RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪ್ರದೇಶ ಕಾಂಗ್ರೇಸ ಸಮಿತಿಯ ಯುವ ಜಿಲ್ಲಾ ಕಾರ್ಮಿಕ ಘಟಕಕ್ಕೆ ನೇಮಕ

ಗೋಕಾಕ:ಪ್ರದೇಶ ಕಾಂಗ್ರೇಸ ಸಮಿತಿಯ ಯುವ ಜಿಲ್ಲಾ ಕಾರ್ಮಿಕ ಘಟಕಕ್ಕೆ ನೇಮಕ 

ಪ್ರದೇಶ ಕಾಂಗ್ರೇಸ ಸಮಿತಿಯ  ಯುವ ಜಿಲ್ಲಾ ಕಾರ್ಮಿಕ ಘಟಕಕ್ಕೆ ನೇಮಕ
ಗೋಕಾಕ ಮೇ 24 : ಪ್ರದೇಶ ಕಾಂಗ್ರೇಸ ಸಮಿತಿ ಯುವ ಕಾರ್ಮಿಕ ಘಟಕದ  ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಯಾಗಿ ಶ್ರೀಮತಿ ಯಶೋದಾ ಬಿರಡಿ ಅವರನ್ನು ನೇಮಕ ಮಾಡಿ ರಾಜ್ಯ ಕಾಂಗ್ರೇಸ ಯುವ ಕಾರ್ಮಿಕ ಘಟಕದ ರಾಜ್ಯದ್ಯಕ್ಷ ಡಾ. ಬೈಯಪ್ಪನಹಳ್ಳಿ ರಮೇಶ ಆದೇಶ ಹೊರಡಿಸಿದ್ದಾರೆ

ದಿನಾಂಕ 22 ರಂದು ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರೀಯೆ ನಂತರ ರಾಜ್ಯಾಧ್ಯಕ್ಷರು ಈ ಆದೇಶ ಪತ್ರವನ್ನು ವಿತರಿಸಿ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೋಳ್ಳಬೇಕೆಂದು ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿ ಮಕ್ಕಸೂದಖಾನ ವೈಸಿ , ಮಹಿಳಾ ಘಟಕದ ಅಧ್ಯಕ್ಷೆ ಛಾಯಾ ಸುರ್ವಣ್ಣಮ್ಮಾ ಉಪಸ್ಥಿತರಿದ್ದರು

Related posts: