ ಗೋಕಾಕ ಜಿಲ್ಲಾ ರಚನೆ: ನಾಳೆ ಸಿಎಂ ಮುಂದೆ ಹೋರಾಟಗಾರರ ಪರೇಡ್

ನೂತನ ಗೋಕಾಕ ಜಿಲ್ಲಾ ರಚನೆ: ನಾಳೆ ಸಿಎಂ ಮುಂದೆ ಹೋರಾಟಗಾರರ ಪರೇಡ್  ಗೋಕಾಕ ಮಾ 14 : ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಹೊಸ ಜಿಲ್ಲೆ ರಚನೆ ಮಾಡುವಂತೆ ಜಿಲ್ಲಾ ಹೋರಾಟ ಸಮಿತಿ ಮತ್ತು ನಗರದ ಕನ್ನಡಪರ ಸಂಘಟನೆಗಳ ...Full Article

ಖಾನಾಪುರ:ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ

ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ ಖಾನಾಪುರ ಮಾ 14 : ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಬಹು ಮುಖ್ಯವಾದದ್ದು, ಗಾಯ, ಗಂಗಾ ಮತ್ತು ಗೌರಿಯನ್ನು ರಕ್ಷಿಸಿ ನಮ್ಮ ಸನಾತನ ಸಂಸಕೃತಿಯನ್ನು ಉಳಿಸಿ-ಬೆಳೆಸಿರಿ ಎಂದು ...Full Article

ಮೂಡಲಗಿ:1.50 ಕೋಟಿ ರೂ. ವೆಚ್ಚದ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿಗೆ ಶಾಸಕ ಬಾಲಚಂದ್ರ ಚಾಲನೆ

1.50 ಕೋಟಿ ರೂ. ವೆಚ್ಚದ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿಗೆ ಶಾಸಕ ಬಾಲಚಂದ್ರ ಚಾಲನೆ ಮೂಡಲಗಿ ಮಾ 14 : ವಡೇರಹಟ್ಟಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲು ಗ್ರಾಮದ ಹತ್ತಿರ ಹಳ್ಳಕ್ಕೆ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಎರಡು ತಿಂಗಳೊಳಗೆ ಈ ಕಾಮಗಾರಿ ಮುಗಿಯಲಿದೆ ...Full Article

ಗೋಕಾಕ:ಮಹಿಳಾ ಶೋಷಣೆ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ – ಶ್ರೀಮತಿ ಮಹಾನಂದಾ ಪಾಟೀಲ

ಮಹಿಳಾ ಶೋಷಣೆ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ – ಶ್ರೀಮತಿ ಮಹಾನಂದಾ ಪಾಟೀಲ ಗೋಕಾಕ ಮಾ 13: ಮಹಿಳೆಯ ಸ್ವಾತಂತ್ರ್ಯ ಸಮಾನತೆಯು ತುಂಬಾ ಮುಖ್ಯವಾದದ್ದು. ಮಹಿಳೆ ಅಸಮಾನತೆಯ ಕಂದಕದಲ್ಲಿ ಬದುಕುತ್ತಿದ್ದಾಳೆ. ಮಹಿಳೆ ಎರಡನೆಯ ದರ್ಜೆ ಪ್ರಜೆಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಮಹಿಳೆಯರಿಗೆ ಆರ್ಥಿಕ ...Full Article

ಗೋಕಾಕ:ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ : ಶಾಸಕ ಬಾಲಚಂದ್ರ

ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ : ಶಾಸಕ ಬಾಲಚಂದ್ರ ಗೋಕಾಕ ಮಾ 13 : ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ. ನಮ್ಮ ಕಳೆದುಹೋದ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಜಾತ್ರೆಗಳಲ್ಲಿ ಎಲ್ಲರೂ ಪಾಲ್ಗೊಂಡು ತನು-ಮನದ ಸೇವೆ ...Full Article

ಗೋಕಾಕ:ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ರಮೇಶ ಜಾರಕಿಹೊಳಿ

ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ರಮೇಶ ಜಾರಕಿಹೊಳಿ ಗೋಕಾಕ ಮಾ 12 : ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕೆಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ...Full Article
Page 542 of 630« First...102030...540541542543544...550560570...Last »