RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜಿಲ್ಲಾ ಪ್ರವಾಸ

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜಿಲ್ಲಾ ಪ್ರವಾಸ ಗೋಕಾಕ ಜು 13 : ಪೌರಾಡಳಿತ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 14ರಂದು ಮುಂಜಾನೆ 10 ಗಂಟೆಗೆ ಗೋಕಾಕದಿಂದ ಅಥಣಿಗೆ ಪ್ರಯಾಣ ಬೆಳೆಸಿ ಅಲ್ಲಿಯ ಪ್ರವಾಸಿ ಮಂದಿರದಲ್ಲಿ ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಭೇಟಿ. ಸಂಜೆ 6 ಗಂಟೆಗೆ ಗೋಕಾಕಕ್ಕೆ ಆಗಮಿಸಿ ವಾಸ್ತವ್ಯ. ದಿ. 15ರಂದು ಮುಂಜಾನೆ 10-30ಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ...Full Article

ಘಟಪ್ರಭಾ:ದಿ. 16 ರಂದು ರೈಲು ರೋಖೋ ಚಳವಳಿ : ಸುರೇಶ ಪಾಟೀಲ

ದಿ. 16 ರಂದು ರೈಲು ರೋಖೋ ಚಳವಳಿ : ಸುರೇಶ ಪಾಟೀಲ ಘಟಪ್ರಭಾ ಜು 13 : ಯಶವಂತಪೂರ-ಪಂಡರಪೂರ 16541 ಮತ್ತು 16542 ರೈಲುಗಳನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ರದ್ದು ಮಾಡಿದ್ದನ್ನು ಖಂಡಿಸಿ ದಿ.16 ರಂದು ರೈಲು ರೋಖೋ ...Full Article

ಗೋಕಾಕ:ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಚರಣೆ

ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಚರಣೆ ಬೆಟಗೇರಿ ಜು 12 : ಮೂಡಲಗಿ ಕೇಂದ್ರ ವ್ಯಾಪ್ತಿಯ ಕೌಜಲಗಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ ...Full Article

ಗೋಕಾಕ: ಸೌಲಭ್ಯ ಇಲ್ಲದೆ ಸೋರಗುತ್ತಿರುವ ಅರಣ್ಯ ಇಲಾಖೆಯ ಕಛೇರಿ ಹಾಗೂ ವಸತಿ ಗೃಹಗಳು ! ಇಲ್ಲಿ ಎದ್ದು ಕಾಣುತ್ತಿದೆ ಅಧಿಕಾರಿಗಳ ಬೇಜಬ್ದಾರಿತನ

ಸೌಲಭ್ಯ ಇಲ್ಲದೆ ಸೋರಗುತ್ತಿರುವ ಅರಣ್ಯ ಇಲಾಖೆಯ ಕಛೇರಿ ಹಾಗೂ ವಸತಿ ಗೃಹಗಳು ! ಇಲ್ಲಿ ಎದ್ದು ಕಾಣುತ್ತಿದೆ ಅಧಿಕಾರಿಗಳ ಬೇಜಬ್ದಾರಿತನ ವಿಶೇಷ ವರದಿ : ಗೋಕಾಕ ಜು 11 : ಕಳೆದ 10 ವರ್ಷಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗಾಗಿ ವಸತಿ ...Full Article

ಗೋಕಾಕ:ದಿ. 16 ರಿಂದ 21 ರ ವರೆಗೆ ಆಧಾರ ಅದಾಲತ್: ಜಿ.ಎಸ್.ಮಳಗಿ

ದಿ. 16 ರಿಂದ 21 ರ ವರೆಗೆ ಆಧಾರ ಅದಾಲತ್: ಜಿ.ಎಸ್.ಮಳಗಿ ಗೋಕಾಕ ಜು 10 : ನಗರದ ಮಿನಿ ವಿಧಾನ ಸೌಧದಲ್ಲಿ ದಿ. 16 ರಿಂದ 21 ರ ವರೆಗೆ ಆಧಾರ ಅದಾಲತ್ ನಡೆಸಲಾಗುವುದೆಂದು ತಹಶೀಲದಾರ ಜಿ.ಎಸ್.ಮಳಗಿ ಅವರು ...Full Article

ಗೋಕಾಕ:ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ ಗೋಕಾಕ ಜು 10 : ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ತಹಶೀಲದಾರ ಅವರಿಗೆ ಮನವಿ ಸಲ್ಲಿಸಿದರು. ನಗರದ ಬಸವೇಶ್ವರ ...Full Article

ಗೋಕಾಕ:ದಿ .11ರಿಂದ ಎರೆಡು ದಿನಗಳ ಕಾಲ ಸಿದ್ದಾರ್ಥ ಕಾಲೇಜಿನಲ್ಲಿ ಪೇಂಟಿಂಗ್ಸ ಪ್ರದರ್ಶನ

ದಿ .11ರಿಂದ ಎರೆಡು ದಿನಗಳ ಕಾಲ ಸಿದ್ದಾರ್ಥ ಕಾಲೇಜಿನಲ್ಲಿ ಪೇಂಟಿಂಗ್ಸ ಪ್ರದರ್ಶನ ಗೋಕಾಕ ಜು 9: ಸ್ಥಳೀಯ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ನೆರವಿನಿಂದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ದಿನಾಂಕ 11 ಹಾಗೂ12 ರಂದು ಎರಡು ದಿನಗಳ ಕಾಲ ಕಬ್ಬೂರದ ...Full Article

ಘಟಪ್ರಭಾ:ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ

ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ ಘಟಪ್ರಭಾ ಜು 9 : ಯಶವಂತಪೂರದಿಂದ ಪಂಡರಪೂರಕ್ಕೆ ಹೋಗುವ ರೈಲು ಸಂಖ್ಯೆ 16541 ಹಾಗೂ 16542 ಇದನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ...Full Article

ಗೋಕಾಕ:ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನ: ಎ. ಡಿ. ಸವದತ್ತಿ

ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನ: ಎ. ಡಿ. ಸವದತ್ತಿ ಗೋಕಾಕ ಜು 9 : 2018-19 ನೇ ಸಾಲಿಗೆ ಕೃಷಿ ಇಲಾಖೆಯ ಆತ್ಮ (ATMA ) ಯೋಜನೆಯ ಅಡಿಯಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ, ತೋಟಗಾರಿಕೆ, ...Full Article

ಗೋಕಾಕ:ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ

ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ ವಿಶೇಷ ವರದಿ : ಗೋಕಾಕ ಜು 9  : ಶಾಲಾ– ಕಾಲೇಜುಗಳ ಪಕ್ಕ ದಲ್ಲಿ ಮದ್ಯ, ತಂಬಾಕು, ಬೀಡಿ– ಸಿಗರೇಟುಗಳನ್ನು ...Full Article
Page 502 of 628« First...102030...500501502503504...510520530...Last »