RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ಭಾವಿಸಿ : ಮುರುಘರಾಜೇಂದ್ರ ಮಹಾಸ್ವಾಮಿ

ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ಭಾವಿಸಿ : ಮುರುಘರಾಜೇಂದ್ರ ಮಹಾಸ್ವಾಮಿ ಗೋಕಾಕ ಜೂ, 23 ;- ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ತಿಳಿದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಪೀಠದ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವಪರಿಸರ ದಿನಾಚರಣೆ ಹಾಗೂ ಪಾಲಕರ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡಲು ಈ ಸಂಸ್ಥೆ ...Full Article

ಗೋಕಾಕ:ಕೆ.ಎಸ್ ಕಾಪಸಿ ಶಾಲೆಯಲ್ಲಿ ಯೋಗ ದಿನ ಆಚರಣೆ

ಕೆ.ಎಸ್ ಕಾಪಸಿ ಶಾಲೆಯಲ್ಲಿ ಯೋಗ ದಿನ ಆಚರಣೆ ಗೋಕಾಕ ಜೂ 23 : ತಾಲೂಕಿನ ದುಪದಾಳ ಗ್ರಾಮದ ಕೆ.ಎಸ್ ಕಾಪಸಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು ಯೋಗ ಗುರುಗಳಾದ ಹರೀಶ ಕಾಳೆ ಮತ್ತು ಬಸಗೌಡ ಬೆಳ್ಳನ್ನವರ ...Full Article

ಗೋಕಾಕ:ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ

ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ ಗೋಕಾಕ ಜೂ, 23 :- ಇಲ್ಲಿಗೆ ಸಮೀಪದ ಮರಡೀಮಠದ ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಎನ್.ಸಿ.ಸಿ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಗುರುವಾರದಂದು ...Full Article

ರಾಯಬಾಗ: ಕುರಿ ಮೇಯಿಸಿದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ

ಕುರಿ ಮೇಯಿಸಿದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ ರಾಯಬಾಗ ಜೂ 23 : ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಕೈಯಲ್ಲಿ ಕೋಲು ಹೀಡಿದುಕೊಂಡು ಕುರಿ ಮೇಯಿಸಿದ ಪ್ರಸಂಗ ಜರುಗಿದೆ ...Full Article

ಗೋಕಾಕ:ಯೋಗ ಮಾಡುವುದರಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ : ಚಂದ್ರು ಹಾಲೊಳ್ಳಿ

ಯೋಗ ಮಾಡುವುದರಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ : ಚಂದ್ರು ಹಾಲೊಳ್ಳಿ ಬೆಟಗೇರಿ ಜೂ 22 : ಪ್ರತಿಯೊಬ್ಬರು ನಿತ್ಯ ಸ್ವಲ್ಪ ಸಮಯವಾದರೂ ಯೋಗ ಮಾಡಬೇಕು. ಯೋಗ ಮಾಡುವುದರಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ...Full Article

ಮೂಡಲಗಿ:ರನ್ ಟವಿಯಲ್ಲಿ ಮೂಡಲಗಿಯ ಮಂಜುನಾಥನ “ಮಿಸ್ಟರ್ ಬೀನ್” ಕಾರ್ಯಕ್ರಮ

ರನ್ ಟವಿಯಲ್ಲಿ ಮೂಡಲಗಿಯ ಮಂಜುನಾಥನ “ಮಿಸ್ಟರ್ ಬೀನ್” ಕಾರ್ಯಕ್ರಮ ಮೂಡಲಗಿ ಜೂ 22 : ಕನ್ನಡದ ಮಿಸ್ಟರ್ ಬೀನ್ ಎಂಬ ಖ್ಯಾತಿಯ ಮಂಜುನಾಥನ ಬಹಳ ದಿನಗಳ ಕನಸು ನನಸಾಗಿದೆ. ಬಾಗಲಕೋಟ ಜಿಲ್ಲೆಯ ಮುಧೋಳ ನಗರದ ರನ್ ಟಿವಿ ಚಾನಲ್ ನವರು ...Full Article

ಗೋಕಾಕ: ಬೆಟಗೇರಿಯಲ್ಲಿ ಪ್ರತ್ಯಕ್ಷವಾದ ಕಿಂಗ್ ಫಿಶರ್

ಬೆಟಗೇರಿಯಲ್ಲಿ ಪ್ರತ್ಯಕ್ಷವಾದ ಕಿಂಗ್ ಫಿಶರ್ ಬೆಟಗೇರಿ ಜೂ 21 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚಂದ್ರಶೇಖರ ಪುರಂದರೆ ಅವರ ಜಾನಕಿ ಮೆಡಿಕಲ್ ಮತ್ತು ಜನರಲ್ ಸ್ಟೊರ್ಸ್ ಅಂಗಡಿಯಲ್ಲಿ ಕಳೆದ ಎರಡು ದಿನಗಳಿಂದ ಮಿಮ್ಚುಳ್ಳಿ (ಕಿಂಗ್ ಫಿಶರ್ ಬಡ್ಸ್) ಪಕ್ಷಿ ...Full Article

ಮೂಡಲಗಿ:ಯೋಗ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು : ಡಾ. ಮೋಹನ ಬಸ್ಮೆ

ಯೋಗ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು : ಡಾ. ಮೋಹನ ಬಸ್ಮೆ ಮೂಡಲಗಿ ಜೂ 21 : ವಿಶ್ವ ಯೋಗ ದಿನಾಚರಣೆ ಇಂದು ಒಂದೇ ದಿನ ಯೋಗ ಮಾಡದೇ ಪ್ರತಿ ನಿತ್ಯ ಒಂದು ಗಂಟೆ ಯೋಗ ಮಾಡಬೇಕು ಯೋಗ ಎಂದರೆ ಚಿತ್ತ ...Full Article

ಮೂಡಲಗಿ:ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಶಕ್ತಿಯು ಯೋಗದಲ್ಲಿದೆ : ವೆಂಕಟೇಶ ಮುರನಾಳ

ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಶಕ್ತಿಯು ಯೋಗದಲ್ಲಿದೆ : ವೆಂಕಟೇಶ ಮುರನಾಳ ಮೂಡಲಗಿ ಜೂ 21 : ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ ಎಂದು ಮೂಡಲಗಿ ವೃತ್ತ ನೀರಿಕ್ಷಕ ವೆಂಕಟೇಶ ಮುರನಾಳ ಹೇಳಿದರು. ಅವರು ಸ್ಥಳೀಯ ...Full Article

ಗೋಕಾಕ:ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಬುತವಾದ ಶಕ್ತಿ ಇದೆ : ನಿಜಲಿಂಗ ದಡ್ಡಿಮನಿ

ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಬುತವಾದ ಶಕ್ತಿ ಇದೆ : ನಿಜಲಿಂಗ ದಡ್ಡಿಮನಿ ಗೋಕಾಕ ಜೂ 21 : ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಬುತವಾದ ಶಕ್ತಿ ಇದೆ ಎಂದು ಪಂತಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಯೋಗ ತರಬೇತಿದಾರ ನಿಜಲಿಂಗ ದಡ್ಡಿಮನಿ ಹೇಳಿದರು ...Full Article
Page 510 of 630« First...102030...508509510511512...520530540...Last »