RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ ಕಾರ್ಡ ಕಡ್ಡಾಯ : ಜಿ.ಎಸ್.ಮಳಗಿ

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ ಕಾರ್ಡ ಕಡ್ಡಾಯ : ಜಿ.ಎಸ್.ಮಳಗಿ ಗೋಕಾಕ ಜು 16: ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಹಾಗೂ ಇನ್ನಿತರ ಕಾರ್ಯಗಳಲ್ಲಿ ಆಧಾರ ಕಾರ್ಡ ಕಡ್ಡಾಯವಾಗಿ ಬೇಕಾಗಿರುವುದರಿಂದ ಇಂದು ಆಧಾರ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆಯಬೇಕೆಂದು ತಹಶೀಲದಾರ ಜಿ.ಎಸ್.ಮಳಗಿ ಹೇಳಿದರು. ಸೋಮವಾರದಂದು ನಗರದ ಮಿನಿ ವಿಧಾನ ಸೌಧದಲ್ಲಿ ಆಧಾರ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧಾರ ಕಾರ್ಡಗೆ ಸಂಭಂದಿಸಿದ ಕುಂದುಕೊರತೆ ನಿವಾರಣೆ ಮಾಡಿಕೊಳ್ಳಲು ಈ ಅದಾಲತ್ ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತದೆ ಎಂದು ತಿಳಿಸಿದರು. ಆಧಾರಗೆ ಸಂಬಂಧಿಸಿದ ...Full Article

ಗೋಕಾಕ:ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು: ಸೋಮಶೇಖರ

ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು: ಸೋಮಶೇಖರ ಗೋಕಾಕ ಜು 16 : ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕೆಂದು ಇಲ್ಲಿಯ ರೋಟರಿ ಸೇವಾ ಸಂಸ್ಥೆಯ ಸೋಮಶೇಖರ ಮಗದುಮ್ಮ ಹೇಳಿದರು. ರವಿವಾರದಂದು ನಗರದ ರೋಟರಿ ರಕ್ತ ಭಂಡಾರದಲ್ಲಿ ...Full Article

ಗೋಕಾಕ:ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಸತ್ಕಾರ

ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಸತ್ಕಾರ ಗೋಕಾಕ ಜು 14 : ಹೊಸದುರ್ಗದ ಚೀನ್ಮೂಲಾದ್ರಿಮಠದ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಇತ್ತಿಚೆಗೆ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ಇವರಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ನಗರದ ...Full Article

ಗೋಕಾಕ:ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು : ನಮಿತಾ ಆಜರಿ

ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು : ನಮಿತಾ ಆಜರಿ ಗೋಕಾಕ ಜು 14 : ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು, ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಕಂಕಣ ಬದ್ಧರಾಗಬೇಕೆಂದು ಇಲ್ಲಿಯ ಇನ್ನರ್‍ವ್ಹೀಲ್ ...Full Article

ಗೋಕಾಕ:ಅಂಧರ ಬಾಳಿಗೆ ಬೆಳಕನ್ನು ನೀಡುವ ಪವಿತ್ರ ಕಾರ್ಯಮಾಡಿ: ಡಿ.ದೇವರಾಜ

ಅಂಧರ ಬಾಳಿಗೆ ಬೆಳಕನ್ನು ನೀಡುವ ಪವಿತ್ರ ಕಾರ್ಯಮಾಡಿ: ಡಿ.ದೇವರಾಜ ಗೋಕಾಕ ಜು 14 : ಅಂಧರ ಬಾಳಿಗೆ ಬೆಳಕನ್ನು ನೀಡುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇಲ್ಲಿಯ ಲಯನ್ಸ್ ಸಂಸ್ಥೆಯ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ ಹೇಳಿದರು. ...Full Article

ಗೋಕಾಕ:ಪೌರಾಡಳಿತ ಸಚಿವ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹರಿಸಿಕೊಳ್ಳುತ್ತೆವೆ : ಎಸ್.ಎಚ್.ದೇಸಾಯಿ

ಪೌರಾಡಳಿತ ಸಚಿವ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹರಿಸಿಕೊಳ್ಳುತ್ತೆವೆ : ಎಸ್.ಎಚ್.ದೇಸಾಯಿ ಗೋಕಾಕ ಜು 13 : ನಂದಗಾಂವ ಹಾಗೂ ಮಾಲದಿನ್ನಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಪಂಚಾಯತ ರಾಜ್ ನೌಕರರ ಸಂಘದಿಂದ ...Full Article

ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜಿಲ್ಲಾ ಪ್ರವಾಸ

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜಿಲ್ಲಾ ಪ್ರವಾಸ ಗೋಕಾಕ ಜು 13 : ಪೌರಾಡಳಿತ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 14ರಂದು ಮುಂಜಾನೆ 10 ...Full Article

ಘಟಪ್ರಭಾ:ದಿ. 16 ರಂದು ರೈಲು ರೋಖೋ ಚಳವಳಿ : ಸುರೇಶ ಪಾಟೀಲ

ದಿ. 16 ರಂದು ರೈಲು ರೋಖೋ ಚಳವಳಿ : ಸುರೇಶ ಪಾಟೀಲ ಘಟಪ್ರಭಾ ಜು 13 : ಯಶವಂತಪೂರ-ಪಂಡರಪೂರ 16541 ಮತ್ತು 16542 ರೈಲುಗಳನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ರದ್ದು ಮಾಡಿದ್ದನ್ನು ಖಂಡಿಸಿ ದಿ.16 ರಂದು ರೈಲು ರೋಖೋ ...Full Article

ಗೋಕಾಕ:ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಚರಣೆ

ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಚರಣೆ ಬೆಟಗೇರಿ ಜು 12 : ಮೂಡಲಗಿ ಕೇಂದ್ರ ವ್ಯಾಪ್ತಿಯ ಕೌಜಲಗಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ ...Full Article

ಗೋಕಾಕ: ಸೌಲಭ್ಯ ಇಲ್ಲದೆ ಸೋರಗುತ್ತಿರುವ ಅರಣ್ಯ ಇಲಾಖೆಯ ಕಛೇರಿ ಹಾಗೂ ವಸತಿ ಗೃಹಗಳು ! ಇಲ್ಲಿ ಎದ್ದು ಕಾಣುತ್ತಿದೆ ಅಧಿಕಾರಿಗಳ ಬೇಜಬ್ದಾರಿತನ

ಸೌಲಭ್ಯ ಇಲ್ಲದೆ ಸೋರಗುತ್ತಿರುವ ಅರಣ್ಯ ಇಲಾಖೆಯ ಕಛೇರಿ ಹಾಗೂ ವಸತಿ ಗೃಹಗಳು ! ಇಲ್ಲಿ ಎದ್ದು ಕಾಣುತ್ತಿದೆ ಅಧಿಕಾರಿಗಳ ಬೇಜಬ್ದಾರಿತನ ವಿಶೇಷ ವರದಿ : ಗೋಕಾಕ ಜು 11 : ಕಳೆದ 10 ವರ್ಷಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗಾಗಿ ವಸತಿ ...Full Article
Page 504 of 630« First...102030...502503504505506...510520530...Last »